ಜೆಡಿಎಸ್-ಕಾಂಗ್ರೆಸ್‍ಗೆ ಬಲು ಪ್ರಿಯ-ಪಂಚವಾರ್ಷಿಕ (ಪಕ್ಷಾಂತರಿ) ನಿಂಗಪ್ಪ
ಜೀವನ ಪೂರ್ತಿ ಜೆಡಿಎಸ್‍ನಲ್ಲೇ ಇರುವುದಾಗಿ ಹೆಚ್‍ಡಿಕೆಗೆ ನೀಡಿದ್ದ ವಾಗ್ಧಾನ ಎಲ್ಲಿ ಹೋಯಿತು!

ಜನತಾ ವಿಶ್ಲೇಷಣೆ ತುಮಕೂರು : ಪ್ರತಿ 5 ವರ್ಷಕ್ಕೊಮ್ಮೆ ಪಕ್ಷ ಬದಲಿಸುವ ಹೆಚ್.ನಿಂಗಪ್ಪನವರು 2004ರಲ್ಲಿ ಶಾಸಕರಾದ ಮೇಲೆ ಎಷ್ಟು ಕೆಲಸ ಮಾಡಿದರೋ-ಬಿಟ್ಟರೋ…