ಸ್ಥಿತ ಪ್ರಜ್ಞಾ, ಹಮ್ಮು-ಬಿಮ್ಮುಗಳಿಲ್ಲದ ಪತ್ರಕರ್ತ ನರಸಿಂಯ್ಯ

ಮೊನ್ನೆ ಪತ್ರಿಕಾಗೋಷ್ಠಿಗೆ ಬಂದಿದ್ದ ಹಿರಿಯ ಗೆಳೆಯ ನರಸಿಂಹಯ್ಯನವರನ್ನು ಏನ್ರಿ ಯಂಗ್ ಅಂಡ್ ಎನರ್ಜಿಯಾಗಿದ್ದೀರ ಎಂದು ಕಿಚಾಯಿಸಿದೆ, ಅದೇ ನಗುವಿನೊಂದಿಗೆ ಎಲ್ಲಿ ಸ್ವಾಮಿ…