ಹೆಣ್ಣು ಸಮಾನ ಹಕ್ಕುಗಳನ್ನು ಪಡೆಯಲು ರಾಜಕೀಯ ಅವಕಾಶ ಅಗತ್ಯವಿದೆ-ಪತ್ರಕರ್ತೆ ಹೇಮಾ ವೆಂಕಟ್

ತುಮಕೂರು: ಹೆಣ್ಣು ಮಕ್ಕಳಿಗೆ ಭಾಷಣ ಮಾಡಿದರೆ ಸಾಲದು. ಅವರ ಹಕ್ಕುಗಳು ಪಾಲನೆಯಾಗುವಂತೆ ನೋಡಿಕೊಳ್ಳಬೇಕು. ಸಮಾನ ಹಕ್ಕುಗಳನ್ನು ಪಡೆದುಕೊಳ್ಳಲು ರಾಜಕೀಯ ಅವಕಾಶ ಅಗತ್ಯವಾಗಿ…