ಭಾಷಾಂತರಕ್ಕೆ ಮಾನಸಿಕ ಮಡಿವಂತಿಕೆ ಮೀರಬೇಕು: ಬರಗೂರು ರಾಮಚಂದ್ರಪ್ಪ

ತುಮಕೂರು: ನಿಜವಾದ ಭಾವಾಂತರ ಆಗಬೇಕಾದರೆ ಮಾನಸಿಕ ಮಡಿವಂತಿಕೆಯನ್ನು ಮೀರಬೇಕು. ಆಗ ಮಾತ್ರ ದಲಿತ ಸಂವೇದನೆ ಅರ್ಥವಾಗುತ್ತದೆ. ಮುಸ್ಲಿಂ ಸಂವೇದನೆ ಅರ್ಥವಾಗುತ್ತದೆ. ಸ್ತ್ರೀ…