ಜಿಲ್ಲಾ ಜಂಟಿ ಸಂಯೋಜಕರಾಗಿ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಸಹ-ಅಧ್ಯಕ್ಷರು ಹಾಗೂ ಮಾಜಿ ಸಂಸದರಾದ ಬಿ.ಎನ್.ಚಂದ್ರಪ್ಪನವರ ನಿರ್ದೇಶನದ ಮೇರೆಗೆ ಹಾಗೂ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ.ಬಿ.ಪಾಟೀಲರವರ ಅನುಮೋದನೆಯೊಂದಿಗೆವಿಧಾನಸಭಾ ಕ್ಷೇತ್ರವಾರು ತುಮಕೂರು ಜಿಲ್ಲಾ ಪ್ರಚಾರ ಸಮಿತಿಗೆ “ಜಿಲ್ಲಾ ಜಂಟಿ ಸಂಯೋಜಕರ”ನ್ನಾಗಿ ಭಾನುಪ್ರಕಾಶ್ (ತುಮಕೂರು ನಗರ), ಮಲ್ಲಿಕಾರ್ಜುನಸ್ವಾಮಿ, ಮೆಳೇಹಳ್ಳಿ(ಕೊರಟಗೆರೆ) ನಗರಸಭಾ ಸದಸ್ಯರಾದ ಲಕ್ಮೀಕಾಂತ್ (ಶಿರಾ), ರೇಣುಕಯ್ಯ ಉಪ್ಪಾರ್ (ಚಿಕ್ಕನಾಯಕನಹಳ್ಳಿ), ಗುರುಪ್ರಸಾದ್(ಗುಬ್ಬಿ), ಮಾಜಿ.ಜಿ.ಪಂ. ಸದಸ್ಯರಾದ ಬುಗುಡನಹಳ್ಳಿ ಕೃಷ್ಣಮೂರ್ತಿ, ಎನ್.ಆರ್.ಜಯರಾಮ್ (ತುರುವೇಕೆರೆ) ಅವರುಗಳನ್ನು ನೇಮಕ ಮಾಡಲಾಗಿದೆ ಎಂದು ತುಮಕೂರು ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ರಾಯಸಂದ್ರ ರವಿಕುಮಾರ್ ತಿಳಿಸಿದ್ದಾರೆ.
ಜಿಲ್ಲಾ ಪ್ರಚಾರ ಸಮಿತಿಗೆ ಜಿಲ್ಲಾ ಸದಸ್ಯರು:
ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಸಹ-ಅಧ್ಯಕ್ಷರು ಹಾಗೂ ಮಾಜಿ ಸಂಸದರಾದ ಬಿ.ಎನ್.ಚಂದ್ರಪ್ಪನವರ ನಿರ್ದೇಶನದ ಮೇರೆಗೆ ಹಾಗೂ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ.ಬಿ.ಪಾಟೀಲರವರ ಅನುಮೋದನೆಯೊಂದಿಗೆ ತುಮಕೂರು ಜಿಲ್ಲಾ ಪ್ರಚಾರ ಸಮಿತಿಗೆ ಜಿಲ್ಲಾ ಸದಸ್ಯರನ್ನಾಗಿ ಸುನಿಲ್, ಜೆ.ಸಿ.ಪುರ, ಸಂತೋಷ್, ಹುಣಸೇಘಟ್ಟ, ಚಿದಾನಂದ್, ಲಿಂಗಪ್ಪನ ಪಾಳ್ಯ, ಚಿದಾನಂದ್, ಲಿಂಗಪ್ಪನ ಪಾಳ್ಯ , ಸಿದ್ದು ಬಿ.ಎಸ್. ಸೂರನಹಳ್ಳಿ, ಜಯಂತ್‍ಕುಮಾರ್ .ಎಂ. ಯಲ್ಲಾಪುರ , ಹರೀಶ್.ಹೆಚ್.ಕೋಟೆ, ತಿಪಟೂರು ನಗರ ಅವರುಗಳನ್ನು ನೇಮಕ ಮಾಡಲಾಗಿದೆ ಎಂದು ತುಮಕೂರು ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ರಾಯಸಂದ್ರ ರವಿಕುಮಾರ್ ತಿಳಿಸಿದ್ದಾರೆ.
ತುಮಕೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಸಹ-ಅಧ್ಯಕ್ಷರು ಹಾಗೂ ಮಾಜಿ ಸಂಸದರಾದ ಬಿ.ಎನ್.ಚಂದ್ರಪ್ಪನವರ ನಿರ್ದೇಶನದ ಮೇರೆಗೆ ಹಾಗೂ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ.ಬಿ.ಪಾಟೀಲರವರ ಅನುಮೋದನೆಯೊಂದಿಗೆ ವಿಧಾನಸಭಾ ಕ್ಷೇತ್ರವಾರು ತುಮಕೂರು ಜಿಲ್ಲಾ ಪ್ರಚಾರ ಸಮಿತಿಗೆ ತುಮಕೂರು ನಗರಕ್ಕೆ ಸಂಯೋಜಕರನ್ನಾಗಿ ಚಕ್ರವರ್ತಿ ಪ್ರಕಾಶ್, ಜಂಟಿ ಸಂಯೋಜಕರನ್ನಾಗಿ ಮಧುಸೂದನ್ ಎಂ ಆರ್., ವಿನಯ್‍ಸ್ವಾಮಿ, ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಸಮಯಝಕರನ್ನಾಗಿ ಜಗದೀಶ್.ಬಿ., ಜಂಟಿ ಸಂಯೋಜಕರನ್ನಾಗಿ ವೇಣುಗೋಪಾಲ್, ಕೊರಟಗೆರೆ ಕ್ಷೇತ್ರದ ಸಂಯೋಜಕರಾಗಿ ಎಸ್.ಎಲ್.ಎನ್.ಸ್ವಾಮಿ ರಾಜಕುಮಾರ್.ಕೆ.ಬಿ., ಮಧುಗಿರಿ ಕ್ಷೇತ್ರಕ್ಕೆ ಸಂಯೋಜಕರಾಗಿ ಜಿ.ಬಿ.ಜಗನ್ನಾಥ, ಶಿರಾ ಕ್ಷೇತ್ರಕ್ಕೆ ಸಂಯೋಜಕರಾಗಿ ರಾಕೇಶ್ ದೊಡ್ಡದಾಸನಾಯಕ, ತಿಪಟೂರು ಸಂಯೋಜಕರಾಗಿ ಹೆಚ್.ಎಸ್.ಕೇಶವಮೂರ್ತಿ, ಜಂಟಿ ಸಂಯೋಜಕರಾಗಿ ಬಸವರಾಜು ಬಿ.ಬಿ., ಮುನಿರಾಜು ಚಿಕ್ಕನಾಯಕನಹಳ್ಳಿ ಸಂಯೋಜಕರಾಗಿ ಟಿ.ಬಿ.ಮೋಹನ್‍ಕುಮಾರ್ ಜಂಟಿ ಸಂಯೋಜಕರಾಗಿ ಲೋಹಿತ್‍ಕುಮಾರ್.ಕೆ.ಎನ್, ಗುಬ್ಬಿ ವಿಧಾನ ಸಭಾ ಕ್ಷೇತ್ರದ ಸಂಯೋಜಕರಾಗಿ ದೊಡ್ಡಯ್ಯ ,ಸಿದ್ದರಾಮಯ್ಯ.ಹೆಚ್.ಎಸ್., ಕುಣಿಗಲ್ ಕ್ಷೇತ್ರದ ಸಂಯೋಜಕರಾಗಿ ಶಂಕರ್ ಮತ್ತು ತುರೆವೇಕೆರೆ ಕ್ಷೇತ್ರಕ್ಕೆ ಸಂಯೋಜಕರಾಗಿ ಹೆಚ್.ಎಸ್.ಕೇಶವಮೂರ್ತಿ, ಜಂಟಿ ಸಂಯೋಜಕರಾಗಿ ಬಸವರಾಜು ಬಿ.ಬಿ., ಮುನಿರಾಜು ಅವರುಗಳನ್ನು ನೇಮಕ ಮಾಡಲಾಗಿದೆ ಎಂದು ತುಮಕೂರು ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ರಾಯಸಂದ್ರ ರವಿಕುಮಾರ್ ತಿಳಿಸಿದ್ದಾರೆ.