ತುಮಕೂರು : ತುಮಕೂರು ಎಸ್.ಪಿ.ಸೇರಿದಂತೆ 35 ಐಪಿಎಸ್ ಅಧಿಕಾರಿಗಳ ವರ್ಗಾವಣೆಯನ್ನು ರಾಜ್ಯ ಸರ್ಕಾರ ರಾತ್ರೋರಾತ್ರಿ ಮಾಡಿದೆ. ತುಮಕೂರು ಎಸ್.ಪಿ.ಯವರನ್ನು ಬೆಂಗಳೂರು ದಕ್ಷಿಣ…
Author: MYTHRI NEWS
ವೈಚಾರಿಕ ಒಡಕುಗಳನ್ನು ಒಂದು ಮಾಡುವ ಶಕ್ತಿಯೇ ದೊರೈರಾಜ್-1927ರಲ್ಲೇ ತುಮಕೂರಿನಲ್ಲಿ ಗಾಂಧಿಯಿಂದ ಸ್ವಚ್ಛ ಭಾರತದ ಭಾಷಣ-ಬರಗೂರು ರಾಮಚಂದ್ರಪ್ಪ
ತುಮಕೂರು : ವೈಚಾರಿಕ ಒಡಕುಗಳನ್ನು ಒಂದು ಮಾಡುವ ಶಕ್ತಿಯೊಂದು ಬೇಕಾಗಿದೆ, ನಮ್ಮೆಲ್ಲರ ಕನಸ್ಸು ಪ್ರಜಾಪ್ರಭುತ್ವವನ್ನು ಉಳಿಸುವ, ಸಂವಿಧಾನದ ಆಶಯಗಳನ್ನು ಉಳಿಸುವ ನಿಜವಾದ…
ಸೆ.2: ಪ್ರೊ.ಕೆ.ದೊರೈರಾಜ್‍ರವರ ‘ಏಕತೆಯ ಹೋರಾಟಗಾರ’ ಕೃತಿ ಲೊಕಾರ್ಪಣೆ
ತುಮಕೂರು: ಚಿಂತಕ ಕೆ.ದೊರೂರಾಜ್‍ರವರ ಬಗ್ಗೆ ಶಿಂಷಾ ಲಿಟರರಿ ಅಕಾಡೆಮಿ ಪ್ರಕಟಿಸಿರುವ ಏಕತೆಯ ಹೋರಾಟಗಾರ ಕೃತಿಯ ಲೋಕಾರ್ಪಣೆಯನ್ನು ಸೆಪ್ಟಂಬರ್ 2ರ ಶನಿವಾರ 10.30ಕ್ಕೆ…
ತುಮಕೂರು ಗ್ರಾಮಾಂತರದಲ್ಲಿ ಗೃಹಲಕ್ಷ್ಮಿ ಯೋಜನೆ ಸಿಹಿ ವಿತರಿಸಿ ಚಾಲನೆ
ತುಮಕೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ಘೋಷಿಸಿರುವ ಜನಪ್ರಿಯ ಯೋಜನೆಗಳಲ್ಲೊಂದಾದ “ಗೃಹಲಕ್ಷ್ಮಿ” ಯೋಜನೆಗೆ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ…
ಗೃಹಲಕ್ಷ್ಮಿ ಯೋಜನೆ- ಜಿಲ್ಲೆಯಲ್ಲಿ 5.80ಲಕ್ಷ ಫಲಾನುಭವಿಗಳು
ತುಮಕೂರು : ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ 5.80ಲಕ್ಷ ಫಲಾನುಭವಿಗಳು ನೋಂದಣಿಯಾಗಿದ್ದು,…
ಸ್ಪರ್ಧಾ ಜಗತ್ತಿನ ಮಾರುಕಟ್ಟೆಗೆ ಬೇಕಾಗಿರುವುದು ನವೋದ್ಯಮಗಳು: ನಾಹಿದಾ ಜಮ್ ಜಮ್
ತುಮಕೂರು: ಪದವಿ ಹಂತದ ಪ್ರಾಯೋಗಿಕ ಕಲಿಕೆಯ ಅನುಭವ ನವೋದ್ಯಮದಲ್ಲಿ ಯಶಸ್ಸಿನ ಮೆಟ್ಟಿಲಾಗುವುದು. ಇಂದಿನ ಸ್ಪರ್ಧಾ ಜಗತ್ತಿನ ಮಾರುಕಟ್ಟೆಗೆ ಬೇಕಾಗಿರುವುದು ನವೋದ್ಯಮಗಳು ಎಂದು…
ಗೃಹ ಬಳಕೆ ಎಲ್‍ಪಿಜಿ ಸಿಲಿಂಡರ್‍ಗೆ 200ರೂ.ಗಳ ಸಬ್ಸಿಡಿ ಘೋಷಣೆ
ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್ (LPG Price) 200 ರೂ.ಗಳ ಸಹಾಯಧನವನ್ನ ಕೇಂದ್ರ ಸರ್ಕಾರ ಘೋಷಿಸಿದೆ. ಉಜ್ವಲ ಯೋಜನೆಯಡಿ ಬರುವ ಫಲಾನುಭವಿಗಳಿಗೆ…
ಮಳೆ ಹಾನಿ: ಮನೆ ನಿರ್ಮಾಣ ಪ್ರಗತಿ ಶೇ. 100ರಷ್ಟು ಸಾಧನೆಗೆ ಜಿಲ್ಲಾಧಿಕಾರಿ
ತುಮಕೂರು: ಮಳೆಯಿಂದ ಹಾನಿಗೀಡಾದ ಮನೆಗಳು ಸೇರಿದಂತೆ ಬಾಕಿ ಇರುವ ಮನೆ ನಿರ್ಮಾಣ ಪ್ರಗತಿಯಲ್ಲಿ ಶೇ.100ರಷ್ಟು ಗುರಿ ಸಾಧಿಸುವಂತೆ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ…
ಕಾಂಗ್ರೆಸ್ ಪಕ್ಷ ಸೇರುವ ಪ್ರಮೇಯವೇ ಇಲ್ಲ- ಶಾಸಕ ಬಿ.ಸುರೇಶ್‍ಗೌಡ
ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶಗೌಡ ಇದು ಕಪೋಲ ಕಲ್ಪಿತ ನಾನೊಬ್ಬ…