‘ಪಂಚರತ್ನ’ ಹಾರಗಳೀಗ ‘ಏಷಿಯನ್ ಬುಕ್ ಆಫ್ ರೆಕಾರ್ಡ್’ ದಾಖಲೆಗೆ ಸೇರ್ಪಡೆ

ತುಮಕೂರು: ‘ಪಂಚರತ್ನ’ ಯಾತ್ರೆಯು ಜನರನ್ನು ಆಕರ್ಷಿಸುತ್ತಿರುವುದಲ್ಲದೆ, ಈ ಯಾತ್ರೆಯ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಹಾಕಲಾದ ವಿವಿಧ ಹಾರಗಳಿಗೆ ಈಗ ಏಷಿಯನ್…

ಪ್ರಾಚೀನ ಸಂಸ್ಕೃತಿ-ಕಲೆಗಳ ಬಗ್ಗೆ ಯುವ ಸಮೂಹದಲಿ ಅರಿವು ಮೂಡಬೇಕು ಡಾ: ಕಿರಣ್ ಸೇಠ್

ತುಮಕೂರು : ಕಳೆದ 45 ವರ್ಷಗಳಿಂದ ದೇಶದ ಯುವಸಮೂಹದಲ್ಲಿ ಭಾರತೀಯ ಪ್ರಾಚೀನ ಸಂಸ್ಕೃತಿ ಮತ್ತು ಏಕಾಗ್ರತೆ ಕಲೆಗಳ ಬಗ್ಗೆ ಅರಿವು ಹೆಚ್ಚಿಸುವ…

40% ಕಮಿಷನ್ಗೆ ಮತ್ತೊಬ್ಬ ಗುತ್ತಿಗೆದಾರರು ಬಲಿಯಾದರೆ…….!
ಗುತ್ತಿಗೆದಾರ ಟಿ.ಎನ್.ಪ್ರಸಾದ್ ಆತ್ಮಹತ್ಯೆ

ತುಮಕೂರು : ತಾನು ಮಾಡಿಸಿದ ಕೆಲಸಗಳಿಗೆ ಬಿಲ್‍ಗಳು ಆಗದೆ ಸಾಲದ ಸುಳಿಗೆ ಸಿಲುಕಿ ಪ್ರಥಮ ದರ್ಜೆ ಗುತ್ತಿಗೆದಾರ ಟಿ.ಎನ್.ಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿರುವ…

ಫುಟ್ಬಾಲ್ ಲೋಕದ ದಿಗ್ಗಜ ಆಟಗಾರ ಬ್ರೆಜಿಲ್‌ನ ಪೀಲೆ ಇನ್ನಿಲ್ಲ

ಫುಟ್ಬಾಲ್ ಲೋಕದ ದಿಗ್ಗಜ ಆಟಗಾರ ಬ್ರೆಜಿಲ್‌ನ ಪೀಲೆ ಕೊನೆಯುಸಿರೆಳೆದಿದ್ದಾರೆ. ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿದ್ದ ಪೀಲೆ ಗುರುವಾರ ತಮ್ಮ 82ನೇ ವಯಸ್ಸಿನಲ್ಲಿ ಇಹಲೋಕ…

ಪ್ರಧಾನಿ ಮೋದಿ ತಾಯಿ ನಿಧನ

ಅಹಮದಾಬಾದ್: ಕಳೆದ ಎರಡು ದಿನಗಳಿಂದ ಅಹ್ಮದಾಬಾದ್ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಂತ ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾ ಬೇನ್…

ಜ.5ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ: ವೀಕ್ಷಕರಿಂದ ಸೂಪರ್ ಚೆಕಿಂಗ್

ತುಮಕೂರು : ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಸಂಬಂಧಿಸಿದ ಸ್ವೀಕೃತ ಅರ್ಜಿಗಳನ್ನು ಜಿಲ್ಲೆಯ ಮತದಾರರ ಪಟ್ಟಿ ವೀಕ್ಷಕ ಪಂಕಜ್ ಕುಮಾರ್…

ಅಂತರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯಕ್ಕೆ ದ್ವೀತೀಯ ಸ್ಥಾನ

ತುಮಕೂರು : ಉಡುಪಿ ಜಿಲ್ಲೆಯ ಮೂಡಬಿದಿರೆಯಲ್ಲಿ ನಡೆದಅಂತಾರಾಷ್ಟ್ರೀಯ ಮಟ್ಟದ ಸಾಂಸ್ಕøತಿಕ ಜಾಂಬೂರಿ ವಿಜ್ಞಾನ ಮೇಳ-ಸ್ಪೈಸ್ ಕಾರ್ಯಕ್ರಮದ ಪ್ರಾಜೆಕ್ಟ್‍ಗಳ ಪ್ರದರ್ಶನ ಸ್ವರ್ಧೆಗಳಲ್ಲಿ ನಗರದ…

ಮನುಷ್ಯನಿಗಿಂತ ಹೆಚ್ಚು ಶೋಷಣೆಗೆ ಒಳಗಾಗುತ್ತಿರುವುದು ದೇವರುಗಳು-ಬರಗೂರು ರಾಮಚಂದ್ರಪ್ಪ

ತುಮಕೂರು: ಇಂದು ದೇವರು, ಧರ್ಮದ ಹೆಸರಿನಲ್ಲಿ ಹೆಚ್ಚು ಜನರನ್ನು ಶೋಷಣೆಗೆ ಒಳಪಡಿಸಲಾಗುತ್ತಿದೆ.ಇಂದು ಮನುಷ್ಯನಿಗಿಂತ ಹೆಚ್ಚು ಶೋಷಣೆಗೆ ಒಳಗಾಗುತ್ತಿರುವುದು ದೇವರುಗಳು.ಸಾಮಾಜಿಕ ಕೇಡು ಮತ್ತು…

ತು.ಗ್ರಾಮಾಂತರ, ಮಧುಮಗಳ ಸಿಂಗಾರದಂತೆ ‘ಪಂಚರತ್ನ’ ಯಾತ್ರೆಗೆÉ್ರ ಸ್ವಾಗತ-ಡಿ.ಸಿ.ಗೌರಿಶಂಕರ್

ತುಮಕೂರು : ತುಮಕೂರು ಗ್ರಾಮಾಂತರ ಕ್ಷೇತ್ರವು ಪಂಚರತ್ನ ಯಾತ್ರೆಯ ಸ್ವಾಗತಕ್ಕೆ ಮಧುಮಗಳಂತೆ ಸಿಂಗಾರಗೊಂಡಿದ್ದು, ರಾಜ್ಯದಲ್ಲಿ ಯಾರೂ ಮಾಡಿರದ ರೀತಿಯಲ್ಲಿ ಯಾತ್ರೆಗೆ ಅದ್ಧೂರಿ…

ಚುನಾವಣೆ ಘೋಷಣೆಗೂ ಮುನ್ನವೇ ಕುಕ್ಕರ್ ಹಂಚಿದ ಗುಬ್ಬಿ ಶಾಸಕರು

ಗುಬ್ಬಿ: ಗುಬ್ಬಿ ಕ್ಷೇತ್ರದಲ್ಲಿ ಅವಧಿಗಿಂತ ಮುಂಚೆಯೇ ಚುನಾವಣೆ ಕಾವು ರಂಗೇರುತ್ತಿದ್ದು, 4ಬಾರಿ ಶಾಸಕರಾಗಿ ಆಯ್ಕೆಯಾಗಿರುವ, ಜನಪ್ರಿಯ ಶಾಸಕರೂ ಎಂದೂ ಬಿಂಬಿಸಿಕೊಂಡಿರುವ ಎಸ್.ಆರ್.ಶ್ರೀನಿವಾಸ್…