ಥಾಯ್ಲೆಂಡ್ ರಾಜಕುಮಾರಿ ಕುಸಿದುಬಿದ್ದ ಕೂಡಲೇ, ರಾಜಕುಮಾರಿ ಬಜ್ರಕಿತಿಯಾಭಾ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ತಕ್ಷಣದ ಚಿಕಿತ್ಸೆಗಾಗಿ ಹೆಲಿಕಾಪ್ಟರ್‌ನಲ್ಲಿ ಬ್ಯಾಂಕಾಕ್‌ಗೆ ಕರೆದೊಯ್ಯಲಾಗಿದೆ.…
Author: MYTHRI NEWS
ಕನ್ನಡವೇ ನಮ್ಮ ಬದುಕು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಬೆಳೆಯಬೇಕು-ಡಾ: ಎಂ.ವಿ. ನಾಗರಾಜರಾವ್
ತುಮಕೂರು : ಕನ್ನಡ ಒಂದು ಭಾವನೆ, ಕನ್ನಡ ಒಂದು ಆತ್ಮ. ಅದು ನಮಗೆ ಅನ್ನ, ವಸತಿ, ನೆಮ್ಮದಿಯನ್ನು ಕೊಟ್ಟಿದೆ. ಈ ಬಗ್ಗೆ…
ಸಾಹಿತ್ಯ ಕಂದರ ಹೆಚ್ಚಿಸದೆ ಮನಸ್ಸುಗಳನ್ನು ಕೂಡಿಸುವ ಸೇತುವೆಯಾಗಬೇಕು- ಡಾ.ಹಂಪಾ ನಾಗರಾಜಯ್ಯ
ತುಮಕೂರು: ಸಾಹಿತ್ಯವೆಂಬುದು ಜನರ ಬದುಕಿನ ಪ್ರತಿಬಿಂಬವಾಗಬೇಕು.ಮನಸ್ಸುಗಳ ನಡುವಿನ ಕಂದರ ಹೆಚ್ಚಿಸದೆ, ಮನಸ್ಸುಗಳನ್ನು ಕೂಡಿಸುವ ಸೇತುವೆಯಾಗಬೇಕು ಎಂದು ಹಿರಿಯ ಸಾಹಿತಿ ನಾಡೋಜ ಡಾ.ಹಂಪಾ…
ಜಿಲ್ಲಾ ಸಾಹಿತ್ಯ ಸಮ್ಮೇಳನದತ್ತ ತಲೆ ಹಾಕದ ಸಚಿವರುಗಳು
ತುಮಕೂರು : ಜಿಲ್ಲೆಯ ಸಾಂಸ್ಕøತಿಕ ಹಬ್ಬ ಎಂದು ಕರೆಸಿಕೊಳ್ಳುವ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲೆಯ ಉಸ್ತುವಾರಿ ಸಚಿವರು ಸೇರಿದಂತೆ ಮೂವರು ಸಚಿವರಿದ್ದರೂ…
ಬಡ ಜನರ ಆರೋಗ್ಯ ರಕ್ಷಣೆಗಾಗಿ ‘ನಮ್ಮ ಕ್ಲಿನಿಕ್’ ಆರಂಭ : ಜಿ.ಬಿ.ಜ್ಯೋತಿಗಣೇಶ್
ತುಮಕೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ: ಕೆ. ಸುಧಾಕರ್ ರವರು ನಗರ…
‘ಅಭಾ’ ಯೋಜನೆಯಡಿ ಎಲ್ಲರಿಗೂ ಆರೋಗ್ಯ ಸೇವೆ : ಡಿಹೆಚ್‍ಓ
ತುಮಕೂರು : ಆರೋಗ್ಯ ಕ್ಷೇತ್ರವನ್ನು ಮತ್ತಷ್ಟು ಡಿಜಿಟಲೀಕರಣಗೊಳಿಸುವ ಸಲುವಾಗಿ ಮತ್ತು ದೇಶದ ಪ್ರತಿಯೊಬ್ಬ ಪ್ರಜೆಗೂ ಸಕಾಲದಲ್ಲಿ ಸೂಕ್ತ ಚಿಕಿತ್ಸಾ ಸೌಲಭ್ಯ ಒದಗಿಸುವ…
ರಿಂಗ್ ರಸ್ತೆಗೆ ಹೆಚ್.ಡಿ. ದೇವೇಗೌಡರ ಹೆಸರು ನಾಮಕರಣಕ್ಕೆ ಮನವಿ
ತುಮಕೂರು: ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ತುಮಕೂರು ನಗರ ಜೆಡಿಎಸ್ ಅಭ್ಯರ್ಥಿ ಎನ್.ಗೋವಿಂದರಾಜುರವರು ತುಮಕೂರು ಕ್ಯಾತ್ಸಂದ್ರ ದಿಂದ ಗುಬ್ಬಿ ಗೇಟ್…
ಡಿ.15-16 ತುಮಕೂರು 14ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ
ತುಮಕೂರು : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 14ನೇ ಕನ್ನಡ ಸಾಹಿತ್ಯ ಸಮ್ಮೇಳನ ನಗರದ ಅಮಾನಿಕೆರೆಯ ಗಾಜಿನ ಮನೆಯಲ್ಲಿ ಡಿಸೆಂಬರ್…
2023 ಚುನಾವಣೆ : ಪ್ರತಿ ಬೂತ್‍ಲ್ಲೂ ಯೂತ್ ಕಾಂಗ್ರೆಸ್‍ನಿಂದ ‘ನಮ್ಮ ಬೂತ್-ನಮ್ಮ ಹೆಮ್ಮೆ
ತುಮಕೂರು: ಮುಂಬರುವ 2023 ರ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಪಡೆಯುವಂತೆ ಮಾಡಲು ಪ್ರತಿ ಬೂತ್ ನಲ್ಲಿಯೂ…
ಬೇಡಿಕೆ ಈಡೇರದಿದ್ದರೆ ಗ್ರಾ.ಪಂ.ಸದಸ್ಯರಿಂದ ಬೆಳಗಾವಿ ಚಲೋ
ತುಮಕೂರು :ಗ್ರಾಮ ಪಂಚಾಯಿತಿ ಸದಸ್ಯರುಗಳ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಲು ಬದ್ಧವಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಸರ್ಕಾರದ ಪರವಾಗಿ ಭರವಸೆ ನೀಡಿದ…