ದೇಶದ ಸುಸ್ಥಿರ ಅಭಿವೃದ್ಧಿಯಲ್ಲಿ ಕೌಶಲ್ಯ ಮತ್ತು ಉದ್ಯೋಮಶೀಲತೆಗೆ ಬಹುಮುಖ- ಮುರಳೀಧರ ಹಾಲಪ್ಪ

ತುಮಕೂರು: ಯಾವುದೇ ದೇಶದ ಸುಸ್ಥಿರ ಅಭಿವೃದ್ಧಿಯಲ್ಲಿ ಕೌಶಲ್ಯ ಮತ್ತು ಉದ್ಯೋಮಶೀಲತೆ ಬಹುಮುಖ್ಯ ಪಾತ್ರ ವಹಿಸುತ್ತವೆ ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ…

ಪ್ರಗತಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಅಂದಾಜು 45.73 ಕೋಟಿ ರೂ. ಖರ್ಚು

ಲಭ್ಯ ಅಂಕಿಸಂಖ್ಯೆಗಳ ಪ್ರಕಾರ ಬೃಹತ್ ಪ್ರಗತಿ ಪ್ರತಿಮೆ ಅನಾವರಣ, ಸಾರ್ವಜನಿಕ ಸಭೆ ಕಾರ್ಯಕ್ರಮ ಸೇರಿದಂತೆ ಎಲ್ಲ ಸಮಾರಂಭ, ವ್ಯವಸ್ಥೆಗಳಿಗೆ ಅಂದಾಜು 45.73…

ಸಂತ ಶ್ರೇಷ್ಠ ಕನಕದಾಸರು ಹರಿದಾಸ ಸಾಹಿತ್ಯದ ಅಗ್ರಗಣ್ಯ ಸಮಾಜ ಸುಧಾರಕರು: ಜಿ.ಬಿ.ಜ್ಯೋತಿಗಣೇಶ್

ತುಮಕೂರು : ಯಾವುದೇ ಅಡಂಬರವಿಲ್ಲದೆ ಸರಳವಾಗಿ ಜೀವಿಸಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಸಂತ ಶ್ರೇಷ್ಠ ಕನಕದಾಸರು ದಾಸ ಸಾಹಿತ್ಯದ ಅಗ್ರಗಣ್ಯ…

ಕೆಂಪೇಗೌಡ -ಪ್ರಗತಿಯ ಪ್ರತಿಮೆ’ಅನಾವರಣ

ಪ್ರಗತಿಯ ಪ್ರತಿಮೆ’ ಎಂದೇ ಕರೆಯಲ್ಪಡುವ ನಾಡಪ್ರಭು ಕೆಂಪೇಗೌಡ ಅವರ 108 ಎತ್ತರದ ಪ್ರತಿಮೆಯನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಪ್ರಧಾನ…

ಯಡಿಯೂರಪ್ಪ “ಹಿಂದು” ಅಲ್ಲ
ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮ-ಅಖಿಲ ಭಾರತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜ

ತುಮಕೂರು : ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ಮುಖಂಡ ಬಿ.ಎಸ್. ಯಡಿಯೂರಪ್ಪ ‘ಹಿಂದು’ ಧರ್ಮೀಯ ಅಲ್ಲ ಎಂದು ಅಖಿಲ ಭಾರತ…

ನ.12-13 ಅಖಿಲ-ಭಾರತ ಲಿಂಗಾಯಿತ-ವೀರಶೈವ ಮಹಾಸಭಾದ ಮಹಿಳಾ, ಯುವಕರ ಸಮಾವೇಶ

ತುಮಕೂರು:ಕರ್ನಾಟಕ ರಾಜ್ಯದಲ್ಲಿ ಲಿಂಗಾಯಿತ,ವೀರಶೈವರು ಒಂದೇ ಎಂಬ ಪ್ರತಿಪಾದನೆಯೊಂದಿಗೆ ಎಲ್ಲರನ್ನೂ ಒಗ್ಗೂಡಿಸುವ ಉದ್ದೇಶದಿಂದ ನವೆಂಬರ್ 12 ಮತ್ತು 13 ರಂದು ಸಿದ್ದಗಂಗಾ ಮಠದ…

ನ 13ರಂದು ನೇಕಾರರ ಸಮುದಾಯಗಳ ಜಿಲ್ಲಾ ಸಮಾವೇಶ : 5 ಕ್ಷೇತ್ರಗಳಲ್ಲಿ ಟಿಕೆಟ್‍ಗೆ ಮನವಿ

ತುಮಕೂರು.ನ.09:ಅತ್ಯಂತ ಹಿಂದುಳಿದಿರುವ ನೇಕಾರರ ಸಮುದಾಯಗಳಲ್ಲಿ ಜಾಗೃತಿ ಮೂಡಿಸಿ,ಅವರಿಗೆ ಸರಕಾರದ ಸವಲತ್ತುಗಳು ದೊರೆಯುವಂತೆ ಮಾಡುವ ಉದ್ದೇಶದಿಂದ ಎಲ್ಲಾ ನೇಕಾರರ ಸಮುದಾಯಗಳನ್ನು ಒಂದು ಸೂರಿನಡಿ…

ಖೈದಿಗಳಿಗೆ ಬಿರಿಯಾನಿ-ಜೈಲಾಧಿಕಾರಿ ಜೈಲಿಗೆ-ಅರಗ ಜ್ಞಾನೇಂದ್ರ

ಹುಳಿಯಾರು:. ಜೈಲಿನಲ್ಲಿರುವ ಅಪರಾಧಿಗಳಿಗೆ ಹೊರಗಡೆಯಿಂದ ಏನನ್ನಾದರೂ ತಂದು ಕೊಟ್ಟರೆ ಜೈಲು ಅಧಿಕಾರಿಗಳಿಗೆ 5 ವರ್ಷ ಜೈಲು ಶಿಕ್ಷೆ, ತರಿಸಿಕೊಂಡವರಿಗೆ ಅವರ ಸೆರೆವಾಸ…

ಭಾರತ್ ಜೋಡೋ ಮಾದರಿಯಲ್ಲಿ ತಿಪಟೂರು ಐಕ್ಯತಾ ನಡಿಗೆ

ತಿಪಟೂರು: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಮಾದರಿಯಲ್ಲಿ ತಿಪಟೂರು ಐಕ್ಯತಾ ನಡಿಗೆ ಸಾಗಿದೆ. ಕ್ಷೇತ್ರ ಸಂಚಾರದಲ್ಲಿ  ಕ್ಷೇತ್ರದ ಮೂಲ ಸಮಸ್ಯೆಗಳ ದಿಗ್ದರ್ಶನವಾಯಿತು.…

ಬಾಣಂತಿ ಅವಳಿ ಮಕ್ಕಳ ಸಾವು, ವಾರದ ನಂತರ ಉಸ್ತುವಾರಿ ಸಚಿವರ ಭೇಟಿ-ಸಾರ್ವಜನಿಕರ ಅಕ್ರೋಶ

ತುಮಕೂರು : ಬಾಣಂತಿ ಮತ್ತು ಅವಳಿ ಜವಳಿ ಹಸುಗೂಸುಗಳು ಸಾವನ್ನಪ್ಪಿದ ಒಂದು ವಾರದ ನಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಅರಗ ಜ್ಞಾನೇಂದ್ರರವರು…