ಗುಬ್ಬಿ: ದೇಶದ ಐಕ್ಯತೆಗಾಗಿ ರಾಹುಲ್ ಗಾಂಧಿ ಅವರು ಪ್ರಾರಂಭಿಸಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿ ಹೆಜ್ಜೆ ಹಾಕುವ ಮೂಲಕ ಯಾತ್ರೆಯನ್ನು ಯಶಸ್ವಿಗೊಳಿಸುವಂತೆ…
Author: MYTHRI NEWS
ಬಿಜೆಪಿಯಿಂದ ಜಿಲ್ಲೆಯ ಮಾದಿಗರಿಗೆ ಟಿಕೆಟ್ ತಪ್ಪಿಸಿ-ಬೇರೆಯವರಿಗೆ ಕೊಡಿಸಲು ಮ್ಯಾಚ್ ಪಿಕ್ಸಿಂಗ್-ಗಂಗಹನುಮಯ್ಯ, ವೈ.ಹೆಚ್.ಹುಚ್ಚಯ್ಯ ಆರೋಪ
ತುಮಕೂರು: ತುಮಕೂರು ಜಿಲ್ಲೆಯಲ್ಲಿ ಮ್ಯಾಚ್‍ಪಿಕ್ಸಿಂಗ್‍ನಿಂದ ಜಿಲ್ಲೆಯ ಮಾದಿಗ ಜನಾಂಗಕ್ಕೆ ರಾಜಕೀಯ ಸ್ಥಾನಮಾನಗಳು ಸಿಗದಂತೆ ಬಿಜೆಪಿ ಪಕ್ಷದ ಹಿರಿಯ ನಾಯಕರುಗಳು ನೋಡಿಕೊಳ್ಳುತ್ತಿದ್ದಾರೆಂದು ಮಾಜಿ…
ಸೆ.17 ರಿಂದ ಅ.2 ರವರೆಗೆ ಬಿಜೆಪಿ ಸೇವಾ ಪಾಕ್ಷಿಕ
ತುಮಕೂರು : ಬಿಜೆಪಿ ನೇತೃತ್ವದ ಕೇಂದ್ರದ ಎನ್.ಡಿ.ಎ. ನೇತೃತ್ವದ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಆಡಳಿತ ಬಗ್ಗೆ…
ಪ್ರಾಣಕ್ಕೆ ಕುತ್ತಾಗಿರುವ ರಾಷ್ಟ್ರೀಯ ಹೆದ್ದಾರಿಯ ಗುಂಡಿಗಳನ್ನು ಮುಚ್ಚಲು ವಿವಿಧ ಸಂಘಟನೆಳ ಒತ್ತಾಯ
ತುಮಕೂರು: ತುಮಕೂರು ಜಿಲ್ಲೆ ಕೈಗಾರಿಕಾ ಹಬ್ ಆಗಿ ಅಭಿವೃದ್ಧಿಯತ್ತ ಸಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವುದರ ಜೊತೆಗೆ…
ಪಡಿತರ ರೇಷನ್ ಪಡೆಯಲು 2 ಬಾರಿ ಬಯೋ ಮೆಟ್ರಿಕ್
ಎಲ್ಲಾ ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗಳಲ್ಲಿ ಸೆಪ್ಟೆಂಬರ್-2022 ರ ಮಾಹೆಯಿಂದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅನ್ನ ಭಾಗ್ಯ ಮತ್ತು ಪ್ರಧಾನ…
ಕಾರು ಡಿಕ್ಕಿ ಟಿ.ವಿ.ಎಸ್. ಸವಾರ ಸಾವು
ತುಮಕೂರು: ಹೊಂಡೈ ಕಾರು ಅತಿವೇಗ ಮತ್ತು ಅಜಾಗರುಕತೆಯಿಂದ ಟಿವಿಎಸ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಕ್ಯಾತ್ಸಂದ್ರ ಪೊಲೀಸ್…
ನಾರಾಯಣ ಗುರು ಚಳುವಳಿ
–ದಿನೇಶ್ ಅಮಿನ್ ಮಟ್ಟು ಇಂಡಿಯಾ ದೇಶದ ಧಾರ್ಮಿಕ ಪರಂಪರೆಯಷ್ಟೇ ದೀರ್ಘವಾದದ್ದು ಅದಕ್ಕೆ ಎದುರಾಗಿ ಹುಟ್ಟಿಕೊಂಡ ಪ್ರತಿಭಟನಾ ಚಳವಳಿಗಳ ಪರಂಪರೆ. ಬುದ್ಧ, ಬಸವನಿಂದ…
ತುಮಕೂರು: 6 ತಿಂಗಳ ಮೇಯರ್ ಆಗಿ ಪ್ರಭಾವತಿ, ಉಪ ಮೇಯರ್ ಆಗಿ ಟಿ.ಕೆ.ನರಸಿಂಹಮೂರ್ತಿ.
ತುಮಕೂರು : ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಕಸರತ್ತು ನಡೆದು ಮಹಾನಗರ ಪಾಲಿಕೆಗೆ 6 ತಿಗಳ ಮೇಯರ್ ಆಗಿ ಎಂ. ಪ್ರಭಾವತಿ…
ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪರ ಮೇಲಿನ ದೂರು ವಾಪಸ್ಸಿಗೆ ಆಗ್ರಹ
ತುಮಕೂರು :ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಮೇಲೆ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮತ್ತು ಚಲವಾದಿ ನಾರಾಯಣಸ್ವಾಮಿ ದಾಖಲಿಸಿರುವ ದೂರನ್ನು ರದ್ದುಪಡಿಸಬೇಕೆಂದು…
ಬೆಲೆ ಏರಿಕೆ, ಜಿಎಸ್‍ಟಿ, ನಿರುದ್ಯೋಗವೆ ಬಿಜೆಪಿ ಸರ್ಕಾರದ ಅಚ್ಚೇದಿನ್-ಎಂ.ಬಿ.ಪಾಟೀಲ್ ವಾಗ್ದಾಳಿ
ತುಮಕೂರು: ಬೆಲೆ ಏರಿಕೆ, ಜಿಎಸ್‍ಟಿ ಮತ್ತು ನಿರುದ್ಯೋಗವೆ ಬಿಜೆಪಿ ಸರ್ಕಾರದ ಅಚ್ಚೇದಿನ್ ಎಂದು ರಾಜ್ಯ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರಾದ…