Author: MYTHRI NEWS
ಮಕ್ಕಳ ಹುಟ್ಟು ಹಬ್ಬವನ್ನು ಈ ರೀತಿಯೂ ಆಚರಿಸ ಬಹುದು
ತುಮಕೂರು: ಮಕ್ಕಳ ಹುಟ್ಟು ಹಬ್ಬವನ್ನು ಕೆಲವರು ಶ್ರೀಮಂತಿಕೆ ತೋರಿಸಿಕೊಳ್ಳಲು ಅದ್ಧೂರಿಯಾಗಿ ಮಾಡಿದರೆ, ಇನ್ನು ಕೆಲವರು ತಮ್ಮ ಮಕ್ಕಳ ಹುಟ್ಟು ಹಬ್ಬವನ್ನು ಸಾಮಾಜಿಕ…
ತುಮಕೂರು : ಜೋರು ಮಳೆ–ಮೋರಿಯಲ್ಲಿ ಕೊಚ್ಚಿ ಹೋದ ಆಟೋ ಚಾಲಕ-ಭೀಮಸಂದ್ರದ ಚರಂಡಿಯಲ್ಲಿ ಪತ್ತೆ
ಇಂದು ಮಧ್ಯಾಹ್ನ ಸುರಿದ ಜೋರು ಮಳೆಗೆ ವ್ಯಕ್ತಿಯೊಬ್ಬ ಮೋರಿಯಲ್ಲಿ ಕೊಚ್ಚಿ ಹೋದ ಘಟನೆ ತುಮಕೂರು ನಗರದಲ್ಲಿ ನಡೆದಿದೆ.ಇಂದು ಬೆಳಿಗ್ಗೆಯಿಂದ ಬಿಸಿಲು ಮೋಡದ…
ಮಕ್ಕಳಿಗೆ ಸಮವಸ್ತ್ರ ವಿತರಣೆ
ಬೆಂಗಳೂರಿನ ಬಿಎಂಟಿಸಿಯ ಟ್ರಾಪಿಕ್ ಕಂಟ್ರೋಲರ್ ಎನ್.ಎಸ್.ರಮೇಶ್ ಅವರು ತಮ ಹುಟ್ಟೂರಾದ ಚಿಕ್ಕಮಗಳುರು ಜಿಲ್ಲೆ, ಕಡೂರು ತಾಲ್ಲೂಕಿನ ನಿಡವಳ್ಳಿಯಲ್ಲಿ ಸರ್ಕಾರಿ ಶಾಲೆಯ ಮಕ್ಕಳ…
ಹಲ್ಲು, ವಸಡಿನ ಖಾಯಿಲೆಗಳಿಂದ ದೇಹದ ಆರೋಗ್ಯಕ್ಕೂ ತೊಂದರೆ
ತುಮಕೂರು: ಹಲ್ಲು, ವಸಡು, ದಂತ ಖಾಯಿಲೆಗಳೀಂದ ದೇಹದ ಆರೋಗ್ಯಕ್ಕೂ ತೊಂದರೆಯುಂಟಾಗಲಿದೆ ಎಂದು ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ|| ಕೇಶವರಾಜ ತಿಳಿಸಿದರು. ಜಿಲ್ಲಾ…
ಕೋವಿಡ್-19: ಇಂದಿನಿಂದ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ಲಭ್ಯ-ಜಿಲ್ಲಾಧಿಕಾರಿ
ತುಮಕೂರು : ಕೋವಿಡ್-19 ತಡೆಗಟ್ಟಲು ಲಸಿಕಾಕರಣ ಮುಂದುವರೆದಿದೆ. ಮೊದಲ ಎರಡು ಡೋಸ್ ಹಾಕಿಸಿಕೊಂಡು 60 ದಿನ ಕಳೆದ 18 ರಿಂದ 59…
ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್, ರೈತರ ಸಂಪತ್ತು ಕಾರ್ಪೋರೇಟ್ ಕಂಪನಿಗಳಿಗೆ ವರ್ಗಾಯಿಸುವ ಹುನ್ನಾರ-ಬಯ್ಯಾರೆಡ್ಡಿ
ತುಮಕೂರು : ವಂಶಪಾರಂಪರ್ಯವಾಗಿ ಪಡೆದು ಜೀವನಕ್ಕೆ ಅವಲಂಬಿಸಿರುವ ಭೂಮಿ ಹಾಗೂ ಗ್ರಾಮಗಳಿಗೆ ಸಂಬಂಧಿಸಿ ಯಾವುದೇ ಚರ್ಚೆ ಸಹಮತ ಪಡೆಯದೇ ಏಕಾಏಕಿ ಕಾರಿಡಾರ್…
ಯುವಪೀಳಿಗೆಗೆ ರಾಜಕೀಯ ಪರಿಚಯಿಸಲು ಸಿದ್ದರಾಮಯ್ಯನವರ ಹುಟ್ಟು ಹಬ್ಬ ಆಚರಣೆ-ಕೆ.ಎನ್.ರಾಜಣ್ಣ
ತುಮಕೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೇ ವರ್ಷದ ಜೀವನದ ಪಯಣವನ್ನು ಮುಂದಿನ ಯುವ ಪೀಳಿಗೆಗೆ ರಾಜಕೀಯವನ್ನು ಪರಿಚಯಿಸುವ ಹಿನ್ನಲೆಯಲ್ಲಿ ದಾವಣಗೆರೆಯಲ್ಲಿ 2022ರ…
ಹೌದು ನಾನು ಅಸ್ಪೃಶ್ಯಳೇ
ಹೌದು ನಾನು ಅಸ್ಪೃಶ್ಯಳೇಮೇಲಿನವರಿಗೆ ಮೇಲಿನ ಕೇರಿಯವರಿಗೆತಾವೇ ಮೇಲೆಂದು ಭಾವಿಸುವ ಎಲ್ಲರಿಗೂನಾನು ಅಸ್ಪೃಶ್ಯಳೆ ಒಂದು ಕಾಲದಲ್ಲಿ.. ಅವರಾಗಿಯೇ ನನ್ನನ್ನುಹೊರಗಟ್ಟಿದ್ದಿರಬಹುದು ಹೊರಗಿಟ್ಟಿದ್ದಿರಬಹುದುಹಾಗೆ ದೂಡಿದವರ ಹಿಡಿತಕ್ಕೆ…