ವಿಕಲಚೇತನರಿಗೆ ಬೇಕಾದುದು ಸಹಾನುಭೂತಿ ಅಲ್ಲ-ಸಮಾನ ಅವಕಾಶ

ತುಮಕೂರು : ಸಮಾಜದಲ್ಲಿ ವಿಕಲಚೇತನರಿಗೆ ಬೇಕಾದುದು ಕೇವಲ ಸಹಾನುಭೂತಿ ಅಲ್ಲ. ಬದಲಾಗಿ ಎಲ್ಲ ಸಮಾನ ಅವಕಾಶಗಳು ಸಿಗಬೇಕು. ಅವಕಾಶಗಳು ನೀಡಿದರೆ ಅವರಲ್ಲಿರುವ…

ಜಿಲ್ಲಾಧಿಕಾರಿ ಬಂದರೂ ಬಾರದ ವೈದ್ಯರು, ಹಾಲು ನೀಡದ ಅಂಗನವಾಡಿ, ಪಾಠಮಾಡದ ಶಿಕ್ಷಕರಿಗೆ ತರಾಟೆ

ತುಮಕೂರು : ಜಿಲ್ಲೆಯ ಗುಬ್ಬಿ ತಾಲ್ಲೂಕು ಬಿದರೆ ಸರ್ಕಾರಿ ಆಸ್ಪತ್ರೆ, ಸರ್ಕಾರಿ ಶಾಲೆ, ಅಂಗನವಾಡಿ ಸೇರಿದಂತೆ ವಿವಿಧ ಸ್ಥಳಗಳಿಗೆ ಜಿಲ್ಲಾಧಿಕಾರಿ ಶುಭ…

ಜಿಲ್ಲಾ ವಕೀಲರ ಸಂಘದಿಂದ ವಕೀಲರ ದಿನ ಆಚರಣೆ

ತುಮಕೂರು: ವಕೀಲರ ದಿನಾಚರಣೆ ಅಂಗವಾಗಿ ಜಿಲ್ಲಾ ವಕೀಲರ ಸಂಘದಿಂದ ನ್ಯಾಯಾಲಯ ಆವರಣದ ವಕೀಲರ ಭವನದಲ್ಲಿ ಬುಧವಾರ ವಕೀಲರಿಗೆ ಉಚಿತ ಆರೋಗ್ಯ ತಪಾಸಣಾ…

ಒಳಮೀಸಲಾತಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ” ಡಿ.6ರಿಂದ ಮೈಸೂರು ಚಲೋ

ತುಮಕೂರು:ಸುಪ್ರಿಂ ಕೋರ್ಟಿನ ತೀರ್ಪಿನ ನಡುವೆಯೂ ಒಳಮೀಸಲಾತಿ ಜಾರಿಗೆ ವಿವಿಧ ಕಾರಣಗಳನ್ನು ನೀಡಿ ನಿರ್ಲಕ್ಷ ತೋರಿರುವ ರಾಜ್ಯ ಸರಕಾರದ ವಿರುದ್ದ ಅಂಬೇಡ್ಕರ್ ಪರಿನಿಬ್ಬಾಣದ…

ದೊಡ್ಡನಾರವಂಗಲ ಗ್ರಾ.ಪಂ.ಗೆ ಗಾಂಧಿಗ್ರಾಮ ಪುರಸ್ಕಾರ ಪ್ರಶಸ್ತಿ

ತುಮಕೂರು:ದೊಡ್ಡನಾರವಂಗಲ ಗ್ರಾಮ ಪಂಚಾಯತಿಯಲ್ಲಿನ ಅತ್ಯುತ್ತಮ ಅಭಿವೃದ್ಧಿ ಕಾರ್ಯ ನಿರ್ವಹಣೆಗಾಗಿ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಲಭಿಸಿದೆ. ಸೋಮವಾರ ವಿಧಾನ ಸೌಧದಲ್ಲಿ ನಡೆದ…

ಕ್ರಿಕೆಟ್ : ಟೀಮ್ ಗೇಮ್ ಚೇಂಬರ್ ತಂಡಕ್ಕೆ ಮತ ಚಲಾಯಿಸುವಂತೆ ವೆಂಕಟೇಶ್ ಪ್ರಸಾದ್ ಮನವಿ

ತುಮಕೂರು:ಇದೇ ತಿಂಗಳ 7ನೇ ತಾರೀಖಿನಂದು ನಡೆಯುವ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ನ ಅಡಳಿತ ಮಂಡಳಿ ಚುನಾವಣೆಯಲ್ಲಿ ಕ್ರಿಕೆಟ್ ಆಟಗಾರರ ವೆಂಕಟೇಶ್‍ಪ್ರಸಾದ್ ನೇತೃತ್ವದ…

ಡಾ.ಪರಮೇಶ್ವರ್‍ಗೆ ಸಿಎಂ ಸ್ಥಾನಕ್ಕೆ ಬೆಂಬಲಿಗರ ಪ್ರಾರ್ಥನೆ101 ಈಡುಗಾಯಿ ಹೊಡೆದು ಆಂಜನೇಯನಿಗೆ ಹರಕೆ ಸಲ್ಲಿಕೆ

ತುಮಕೂರು : ಗೃಹ ಸಚಿವ ಡಾ.ಜಿ.ಪರಮೇಶ್ವರ್‍ಅವರಿಗೆ ಮುಖ್ಯಮಂತ್ರಿ ಸ್ಥಾನ ದೊರೆಯಲೆಂದುಸಚಿವರ ಬೆಂಬಲಿಗರು ಮಂಗಳವಾರ ಹನುಮ ಜಯಂತಿಯಂದು ನಗರದಕೋಟೆಆಂಜನೇಯಸ್ವಾಮಿದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ…

ವಿಜಯಾ ಮೋಹನ್ ಕಥೆಗಳಲ್ಲಿ ಸಂವಿಧಾನದ ಆಶಯಗಳಿವೆ.

ತುಮಕೂರು : ಸಂವಿಧಾನದ ಮೂಲಕ ನಾವು ಕಟ್ಟ ಹೊರಟಿರುವ ಸಮಸಮಾಜದ ಆದರ್ಶ ಮತ್ತು ಕನಸುಗಳನ್ನು ವಿಜಯಾ ಮೋಹನ್ ರವರು ಕಥೆಯಾಗಿಸಿದ್ದಾರೆ ಎಂದು…

ತಿಪಟೂರಿನಲ್ಲಿ ವಿವಿಧ ಕಡೆ ಉಪಲೋಕಾಯುಕ್ತ ಬಿ.ವೀರಪ್ಪ ಭೇಟಿ: ಅಧಿಕಾರಿಗಳಿಗೆ ಖಡಕ್ ಸೂಚನೆ

ಶನಿವಾರ ಬೆಳ್ಳಂ ಬೆಳಗ್ಗೆ ಉಪಲೋಕಾಯುಕ್ತರಾದ ಬಿ. ವೀರಪ್ಪ ಅವರು ತಿಪಟೂರು ನಗರದ ಕೃಷಿ ಉತ್ಪನ್ನ ಮಾರುಕಟ್ಟೆ (ಂPಒಅ),ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ವಿದ್ಯಾರ್ಥಿ…

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಸಲು ಆಗ್ರಹಕೋಟೆ ಆಂಜನೇಯನಿಗೆ ಪೂಜೆ ಸಲ್ಲಿಸಿ ಅಭಿಮಾನಿಗಳ ಒತ್ತಾಯ

ತುಮಕೂರು: ಸಿದ್ದರಾಮಯ್ಯ ಅವರು ಅಧಿಕಾರ ತೊರೆಯುವಂತೆ ಯಾವುದೇ ಸ್ವಾಮೀಜಿಗಳು ಸೂಚನೆ ನೀಡುವುದು, ರಾಜಕಾರಣದಲ್ಲಿ ಭಾಗವಹಿಸುವುದು ಸರಿಯಲ್ಲ ಎಂದು ನಗರಸಭೆ ಮಾಜಿ ಅಧ್ಯಕ್ಷ…