ಪರ್ಯಾಯ ವ್ಯವಸ್ಥೆ :-
Author: MYTHRI NEWS
ಕೃತಕ ಬುದ್ಧಿಮತ್ತೆಗೆ ಸವಾಲಾಗಿ ಸಾಧನೆ ಮಾಡಿ ಯಶಸ್ವಿಯಾಗಿರಿ-ಸಿದ್ಧಲಿಂಗ ಸ್ವಾಮೀಜಿ
ತುಮಕೂರು: ಕೃತಕ ಬುದ್ಧಿಮತ್ತೆ ಈಗ ಎಲ್ಲಾ ಕ್ಷೇತ್ರಗಳಲ್ಲೂ ಪ್ರವೇಶ ಮಾಡುತ್ತಿದೆ. ಎ.ಐ. ಉದ್ಯೋಗ ಕಸಿಯುತ್ತಿದೆ ಎಂಬ ಅಭಿಪ್ರಾಯವೂ ಇದೆ. ಜೊತೆಗೆ ಎ.ಐ…
ಹಾರ್ಟ್ ಸೇಫ್ ತುಮಕೂರು ಅಭಿಯಾನದಡಿ ವಿದ್ಯಾರ್ಥಿಗಳಿಗೆ CPR ತರಬೇತಿ
ತುಮಕೂರು : “Heart Safe Tumkur – A People’s CPR Movement” ಅಭಿಯಾನದ ಅಂಗವಾಗಿ ತುಮಕೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಸೋಮವಾರ…
ಕೊಳಗೇರಿ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆಗೆ ಐತಿಹಾಸಿಕ ಹೆಜ್ಜೆ- ಜಿಲ್ಲಾಧಿಕಾರಿ ಶುಭ ಕಲ್ಯಾಣ್
ತುಮಕೂರು : ಶಿರಾ ತಾಲ್ಲೂಕಿನ ಹುಣಸೆಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕುಡಿಯುವ ನೀರು ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳ ಕೊರತೆ…
ಉದ್ಯಮದ ಅಗತ್ಯಕ್ಕೆ ತಕ್ಕಂತೆ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಿ- ಡಾ.ಜಿ.ಪರಮೇಶ್ವರ ಕರೆ
ತುಮಕೂರು: ಬದಲಾಗುತ್ತಿರುವ ತಂತ್ರಜ್ಞಾನ, ವಿಶೇಷವಾಗಿ ಕೃತಕ ಬುದ್ಧಿಮತ್ತೆ (AI), ಕುರಿತು ನಿರಂತರವಾಗಿ ಕಲಿಯಬೇಕು. ಜೊತೆಗೆ ಉದ್ಯಮದ ಅಗತ್ಯಗಳಿಗೆ ತಕ್ಕಂತೆ ತಮ್ಮ ಕೌಶಲ್ಯಗಳನ್ನು…
ಸೆ.6ರಂದು ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆ : ಲೋಪವಿಲ್ಲದಂತೆ ನಡೆಸಲು ಡೀಸಿ ಸೂಚನೆ
ತುಮಕೂರು : ತುಮಕೂರು ನಗರದ 26 ಪರೀಕ್ಷಾ ಕೇಂದ್ರಗಳಲ್ಲಿ ಸೆಪ್ಟೆಂಬರ್ 6ರಂದು ಭಾನುವಾರ ನಡೆಯಲಿರುವ ಕರ್ನಾಟಕ ರಾಜ್ಯ ಪೆÇಲೀಸ್ ಇಲಾಖೆಯ ಸಶಸ್ತ್ರ…
ಸೆ.5ರಂದು ಗುಬ್ಬಿಯಲ್ಲಿ ಉಪ ಮುಖ್ಯಮಂತ್ರಿಗಳಿಂದ ಪ್ರಜಾ ಸೇವಾ ಆಂದೋಲನಕ್ಕೆ ಚಾಲನೆ : ಸ್ಥಳ ಪರಿಶೀಲನೆ
ತುಮಕೂರು : ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 5ರಂದು ಗುಬ್ಬಿ ಪಟ್ಟಣದಲ್ಲಿ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮ…
ಶಾಸಕರಿಂದ ಶಿರಾಗೇಟ್ 3ನೇ ವಾರ್ಡಿನ ರೂ.22 ಕೊಟಿ ವೆಚ್ಚದ ಅಭಿವೃದ್ಧಿ ಕಾಮಗಾರಿ ಪರಿಶೀಲನೆ
ತುಮಕೂರು: ನಗರದ ಶಿರಾಗೇಟ್ನ 3ನೇ ವಾರ್ಡಿನ ಹಲವು ಬಡಾವಣೆಗಳಲ್ಲಿ ವಿವಿಧ ಯೋಜನೆಗಳಡಿಯಲ್ಲಿ ರಸ್ತೆ, ಚರಂಡಿ, ಉದ್ಯಾನವನಗಳ ಅಭಿವೃದ್ಧಿ ಸೇರಿದಂತೆ ರೂ.22 ಕೋಟಿಗಳಿಗೂ…
ಸೆ.6ರಂದು ಸಿರಾದಲ್ಲಿ ಶ್ರೀಗಂಧ,ನೈಸರ್ಗಿಕ ಆಹಾರ ಉತ್ಪನ್ನಗಳ ಉಪನ್ಯಾಸ-ಸಂವಾದ ಕಾರ್ಯಕ್ರಮ
ತುಮಕೂರು : ಶ್ರೀಗಂಧ ಮತ್ತು ನೈಸರ್ಗಿಕ ಆಹಾರ ಉತ್ಪನ್ನಗಳ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮವನ್ನು ಸೆಪ್ಟಂಬರ್ 6ರಂದು ಬೆಳಿಗ್ಗೆ 10.15ಕ್ಕೆ ಸಿರಾ…