ಲೇಖಕಿಯರ ಸಂಘದ ದತ್ತಿ ಬಹುಮಾನಗಳಿಗೆ ಕಥೆ-ಕವನಗಳ ಆಹ್ವಾನ

ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಶಾಖೆ ತುಮಕೂರು, ಶ್ರೀಮತಿ ನಾಗರತ್ನಮ್ಮ ಅ.ನಾ.ಶೆಟ್ಟಿ ದತ್ತಿ ಕಥಾ ಸ್ಪರ್ಧೆ,ಶ್ರೀಮತಿ ಲಕ್ಷ್ಮಿದೇವಮ್ಮ ಗೋವಿಂದಯ್ಯ ದತ್ತಿ ಕವನ…

ಹದಿನೇಳನೇ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಆಮಂತ್ರಣ

ಈ ಸಂದರ್ಭದಲ್ಲಿ ಮಾತನಾಡಿದ ಕರೀಗೌಡ ಬೀಚನಹಳ್ಳಿ ಅವರು ಸಾಹಿತ್ಯವು ತನ್ನೊಳಗಿನ ಅಭಿವ್ಯಕ್ತಿ ಸ್ವಾತಂತ್ರ್ಯ, ಲೋಕಜ್ಞಾನ, ಆತ್ಮಗೌರವದಿಂದಾಗಿಯೇ ಇಂದಿಗೂ ಜಗತ್ತಿನೊಳಗಡೆ ಮತ್ತೆ ಮತ್ತೆ…

ಗುಂಪಿಗೆ ಸೇರದ ಪದವಾಗಿ ಉಳಿದ ಮೊಗಳ್ಳಿ-ಎಸ್.ಗಂಗಾಧರಯ್ಯ

ತುಮಕೂರು : ಕನ್ನಡದ ಶ್ರೇಷ್ಠ ಲೇಖಕ ಮೊಗಳ್ಳಿ ಗಣೇಶ್. ಸೃಜನಶೀಲವಾಗಿ ಮಹಾದೇವರವರು ಸಾಧನೆ ಮಾಡಿದ್ದರೆ. ಸೃಜನೇತರವಾಗಿಯೂ ಮೊಗಳ್ಳಿ ಸಾಧಿಸಿರುವರು. ಮೊಗಳ್ಳಿಯವರ ಸೃಜನೇತರ…

ಡಿಸೆಂಬರ್ 5ರಂದು ಗುಬ್ಬಿಯಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ

ತುಮಕೂರು : ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭವು ಡಿಸೆಂಬರ್ 5ರಂದು ಸಂಜೆ 4 ಗಂಟೆಗೆ ಜಿಲ್ಲೆಯ ಗುಬ್ಬಿ…

ಸಾಹಿತ್ಯಶ್ರೀ ಪ್ರಶಸ್ತಿಗೆ ತುಮಕೂರು ಜಿಲ್ಲೆಯ ಡಾ: ಬಿ.ಯು. ಸುಮಾ ಆಯ್ಕೆ

ತುಮಕೂರು : ಕನ್ನಡ ಸಾಹಿತ್ಯ ಅಕಾಡೆಮಿ ಕೊಡಮಾಡುವ 2024ನೇ ಸಾಲಿನ ಸಾಹಿತ್ಯಶ್ರೀ ಪ್ರಶಸ್ತಿಗೆ ತುಮಕೂರು ಜಿಲ್ಲೆಯ ಡಾ: ಬಿ.ಯು. ಸುಮಾ ಆಯ್ಕೆಯಾಗಿದ್ದಾರೆ.…

ಜು.27ರಂದು ರಾಜ್ಯಮಟ್ಟದ ಸಾಹಿತ್ಯ ಸಂವಾದ

ತುಮಕೂರು-ಬಂಡಾಯ ಸಾಹಿತ್ಯ ಸಂಘಟನೆ ತುಮಕೂರು ಘಟಕದಿಂದ ತುಮಕೂರಿನ ರವೀಂದ್ರ ಕಲಾನಿಕೇತನದಲ್ಲಿ ಜು.27ರಂದು ಬೆಳಗ್ಗೆ 10.15 ಗಂಟೆಗೆ ಚಳವಳಿಯ ಸಂಗಾತಿಯಾಗಿ ಕನ್ನಡ ಸಾಹಿತ್ಯ…

ಪಿ.ವಿ.ನಾರಾಯಣ್ ಅವರಿಗೆ ಗೌರವ, ಮಾನ್ಯತೆ ಸಿಗಲಿಲ್ಲ

ತುಮಕೂರು: ಪಿ.ವಿ.ನಾರಾಯಣರವರಿಗೆ ಸಿಗಬೇಕಾದಷ್ಟು ಮಾನ್ಯತೆ, ಗೌರವ, ಸನ್ಮಾನಗಳು ಸಿಗಲಿಲ್ಲ ಎಂದು ಇತಿಹಾಸ ಸಂಶೋಧಕ ಡಾ.ಡಿ.ಎನ್.ಯೋಗೀಶ್ವರಪ್ಪ ತಿಳಿಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ…

ಕೋಮುವಾದಿಗಳಿಗೆ ಸಾಹಿತಿಗಳು, ಬುದ್ಧಿಜೀವಿಗಳೇ ಟಾರ್ಗೆಟ್- ಡಾ.ಎಲ್.ಎನ್.ಮುಕುಂದರಾಜ್

ತುಮಕೂರು: ಕೋಮುವಾದಿಗಳಿಗೆ, ದ್ವೇಷಕೋರರಿಗೆ ಸಾಹಿತಿಗಳು, ಬುದ್ಧಿಜೀವಿಗಳೇ ಟಾರ್ಗೇಟ್ ಆಗಿದ್ದಾರೆ. ವಾಸ್ತವವನ್ನು ಜನರ ಮುಂದಿಡುವ ಕವಿಗಳ ಆತ್ಮಸ್ಥೈರ್ಯ ಕುಗ್ಗಿಸುವ ಇಂತಹ ಕೆಲಸಗಳಿಗೆ ಎಂದಿಗೂ…

ಜುಲೈ 10ರಂದು ಬೆಂಗಳೂರು ವಿಭಾಗದ ಯುವ ಕವಿಗೋಷ್ಠಿ

ತುಮಕೂರು: ಬೆಂಗಳೂರು ವಿಭಾಗದ ಯುವ ಕವಿಗೋಷ್ಠಿಯನ್ನು ನಗರದ ಜಿಲ್ಲಾ ಆಸ್ಪತ್ರೆ ಆವರಣದ ಜಿಲ್ಲಾ ಆಸ್ಪತ್ರೆ ಸಭಾಂಗಣದಲ್ಲಿ ಜುಲೈ 10ರಂದು ಬೆಳಿಗ್ಗೆ 10.30…

ಕನ್ನಡ ಕಥನದ ಸತ್ವವನ್ನು ವಿಶ್ವಕ್ಕೆ ಪಸರಿಸಿದ ಕೀರ್ತಿ ಬಾನು ಮುಷ್ತಾಕ್ ರವರದ್ದು- ಗೀತಾವಸಂತ

ನಾವೆಲ್ಲರೂ ಒಂದೇ ಎಂದು ಭಾವಿಸಿ ,ಸಹೋದರಿತ್ವದ ನೆಲೆಯಲ್ಲಿ ಈ ಕಥೆಗಳನ್ನು ಓದಿದರೆ ,ಇಲ್ಲಿನ ಸಂಕಟ ನಮಗೆ ತಾಕುತ್ತೆ .ಇವು ನಮ್ಮ ಕಣ್ಣನ್ನು…