ಭಾಷಾಂತರಕ್ಕೆ ಮಾನಸಿಕ ಮಡಿವಂತಿಕೆ ಮೀರಬೇಕು: ಬರಗೂರು ರಾಮಚಂದ್ರಪ್ಪ

ತುಮಕೂರು: ನಿಜವಾದ ಭಾವಾಂತರ ಆಗಬೇಕಾದರೆ ಮಾನಸಿಕ ಮಡಿವಂತಿಕೆಯನ್ನು ಮೀರಬೇಕು. ಆಗ ಮಾತ್ರ ದಲಿತ ಸಂವೇದನೆ ಅರ್ಥವಾಗುತ್ತದೆ. ಮುಸ್ಲಿಂ ಸಂವೇದನೆ ಅರ್ಥವಾಗುತ್ತದೆ. ಸ್ತ್ರೀ…

ನಾನೀಗ ಕರಲಕಟ್ಟೆ-ಹುಡಿಗಿಯರಿಗೆ ಲೆಕ್ಕ ತೋರಿಸುತ್ತೀಯ – ಮತ್ತೊಂದು ಹಸಿ ಕೋಲಿನ ಏಟು

ಹೌದು ಆತ ಕರಲಕಟ್ಟೆಯತಿಳಿ ನೀರಲ್ಲಿ ದೊಪ್ಪನೆ ಎತ್ತಿ ಹಾಕಿದನೀರು ಆಕಾಶದೆತ್ತರಕ್ಕೆ ಚಿಮ್ಮಿತುಮುಳುಗಿದೆನೋ ತೇಲಿದೆನೋಆ ಗೆಳೆಯನಿಗೆ ಮಾತ್ರ ಗೊತ್ತು ಕರಲಕಟ್ಟೆ ನನ್ನ ಕೊಳಕಾದ…

ಜೂನ್-25, ಹಾಸ್ಟಲ್ ಅನುಭವ ಕಥನ “ಟ್ರಂಕು-ತಟ್ಟೆ” ಪುಸ್ತಕ ಬಿಡುಗಡೆ

ತುಮಕೂರು : ಗುರುಪ್ರಸಾದ್ ಕಂಟಲಗೆರೆಯವರ ಹಾಸ್ಟಲ್ ಅನುಭವ ಕಥನ “ಟ್ರಂಕು-ತಟ್ಟೆ” ಪುಸ್ತಕ ಬಿಡುಗಡೆ ಮತ್ತು ಸಂವಾದವನ್ನು 2023ರ ಜೂನ್ 25ರ ಭಾನುವಾರ…

ಕಳ್ಳ ನಾಯಿ

ಬೀದಿಯ ಬದಿಯಲ್ಲೊಂದು ನಾಯಿ ಯಾರದೋ ಸ್ವತ್ತಿಗೆ ಹಾಕಿತು ಬಾಯಿ ಕತ್ತು ಸಿಕ್ಕೀಕೊಂಡೀತೆಂಬ ಪರಿವೆಯೆ ಇಲ್ಲ ಮಾನ ಹೋದೀತೆಂಬ ಅರಿವೇ ಇಲ್ಲ ಉದರ…

ಪ್ರತಿಭೆ ಗುರುತಿಸಿ ಮಾರ್ಗದರ್ಶನ ಮಾಡಿದರೆ ಸಮಾಜದ ಅಭಿವೃದ್ಧಿಗೆ ಕಾರಣರಾಗುತ್ತಾರೆ-ಡಾ.ಜಿ.ಪರಮೇಶ್ವರ್

ತುಮಕೂರು: ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯು ಪ್ರತಿಭೆ ಇರುತ್ತದೆ ಅದನ್ನು ಗುರುತಿಸಿ ಸೂಕ್ಷ್ಮ ಮಾರ್ಗದರ್ಶನ ಮಾಡಿದರೆ ಅವರ ಭವಿಷ್ಯ ರೂಪಿಸಿಕೊಳ್ಳುವುದರ ಜೊತೆಗೆ ಸಮಾಜದ ಅಭಿವೃದ್ದಿಗೆ…

ಪಠ್ಯದೊಂದಿಗೆ ಸಂಸ್ಖೃತಿಯ ಸಮ್ಮೀಳಿತವಾಗಲಿ : ಡಾ.ರವಿ ಪ್ರಕಾಶ್

ತುಮಕೂರು: ಪಠ್ಯದ ಜೊತೆಗೆ ಸಂಸ್ಕøತಿಯ ಸಮ್ಮಿಳಿತವಾದಗಲೇ ವಿದ್ಯಾರ್ಥಿಗಳ ಅಧ್ಯಯನ ಪರಿಪೂರ್ಣವಾಗುವುದು ಎಂದು ಎಸ್‍ಎಸ್‍ಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎಸ್ ರವಿಪ್ರಕಾಶ್ ಅಭಿಪ್ರಾಯಪಟ್ಟರು. ನಗರದ…

ಚಿತ್ರದ ನಿರ್ದೇಶಕ ಎಸ್.ಕೆ.ಭಗವಾನ್ ಇನ್ನಿಲ್ಲ

ಬೆಂಗಳೂರು: ಕನ್ನಡದ ಖ್ಯಾತ ಚಿತ್ರದ ನಿರ್ದೇಶಕ ಎಸ್.ಕೆ.ಭಗವಾನ್ ಅವರು ಇಂದು ಬೆಳಿಗ್ಗೆ ಜಯದೇವ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.…

ಪರಿಸರ, ಪರಂಪರೆಯ ಸಾಕ್ಷಿಪ್ರಜ್ಞೆ ಒಳನಾಡಿನ ಒಡನಾಟ

ತುಮಕೂರು : ಜೀವಪರ, ಪ್ರಕೃತಿ ಪರ ಕಾಳಜಿಯ, ಕೃಷಿ ಆಸ್ಥೆಯ ಈ ಕೃತಿ ಪ್ರವಾಸಕಥನದ ರೂಪದಲ್ಲಿದ್ದರೂ ಸಮಾಜದ ಸಾಕ್ಷಿ ಪ್ರಜ್ಞೆಯಂತಿದೆ. ಸಣ್ಣ-ಸಣ್ಣ…

ಕಿಚ್ಚಿಲ್ಲದ ಬೇಗೆ ಕೃತಿಯ ಚರ್ಚೆ

ತುಮಕೂರು : ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಜಿಲ್ಲಾ ಶಾಖೆ ಮತ್ತು ‘ಲೇಖಕಿ’ ಬಯಲ ಓದು ಬಳಗ ಪುಸ್ತಕ ಓದು-ಚರ್ಚೆ-ಸಂವಾದಗಳ ಸರಣಿ…

ಆಶಾಡಭೂತಿತನದ ಜಂಗಮರಿಂದ ಬಸವಣ್ಣನವರ ಆಶಯಗಳಿಗೆ ಧಕ್ಕೆ

ತುಮಕೂರು : ಆಶಾಡಭೂತಿತನದ ಜಂಗಮರಿಂದ ಬಸವಣ್ಣನವರ ಆಶಯಗಳಿಗೆ ಧಕ್ಕೆಯುಂಟಾಗಿದೆ ಮನುಷ್ಯ ದುರಾಸೆ ಬಿಡಬೇಕು ಆತ್ಮಶುದ್ಧಿ ಇರಬೇಕು, ವಚನಗಳ ಮೌಲ್ಯವೂ ಅದೇ ಆಗಿದ್ದು,…