ನವದೆಹಲಿ : ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ನಡೆದ ಚುನಾವಣೆಯ ಎಕ್ಸಿಟ್ ಪೋಲ್ ಸಮೀಕ್ಷೆ ಪ್ರಕಾರ ಎರಡೂ ರಾಜ್ಯಗಳಲ್ಲೂ ಬಿಜೆಪಿ ಆಡಳಿತಕ್ಕೆ ಬರಲಿದೆ ಎಂದು ಹೇಳಿವೆ.
ಸಮೀಕ್ಷೆಗಳ ಪ್ರಕಾರ ಗುಜರಾತಿನಲ್ಲಿ ಬಿಜೆಪಿ 123ರಿಂದ 139 ಸ್ಥಾನ, ಕಾಂಗ್ರೆಸ್ 35ರಿಂದ 48 ಸ್ಥಾನ, ಎಎಪಿ 4ರಿಂದ9 ಸ್ಥಾನ ಇತರೆ 1ರಿಂದ 4 ಸ್ಥಾನಗಳು ದೊರೆಯಲಿವೆ ಎಂದು ಸಮೀಕ್ಷೆಗಳು ಹೇಳಿವೆ.
ಹಿಮಾಚಲ ಪ್ರದೇಶದಲ್ಲಿ ಬಿಜೆಪಿ 35ರಿಂದ39, ಕಾಂಗ್ರಸ್ 26ರಿಂದ 30 ಎಎಪಿ 2 ಮತ್ತು ಇತರೆ 1ರಿಂದ4 ಸ್ಥಾನ ಗಳಿಸಲಿವೆ ಎಂದು ಎಕ್ಸಿಟ್ ಪೋಲ್ ಸಮೀಕ್ಷೆಗಳು ಹೇಳಿವೆ. ಡಿಸೆಂಬರ್ 8ರಂದು ನಡೆಯುವ ಮತ ಎಣಿಕೆಯ ನಂತರ ನಿಜವಾದ ಫಲಿತಾಂಶ ಹೊರ ಬೀಳಲಿದೆ.
ವಿವಿಧ ವಾಹಿನಿಗಳು ಮಾಡಿರುವ ಎಕ್ಸಿಟ್ ಪೋಲ್ ಸಮೀಕ್ಷೆ ಕೆಳಗಿನಂತಿದೆ.
ಹಿಮಾಚಲ
ಯೋಜಿತ ಸ್ಥಾನಗಳು
ಪಕ್ಷ ಸ್ಥಾನಗಳು
BJP 35-39
CONG 26-30
AAP 0-2
OTH 1-4
Republic TV – P-MARQ
ಪಕ್ಷ ಸ್ಥಾನಗಳು
BJP 34-39
CONG 28-33
AAP 0-1
OTH 1-4
NEWS X – Jan Ki Baat
ಪಕ್ಷ ಸ್ಥಾನಗಳು
BJP 32-40
CONG 27-34
AAP 0
OTH 1-2
Times Now – ETG
ಪಕ್ಷ ಸ್ಥಾನಗಳು
BJP 38
CONG 28
AAP 0
OTH 0
Zee News – BARC
ಪಕ್ಷ ಸ್ಥಾನಗಳು
BJP 35-40
CONG 20-25
AAP 0-3
OTH 1
ಗುಜರಾತ್
ಯೋಜಿತ ಸ್ಥಾನಗಳು
ಪಕ್ಷ ಸ್ಥಾನಗಳು
BJP 123-139
CONG 35-48
AAP 4-9
OTH 1-4
NEWS X – JAN KI BAAT
ಪಕ್ಷ ಸ್ಥಾನಗಳು
BJP 117-140
CONG 34-51
AAP 6-13
OTH 1-2
REPUBLIC – P-MARQ
ಪಕ್ಷ ಸ್ಥಾನಗಳು
BJP 128-148
CONG 30-42
AAP 2-10
OTH 0-3
TV9 – GUJARATI
ಪಕ್ಷ ಸ್ಥಾ ನಗಳು
BJP 125-130
CONG 40-50
AAP 3-5
OTH