ಸತ್ತು ಹೋಗಿರುವ ಕೇಸಿಗೆ ಇಡಿ ಮೂಲಕ ಜೀವ ತುಂಬಿ ಬಿಜೆಪಿಯಿಂದ ಕಾಂಗ್ರೆಸ್ ಮುಖಂಡರಿಗೆ ಅನಗತ್ಯ ಕಿರುಕುಳ-ವೀರಪ್ಪ ಮೊಯಿಲಿ

ತುಮಕೂರು:ಅದಾಯ ತೆರಿಗೆ ಇಲಾಖೆಯ ಟ್ರಿಬ್ಯುನಲ್,ಚುನಾವಣಾ ಆಯೋಗದಲ್ಲಿ ಯಾವುದೇ ಅಕ್ರಮ ವ್ಯವಹಾರ ನಡೆದಿಲ್ಲ ಎಂದು ತೀರ್ಪು ಬಂದು ಸತ್ತು ಹೋಗಿರುವ ನ್ಯಾಷನಲ್ ಹೆರಾಡ್ಲ್…