ಮುಟ್ಟಬಾರದ ಅಕ್ಷರ ಮುಟ್ಟಿದಾಗ ಮುಕ್ತಿ ಪಡೆಯಿತು ಕೆ.ಬಿ.- ನವೆಂಬರ್ 1ರಂದು “ದಕ್ಲಕಥಾ ದೇವಿ ಕಾವ್ಯ” “ಗಲ್ಲೆಬಾನಿ”, ನಾಟಕ

ಅಕ್ಟೋಬರ್ 18 ಇದೆಯಲ್ಲಾ ಅದು ನಾನು ಬದುಕಿರುವ ತನಕ ಮರೆಯಲು ಸಾಧ್ಯವಿಲ್ಲದ ದಿನವನ್ನಾಗಿ ಮಾಡಿ ಬಿಟ್ಟವರು ನಮ್ಮ ಬುದ್ಧ ಬಕಾಲ ಮುನಿ…