ದೀಪದಂಥಾ ಅಪ್ಪನ ಬೆಳಕಿನ ಹೆಸರಲ್ಲಿ ಪ್ರಶಸ್ತಿ-ಬಿ.ಸಿ.ಶೈಲಾನಾಗರಾಜು

ತುಮಕೂರು: ದೀಪದಂತಿದ್ದ ಅಪ್ಪ ಬದುಕಿನಲ್ಲಿ ಸಾರ್ಥಕತೆ ಕಂಡರು, ಆ ದೀಪದ ಬೆಳಕಿನಲ್ಲಿ ವ್ಯಕ್ತಿತ್ವ ಪೂರ್ಣವಾಗಿ ಬೆಳೆದು ಅವರ ಹೆಸರು ಉಳಿಸುತ್ತೇನೆ ಎಂದು…

ಆಗಸ್ಟ್ 28ರಂದು ಬಿ. ಚನ್ನಪ್ಪಗೌರಮ್ಮ “ವಚನ ಸಾಹಿತ್ಯ ಪ್ರಶಸ್ತಿ’’ ಪ್ರದಾನ

ಬೆಂಗಳೂರು ಎಲೆಕ್ಟ್ರೋಲೈನ್ ಮಾಲೀಕರಾದ ಬಿ.ಸಿ. ಸೋಮಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ರುದ್ರಮೂರ್ತಿ ಎಲೆರಾಂಪುರ, ಎಸ್. ರಾಜಶೇಖರ್, ಭವಾನಮ್ಮ ಗುರುಮಲ್ಲಪ್ಪ, ಲಕ್ಷ್ಮೀನರಸಿಂಹಶೆಟ್ಟರು, ನಾಗರತ್ನ ಈಶ್ವರಯ್ಯ,…

ವಾಂತಿ, ಭೇದಿ ಪ್ರಕರಣ : ಕಲುಷಿತ ನೀರು ಕಾರಣವಲ್ಲ ಜಿಲ್ಲಾಧಿಕಾರಿ ಸ್ಪಷ್ಟನೆ

ತುಮಕೂರು : ಜಿಲ್ಲೆಯ ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿ ಬುಳಸಂದ್ರ ಗ್ರಾಮದಲ್ಲಿ ವರದಿಯಾದ ವಾಂತಿ, ಭೇದಿ ಪ್ರಕರಣಗಳಿಗೆ ಕಲುಷಿತ ನೀರು ಕಾರಣವಲ್ಲವೆಂದು…

ಆಗಸ್ಟ್ 31ರಂದು ‘ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’ ನಾಟಕ ಪ್ರದರ್ಶನ

ತುಮಕೂರು : ನಿರ್ದಿಗಂತ ಮತ್ತು ಜಂಗಮ ಸಂಸ್ಥೆಗಳ ವತಿಯಿಂದ ಆಗಸ್ಟ್ 31ರ ಶನಿವಾರ ಸಂಜೆ 6ಗಂಟೆಗೆ ತುಮಕೂರಿನ ಗುಬ್ಬಿ ವೀರಣ ಕಲಾಕ್ಷೇತ್ರದಲ್ಲಿ…

ಬೆಳೆ ನಷ್ಟ : 7 ದಿನದೊಳಗೆ ಸಮೀಕ್ಷೆ ಮಾಡಲು ಜಿಲ್ಲಾಧಿಕಾರಿ ಸೂಚನೆ

ತುಮಕೂರು : ಜಿಲ್ಲೆಯಲ್ಲಿ ಕಳೆದ ವಾರ ಸುರಿದ ಭಾರಿ ಮಳೆಯಿಂದ ಹೊಂದಿರುವ ಬೆಳೆ ನಷ್ಟದ ಸಮೀಕ್ಷೆಯನ್ನು 7 ದಿನಗಳೊಳಗಾಗಿ ಪೂರ್ಣಗೊಳಿಸಿ ವರದಿ…

ಜಿಲ್ಲೆಯಲ್ಲಿ 3 ಹೆಸರುಕಾಳು ಖರೀದಿ ಕೇಂದ್ರ ಸ್ಥಾಪನೆ: ಜಿಲ್ಲಾಧಿಕಾರಿ ಶುಭ ಕಲ್ಯಾಣ್

ತುಮಕೂರು : ರೈತರ ಅನುಕೂಲಕ್ಕಾಗಿ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು, ತಿಪಟೂರು, ತುರುವೇಕೆರೆ ತಾಲ್ಲೂಕು ಸೇರಿ 3 ಹೆಸರುಕಾಳು ಖರೀದಿ ಕೇಂದ್ರಗಳನ್ನು…

ಗ್ರಾ. ಪಂ. ಪ್ರತಿನಿಧಿಗಳಿಗೆ ಸಾಕ್ಷಾರ ಸನ್ಮಾನ ತರಬೇತಿ ಕಾರ್ಯಗಾರ

ತುಮಕೂರು : ಚುನಾಯಿತ ಗ್ರಾಮ ಪಂಚಾಯತಿಗಳ ಅನಕ್ಷರಸ್ಥ ಪ್ರತಿನಿಧಿಗಳನ್ನು ಓದು, ಬರಹ ಮತ್ತು ಲೆಕ್ಕಾಚಾರಗಳಲ್ಲಿ ಕ್ರಿಯಾತ್ಮಕ ಸಾಕ್ಷರಸ್ಥರನ್ನಾಗಿಸುವ ಉದ್ದೇಶದಿಂದ ಸರ್ಕಾರವು ಜಾರಿಗೆ…

ರಾಜ್ಯಪಾಲರ ನಡೆ ವಿರೋಧಿಸಿ ಅಹಿಂದ ಒಕ್ಕೂಟದಿಂದ ಆಗಸ್ಟ್ 27ರಂದು ರಾಜಭವನ ಚಲೋ

ತುಮಕೂರು:ಸಾಮಾಜಿಕ ನ್ಯಾಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಲು ಹುನ್ನಾರ ನಡೆಸಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ…

ಆಧುನಿಕ ಮಾಧ್ಯಮದಿಂದ ಜಗತ್ತಿನಲ್ಲಿ ನಡೆಯುವ ಘಟನೆಗಳು ಕ್ಷಣ ಮಾತ್ರದಲ್ಲಿ ನೋಡಬಹುದು

ತುಮಕೂರು : ಆಧುನಿಕ ಮಾಧ್ಯಮಗಳ ಮೂಲಕ ಇಡೀ ಜಗತ್ತಿನ ಮೂಲೆ ಮೂಲೆಯಲ್ಲಿ ನಡೆಯುತ್ತಿರುವ ಘಟನೆಗಳನ್ನು ಕ್ಷಣ ಮಾತ್ರದಲ್ಲಿ ನೋಡಬಹುದಾಗಿದೆ. ಪ್ರತಿಯೊಂದು ವಿವರವೂ…

ರಾಜಕೀಯಕೋಸ್ಕರ ಒಕ್ಕಲಿಗರ ಘನತೆ ಹಾಳುಗೆಡವಬೇಡಿ, ಸ್ವಾಮಿಗಳ ಮಾರ್ಮಿಕ ನುಡಿ

ತುಮಕೂರು:ಒಕ್ಕಲಿಗ ಸಮುದಾಯಕ್ಕೆ ಘನತೆ, ಗೌರವವಿದ್ದು,ರಾಜಕೀಯ ಕಾರಣಕೋಸ್ಕರ ನಾಯಕರುಗಳು ಮಾತನಾಡುವಾಗ ಎಚ್ಚರಿಕೆ ವಹಿಸಿ, ಸಮಾಜದ ಮನಸ್ಸುಗಳಿಗೆ ನೋವಾಗದಂತೆ ಮಾತನಾಡುವುದು ಸೂಕ್ತ ಎಂದು ಪಟ್ಟನಾಯಕನಹಳ್ಳಿಯ…