ಬೆಂಗಳೂರು : ಡಿ.ಕೆ.ಶಿವಕುಮಾರ್ ಸಚಿವ ಸಂಪುಟದ ಪಟ್ಟಿ ಇದೀಗ ಬೆಂಗಳೂರಿಗೆ ಬಂದಿಳಿದ ರಾಹುಲ್ ಗಾಂಧಿ ಬಳಿ ಇದ್ದು, ಭಿನ್ನಮತದ ಸ್ಫೋಟದ ಭಯವೂ…
Author: MYTHRI NEWS
ತುಮಕೂರು (ಮೈತ್ರಿನ್ಯೂಸ್ ಪತ್ರಿಕೆ) : ನಾಳೆ ಈ ರಾಜ್ಯದ 25ನೇ ಮುಖ್ಯಂತ್ರಿಯಾಗಿ ಡಿ.ಕೆ.ಶಿಕುಮಾರ್ ಅವರು ಪ್ರಮಾಣವಚನದ ಜೊತೆಯಲ್ಲಿ ಮೂರು ಹೊಸ ಮುಖಗಳು…
ಡಿಕೆಶಿ ಸಂಪುಟಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು – ಒಳ ಮೀಸಲಾತಿ ಜಾರಿಗೊಳಿಸುವಲ್ಲಿ ಐತಿಹಾಸಿಕ ದ್ರೋಹ ಬಗೆದಿರುವ ಮತ್ತದೇ ಮಾಸಲು ಮುಖಗಳು, ಖರ್ಗೆ-ಸಿದ್ದರಾಮಯ್ಯ ಮಕ್ಕಳು ಮೇಲುಗೈ
ತುಮಕೂರು (ಮೈತ್ರಿನ್ಯೂಸ್ ಪತ್ರಿಕೆ) : ನಾಳೆ ಈ ರಾಜ್ಯದ 25ನೇ ಮುಖ್ಯಂತ್ರಿಯಾಗಿ ಡಿ.ಕೆ.ಶಿಕುಮಾರ್ ಅವರು ಪ್ರಮಾಣವಚನದ ಜೊತೆಯಲ್ಲಿ ಮೂರು ಹೊಸ ಮುಖಗಳು…
ರಾಮಲಿಂಗಾರೆಡ್ಡಿಗೆ ಡಿಸಿಎಂ ಹುದ್ದೆ ನೀಡಲು ಒತ್ತಾಯ – ರೆಡ್ಡಿ ಜನಸಂಘ ಆಗ್ರಹ
ತುಮಕೂರು: ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಅವರಿಗೆ ಡಿ.ಕೆ. ಶಿವಕುಮಾರ್ ನೇತೃತ್ವದ ಹೊಸ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು…
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026;ನಮೂನೆ ಸಲ್ಲಿಸಿದರೆ ಮಾತ್ರ ಮತದಾರರ ಪಟ್ಟಿಯಲ್ಲಿ ಹೆಸರು : ಜಿಲ್ಲಾಧಿಕಾರಿ ಶುಭ ಕಲ್ಯಾಣ್
ತುಮಕೂರು : ಜೂನ್ 30ರಿಂದ ಆರಂಭವಾಗಲಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026 ಸಂದರ್ಭದಲ್ಲಿ ಮತಗಟ್ಟೆ ಅಧಿಕಾರಿಗಳು ನೀಡುವ ಗಣತಿ ನಮೂನೆ…
ರಾಜ್ಯಾದ್ಯಂತ ಶಾಲೆಗಳ ಪುನರಾರಂಭ- ದಾಖಲಾತಿ ಆಂದೋಲನಕ್ಕೆ ಡಿ.ಸಿ.ಚಾಲನೆ
ತುಮಕೂರು : 2026-27ನೇ ಶೈಕ್ಷಣಿಕ ವರ್ಷದ ಅಂಗವಾಗಿ ರಾಜ್ಯಾದ್ಯಂತ ಇಂದು ಶಾಲೆಗಳು ಪುನರಾರಂಭಗೊAಡ ಹಿನ್ನೆಲೆಯಲ್ಲಿ ತುಮಕೂರು ನಗರದ ಸರ್ಕಾರಿ ಉರ್ದು ಹಿರಿಯ…
ಸ್ವಾತಂತ್ರ್ಯ ಹೋರಾಟಗಾರರಾದ ಟಿ. ಆರ್. ರೇವಣ್ಣ ಸೇರಿದಂತೆ ಮೂವರಿಗೆ ಗೌರವ ಡಾಕ್ಟರೇಟ್
ಟಿ.ಆರ್. ರೇವಣ್ಣ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ತಮ್ಮನ್ನು ತಾವು ತೇಯ್ದುಕೊಂಡ ತುಮಕೂರಿನ ಹೆಮ್ಮೆಯ ಪುತ್ರ. 1928ರಲ್ಲಿ ಜಿ.ಎಂ. ರಾಜಪ್ಪ ಮತ್ತು ಹನುಮಕ್ಕನವರ…
ನೀಟ್ ಪರೀಕ್ಷೆ ನಡೆಸುವಲ್ಲಿ ವಿಫಲವಾಗಿರುವ ಕೇಂದ್ರ ಸರಕಾರದ ವಿರುದ್ದ ಜೂನ್ 02: ಬೃಹತ್ ಪ್ರತಿಭಟನೆ
ತುಮಕೂರು: ನೀಟ್ ಪರೀಕ್ಷೆ ನಡೆಸುವಲ್ಲಿ ವಿಫಲವಾಗಿರುವ ಕೇಂದ್ರ ಸರಕಾರದ ವಿರುದ್ದ ಜೂನ್ 02 ರ ಮಂಗಳವಾರ ಬೆಳಗ್ಗೆ 10-30ಕ್ಕೆ ನಗರದ ಟೌನ್ಹಾಲ್…
ಬಡವರ ಮೇಲೆ ನಿರ್ಲಕ್ಷ್ಯ ತೋರಿಸಿದ ಲೀಡ್ ಬ್ಯಾಂಕ್ ಮ್ಯಾನೇಜರ್ : ಅಧಿಕಾರಿ ವಿರುದ್ಧ ಕ್ರಮಕ್ಕೆ ಮುರಳೀಧರ ಹಾಲಪ್ಪ ಒತ್ತಾಯ
ತುಮಕೂರು :ತುಮಕೂರು ನಗರದ ವಸಂತನರಸಾಪುರ,ಹಿರೇಹಳ್ಳಿ ಹಾಗೂ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ಜಾಗ ಪಡೆದು, ಉದ್ಯಮ ಪ್ರಾರಂಭಿಸಲು ಪರಿಶಿಷ್ಟ ಜಾತಿ ಮತ್ತು ವರ್ಗದ…
ಜೂನ್ 3 ರಂದು ತುಮಕೂರು ವಿವಿ ಘಟಿಕೋತ್ಸವ- ಪ್ರೊ.ವೆಂಕಟೇಶ್ವರಲು
ತುಮಕೂರು ವಿಶ್ವವಿದ್ಯಾನಿಲಯದ 19ನೇ ವಾರ್ಷಿಕ ಘಟಿಕೋತ್ಸವವು ದಿನಾಂಕ: 03-06-2026ರಂದು ಬುಧವಾರ ಬೆಳಗ್ಗೆ 11-30 ಗಂಟೆಗೆ ಕುಲಪತಿಗಳ ಕಛೇರಿ ಮುಂಭಾಗದ ಕ್ರೀಡಾಂಗಣದಲ್ಲಿ ಜರುಗಲಿದೆ…