ತುಮಕೂರು:ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯರಾಗಿ ವೈ.ಎ.ನಾರಾಯಣಸ್ವಾಮಿ ಅವರು ಶಿಕ್ಷಕರು ಎದುರಿಸುತ್ತಿರುವ ಜಲ್ವಂತ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು,ಮತ್ತೊಮ್ಮೆ ಅವಕಾಶ ಕೇಳುವ…
Author: MYTHRI NEWS
ಹೌದು ಸ್ವಾಮಿ ನಾವು ನಿಯತ್ತಿನ ಮಾಧ್ಯಮ ನಾಯಿಗಳು…..ನೀನು… ನಿಯತ್ತಿಲ್ಲದ ಮದ್ದ ಆನೆ
ಹೌದು ಸ್ವಾಮಿ ನಾವು ಮಾಧ್ಯಮದವರು ನಾಯಿಗಳು, ನಿಯತ್ತಿನ ನಾಯಿಗಳು, ಆನೆ ಅನ್ನಿಸಿಕೊಂಡ ನಿನಗೆ ಯಾವ ನಿಯತ್ತಿದೆ ಎಂಬುದನ್ನು ಮಾಧ್ಯಮ ಎಂಬ ನಿಯತ್ತಿನ…
ಸ್ಥಿತ ಪ್ರಜ್ಞಾ, ಹಮ್ಮು-ಬಿಮ್ಮುಗಳಿಲ್ಲದ ಪತ್ರಕರ್ತ ನರಸಿಂಯ್ಯ
ಮೊನ್ನೆ ಪತ್ರಿಕಾಗೋಷ್ಠಿಗೆ ಬಂದಿದ್ದ ಹಿರಿಯ ಗೆಳೆಯ ನರಸಿಂಹಯ್ಯನವರನ್ನು ಏನ್ರಿ ಯಂಗ್ ಅಂಡ್ ಎನರ್ಜಿಯಾಗಿದ್ದೀರ ಎಂದು ಕಿಚಾಯಿಸಿದೆ, ಅದೇ ನಗುವಿನೊಂದಿಗೆ ಎಲ್ಲಿ ಸ್ವಾಮಿ…
75 ವರ್ಷ ದ ವಯೋಮಿತಿ ಯಲ್ಲಿ ಕಂಚಿನ ಪದಕ
ಮಾಸ್ಟರ್ ಅಥ್ಲೆಟಿಕ್ ಅಸೋಸಿಯೇಷನ್ ಉಡುಪಿಯ ಅಜ್ಜರ್ಕೊಂಡ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಮಾರ್ಚಿ 9 ಮತ್ತು 10 2024ರಂದು ನಡೆದ 2ನೇ ದಕ್ಷಿಣ ಭಾರತದ…
ಕಾನೂನು ಜಾಗೃತಿ ಸರ್ವರಿಗೂ ಅವಶ್ಯಕ : ನ್ಯಾ. ಕೆ.ಸೋಮಶೇಖರ್
ತುಮಕೂರು : ಪ್ರತಿ ಪ್ರಜೆಗೂ ಹುಟ್ಟಿನಿಂದ ಸಾಯುವವರೆಗೂ ಕಾನೂನು ತಿಳುವಳಿಕೆ ಅಗತ್ಯತೆ ವಿದ್ದು, ಕಾನೂನುಗಳ ಅರಿವು ಹೊಂದಿದ ಮನುಷ್ಯ ಯಾವುದೇ ಅಡೆತಡೆಯಿಲ್ಲದೇ…
ಘರ್ಜಿಸುತ್ತಿದ್ದ ಸಿಂಹವನ್ನು ಬೋನಿಗೆ ಕೂಡಿದವರು ಯಾರು?
ಆ ಸಿಂಹ ಘರ್ಜನೆಗೆ ಇಡೀ ಮೈಸೂರು ಪ್ರದೇಶ ಗಡ ಗಡ ನಡುಗುತ್ತದೆ, ಯಾರು ತಿಳಿಯರು ನನ್ನ ಭುಜ ಬಲದ ಪರಾಕ್ರಮ ಎಂದು…
5,8,9ಹಾಗೂ 11ನೇ ತರಗತಿಗಳ ಬೋರ್ಡ್ ಪರೀಕ್ಷೆಗೆ ಸುಪ್ರೀಂ ಕೋರ್ಟ್ ತಡೆ
5,8,9ನೇ ತರಗತಿಗಳ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸಿದ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ, ಬೋರ್ಡ್ ಪರೀಕ್ಷೆಗೆ ಸುಪ್ರೀಂ ಕೋರ್ಟ್ ತಡೆ…
ಪುರುಷರ ನೆಟ್ಬಾಲ್ ಚಾಂಪಿಯನ್ಶಿಪ್ಗೆ ಗೃಹ ಸಚಿವರಿಂದ ಚಾಲನೆ
ತುಮಕೂರು: ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಸಾಹೇ) ಇದೇ ಪ್ರಥಮ ಬಾರಿಗೆ ತುಮಕೂರಿನಲ್ಲಿ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ…
ಕ್ರೀಡಾಪಟುಗಳಿಗಾಗಿ ಶುದ್ಧ ಕುಡಿಯುವ ನೀರಿನ ಘಟಕ
ತುಮಕೂರು- ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಕ್ರೀಡಾಭ್ಯಾಸದಲ್ಲಿ ತೊಡಗುವ ಕ್ರೀಡಾಪಟುಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ…
ತುಮಕೂರು ವಿವಿಗೆ ‘ಬೆಸ್ಟ್ ಸ್ಟಾರ್ಟಪ್ ಇಕೋಸಿಸ್ಟಮ್’ ಪ್ರಶಸ್ತಿ
ತುಮಕೂರು: ಆಂಧ್ರಪ್ರದೇಶದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯದ ಅಟಲ್ ಇನ್ಕ್ಯೂಬೇಶನ್ ಕೇಂದ್ರವು ನೀಡುವ ‘ಬೆಸ್ಟ್ ಸ್ಟಾರ್ಟಪ್ ಇಕೋಸಿಸ್ಟಮ್’ ಪ್ರಶಸ್ತಿಗೆ ತುಮಕೂರು ವಿಶ್ವವಿದ್ಯಾನಿಲಯವು ಭಾಜನವಾಗಿದೆ.…