ತುಮಕೂರು:ರೈತ ನಾಯಕ ರಾಕೇಶ್‍ಸಿಂಗ್ ಟಿಕಾಯತ್ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ,ಕರ್ನಾಟಕದ ಮುಖ್ಯಮಂತ್ರಿಗಳು ಹಾಗೂ ಗೃಹಮಂತ್ರಿಗಳು ರೈತರ ಕ್ಷಮೆ ಕೇಳಬೇಕು ಹಾಗೂ ಕೃತ್ಯಕ್ಕೆ…
Author: MYTHRI NEWS
ರಾಜ್ಯದಲ್ಲಿ ಅಸಂವಿಧಾನಿಕ ನಡಾವಳಿಕೆ : ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಪ್ರತಿóಷ್ಠಾನ ಅಧ್ಯಕ್ಷ ಸ್ಥಾನಕ್ಕೆ ಎಸ್.ಜಿ.ಸಿದ್ದರಾಮಯ್ಯ-ಸದಸ್ಯರ ರಾಜೀನಾಮೆ
ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಶಿಕ್ಷಣ, ಸಂಸ್ಕøತಿ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳ ಮೇಲೆ ನಡೆಯುತ್ತಿರುವ ಅಸಂವಿಧಾನಿಕ ದಬ್ಬಾಳಿಕೆಗಳನ್ನು ಖಂಡಿಸಿ ‘ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ…
ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಧೋರಣೆಯನ್ನು ಖಂಡಿಸಿ-ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ಹಂಪನಾ ರಾಜಿನಾಮೆ
ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಧೋರಣೆಯನ್ನು ಖಂಡಿಸಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ಹಂಪನಾ ರಾಜಿನಾಮೆ ನೀಡಿದ್ದಾರೆ. ಕುವೆಂಪುರವರು ತಮ್ಮ ಅಮೂಲ್ಯ…
ಹಳೇ ಪಠ್ಯ ಮುಂದುವರಿಸುವಂತೆ ಚಿಂತಕರು, ಪೋಷಕರು ಒತ್ತಾಯ
ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆಗೆ ಅವಮಾನ ಮಾಡಿರುವ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿಯ ಹೊಸ ಪಠ್ಯವನ್ನು ಕೂಡಲೇ ರದ್ದುಗೊಳಿಸಿ,…
ಅಧಿಕಾರ ಬಲಾಢ್ಯರ ಕೈಲ್ಲಿರಬಾರದು-ಸಿದ್ದರಾಮಯ್ಯ
ತುಮಕೂರು: ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದಂತೆ ಸ್ವಾತಂತ್ರ್ಯ ಭಾರತದಲ್ಲಿ ಅಧಿಕಾರ ಬಲಾಢ್ಯರ ಕೈಯಲ್ಲಿರಬಾರದು, ಕೇವಲ ಬಲಾಢ್ಯರ ಕೈಯಲ್ಲಿ ಅಧಿಕಾರ ಇದ್ದರೆ ಬಡವರಿಗೆ…
ಯುವ ಜನತೆ ಹಣ-ಹೆಂಡದ ಆಮಿಷಗಳಿಗೆ ಬಲಿಯಾದರೆ ಜಯಂತಿಗಳು ಅರ್ಥ ಕಳೆದುಕೊಳ್ಳುತ್ತವೆ –ಕೇಂದ್ರ ಸಚಿವ ನಾರಾಯಣಸ್ವಾಮಿ
ತುಮಕೂರು: ಎಲ್ಲಿಯವರೆಗೆ ಹಣ, ಹೆಂಡ ಇನ್ನಿತರ ಅಮೀಷಗಳಿಗೆ ಯುವಜನರು ಬಲಿಯಾಗುತ್ತಾರೋ, ಅಲ್ಲಿಯವರೆಗೆ ಬುದ್ದ,ಬಸವಣ್ಣ, ಅಂಬೇಡ್ಕರ್ ಜಯಂತಿಗಳು ಅರ್ಥಪೂರ್ಣವೆನಿಸುವುದಿಲ್ಲ ಎಂದು ಕೇಂದ್ರ ಸಚಿವ…
ಜಿಲ್ಲೆಯ 3 ಸ್ಥಳಗಳಲ್ಲಿ “ಅಮೃತ ಭಾರತಿಗೆ ಕನ್ನಡದ ಆರತಿ” ಕಾರ್ಯಕ್ರಮ
ತುಮಕೂರು : ಕರ್ನಾಟಕ ಸರ್ಕಾರದ ನಿರ್ದೇಶನದಂತೆ ತುಮಕೂರು ಜಿಲ್ಲಾಡಳಿತ ವತಿಯಿಂದ ಮೇ 28ರಂದು ಏಕಕಾಲದಲ್ಲಿ ತುಮಕೂರು ಜಿಲ್ಲೆಯ ಜಿಲ್ಲಾ ಕೇಂದ್ರ, ಮಧುಗಿರಿ…
40% ಭ್ರಷ್ಟ ಸಚಿವರ ವಜಾಕ್ಕೆ ಆರ್.ರಾಜೇಂದ್ರ ಆಗ್ರಹ
ಪಂಜಾಬ್ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದ ಕೂಡಲೆ ಸಚಿವ ಸ್ಥಾನದಿಂದ ವಜಾಗೊಳಿಸಲಾಗಿದ್ದು, ಅದೇ…
ಮೇ 28: ತುಮಕೂರು ಜಿಲ್ಲಾ ಕುರುಬರ ಜಾಗೃತಿ ಸಮಾವೇಶ
ತುಮಕೂರು: ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿರುವ ಕುರುಬರ ಸಮಾಜಕ್ಕೆ ಸರ್ಕಾರದಿಂದ ಸಿಗಬೇಕಾಗಿರುವ ಸವಲತ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕಾಳಿದಾಸ ವಿದ್ಯಾವರ್ಧಕ…
ಜಾತಿ ನಾಯಕರಂತೆ ಸಿದ್ಧಾಂತಕ್ಕೆ ಜೋತು ಬಿದ್ದಿರುವ ಸೈದ್ಧಾಂತಿಕರು-ಕೆ.ದೊರೈರಾಜ್ :ಡಿ.ಎಸ್.ನಾಗಭೂಷಣರವರಿಗೆ ‘ನುಡಿ ನಮನ’
ತುಮಕೂರು: ಜಾತಿ ನಾಯಕರಿಗೆ ಇರುವಂತಹ ಒಂದು ಸಿದ್ಧಾಂತಕ್ಕೆ ಜೋತು ಬೀಳುವ ಪದ್ದತಿ ಸೈದಾಂತಿಕ ವಲಯದಲ್ಲೂ ಇದ್ದು, ಸೈದ್ಧಾಂತಿಕ ದರ್ಶನಗಳನ್ನೇ ಹಿಡಿದುಕೊಂಡು ತಮ್ಮೊಳಗಿನ…