ಅದ್ದೂರಿಯಾಗಿ ನಡೆದ ತುಮಕೂರು ದಸರಾ: ಅಂಬಾರಿ ಹೊತ್ತು ಗಂಭೀರವಾಗಿ ನಡೆದ ಆನೆ ಲಕ್ಷ್ಮೀ

ಅಕ್ಟೋಬರ್ 12ರಂದು ಮಧ್ಯಾಹ್ನ ಒಂದು ಗಂಟೆ ಐವತ್ತು ನಿಮಿಷಕ್ಕೆ ಸರಿಯಾಗಿ ಡಾ. ಜಿ.ಪರಮೇಶ್ವರ್ ಅವರು ಲಕ್ಷ್ಮಿ ಆನೆ ಮೇಲೆ ಕೂರಿಸಲಾಗಿದ್ದ ನಾಡ…

ಹೃದಯ ಕಲಕಿದ ಅಪ್ಪು ಹಾಡು- ಬಿಕ್ಕಿ ಬಿಕ್ಕಿ ಅತ್ತ ಮಹಿಳೆ-ಮಳೆ

ತುಮಕೂರು : ಆ ಹಾಡು ಪ್ರಾರಂಭವಾದ ಕೂಡಲೇ ಆಕಾಶದಲ್ಲಿ ಮೋಡ ಮುಸುಕಿತು, ಇಡೀ ಜನಸ್ತೋಮ ಎದ್ದು ನಕ್ಷತ್ರಗಳನ್ನು ಸೃಷ್ಠಿಸಿ ಹೃದಯದ ನೋವನ್ನು…

ತುಮಕೂರು ದಸರಾ ಉತ್ಸವ : ಗಮನ ಸೆಳೆದ ಕುಸ್ತಿ ಪಂದ್ಯಾವಳಿ, ಮಿನಿ ಮ್ಯಾರಥಾನ್

ತುಮಕೂರು : ತುಮಕೂರು ದಸರಾ ಉತ್ಸವ ಅಂಗವಾಗಿ ನಗರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಮಿನಿ ಮ್ಯಾರಥಾನ್ ಸಾರ್ವಜನಿಕರು ಉತ್ಸಾಹದಲ್ಲಿ ಪಾಲ್ಗೊಂಡು ಗಮನ ಸೆಳೆದರು.…

ದಸರಾ ಮೆರವಣಿಗೆ : ಕೆಎಸ್‍ಆರ್‍ಟಿಸಿ ಬಸ್ ಸಂಚಾರ ಮಾರ್ಗ ಬದಲಾವಣೆ

ತುಮಕೂರು : ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಚರಿಸಲಾಗುತ್ತಿರುವ ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ 12ರಂದು ವೈಭವದ ದಸರಾ ಮೆರವಣಿಗೆ…

ಸಂಪ್ರದಾಯಬದ್ಧವಾಗಿ ತುಮಕೂರು ದಸರಾ ಉತ್ಸವ ಆಚರಣೆ-ವಿ.ಸೋಮಣ್ಣ

ತುಮಕೂರು : ಜಿಲ್ಲೆಯಲ್ಲಿ ಸರ್ಕಾರದ ವತಿಯಿಂದ ಆಚರಿಸಲಾಗುತ್ತಿರುವ ತುಮಕೂರು ದಸರಾ ಉತ್ಸವವನ್ನು ಸಂಪ್ರದಾಯಬದ್ಧವಾಗಿ ಮೈಸೂರು ದಸರಾ ಮಾದರಿಯಲ್ಲಿ ನಡೆಸುತ್ತಿರುವುದು ಸಂತಸ ತಂದಿದೆ…

ದಸಾರಕ್ಕೆ ಬಂದ ಹೆಲಿಕಾಪ್ಟರ್-ಸಂಗೀತ ರಸ ಸಂಜೆಗೆ ಭವ್ಯ ವೇದಿಕೆ

ತುಮಕೂರು : ಅದ್ಧೂರಿ ದಸರಾಕ್ಕೆ ತುಮಕೂರು ಸಿ ಗಾರಗೊಂಡು ಮದುವೆ ಮನೆಯಂತೆ ಅಲಂಕಾರಗೊಂಡಿರುವ ತುಮಕೂರು ಪ್ರಮುಖ ರಸ್ತೆಗಳು ಜನರನ್ನು ಮಂತ್ರಮುಗ್ಧರನ್ನಾಗಿ ಮಾಡಿದೆ.…

ದಸರಾಕ್ಕೆ ಆನೆಗಳ ತಾಲೀಮು

ತುಮಕೂರು- ಕಲ್ಪತರುನಾಡು ತುಮಕೂರಿನಲ್ಲಿ ಈ ಬಾರಿ ದಸರಾ ಸಂಭ್ರಮ ಮನೆ ಮಾಡಿದೆ. ಇದೇ ಮೊದಲ ಬಾರಿಗೆ ಜಿಲ್ಲಾಡಳಿತದ ವತಿಯಿಂದ ಚಿತ್ತಾಕರ್ಷಕ ದಸರಾ…

ಶ್ರದ್ಧಾ-ಭಕ್ತಿಯಿಂದ ಕಾತ್ಯಾಯಿನಿಗೆ ಪೂಜೆ ಸಲ್ಲಿಸಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್

ತುಮಕೂರು : ದಸರಾ ಪ್ರಯುಕ್ತ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಪ್ರತಿμÁ್ಠಪಿಸಿರುವ ಚಾಮುಂಡೇಶ್ವರಿ ದೇವಿಯ ಆರನೇ ದಿನದ ಕಾತ್ಯಾಯಿನಿ(ಅನ್ನಪೂರ್ಣ)…

ಕಣ್ಮನ ಸೆಳೆಯಲಿದೆ ಅ.12ರ ಅದ್ದೂರಿ ಜಂಬೂಸವಾರಿ

ತುಮಕೂರು – ಜಿಲ್ಲೆಯಲ್ಲಿ ಮೊದಲ ಬಾರಿಗೆ ಸರ್ಕಾರದ ವತಿಯಿಂದ ಅಚರಿಸಲಾಗುತ್ತಿರುವ ತುಮಕೂರು ದಸರಾ ಉತ್ಸವ-2024ರ ಚಿತ್ತಾಕರ್ಷಕ ಜಂಬೂಸವಾರಿ ಮೆರವಣಿಗೆಗೆ ಜಿಲ್ಲಾಡಳಿತ ಸಕಲ…

ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರದೇ ಶಕ್ತಿ – ಗೃಹ ಸಚಿವ ಡಾ: ಜಿ. ಪರಮೇಶ್ವರ್

ತುಮಕೂರು : ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರದೇ ಶಕ್ತಿ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ ಪರಮೇಶ್ವರ್ ಹೇಳಿದರು.…