ತುಮಕೂರು: ಬೆಳಗಿನ ಚುಮು ಚುಮು ಚಳಿಯಲ್ಲಿ, ತಮಗೆ ನೀಡಿದ ಬಿಳಿ ಹಾಳೆಯ ಮೇಲೆ ಬಣ್ಣ ಬಣ್ಣದ ಚಿತ್ತಾರಗಳನ್ನು ಮೂಡಿಸುತ್ತಿದ್ದ ಮುಗ್ಧ ಮನಸ್ಸಿನ…
Category: ,ಪರಿಸರ
ತುಮಕೂರು ನಗರದಾದ್ಯಂತ ಸ್ವಚ್ಛತಾ ಕಾರ್ಯಕ್ರಮ-ಅಶ್ವಿಜ
ತುಮಕೂರು : ಗಾಂಧೀಜಯಂತಿ ಪ್ರಯುಕ್ತ ಅಕ್ಟೋಬರ್ 2ರವರೆಗೆ ನಗರದಾದ್ಯಂತ ‘ಸ್ವಚ್ಛತಾ ಹೀ ಸೇವಾ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಾಲಿಕೆ ಆಯುಕ್ತೆ ಬಿ.ವಿ.…
ಸವಿ ಸವಿ ನೆನಪು…. ಮತ್ತೆ ಮತ್ತೆ ಕಾಡುವ ಸವಿ ಸವಿ ನೆನಪು……ಮಂದಿಯೊಡಗೂಡಿ “ಮಂಡೆ ಬಿಸಿಗಿಂತ ಹಂಡೆ ಬಿಸಿ ಮಾಡುವುದು ಲೇಸು”
ಎಡದಿಂದ ರಾಮಚಂದ್ರ.ಕೆ., ವೆಂಕಟಾಚಲ.ಹೆಚ್.ವಿ., ಲಕ್ಷ್ಮಣಗೌಡ, ರಾಧಮಣಿ. ಹೊರಗೆ ದೋ ಎಂದು ಸುರಿಯುತ್ತಿರುವ ಮಳೆ, ಒಳಗೆ ದೋ ಎಂಬ ಮಾತಿನ ಮಳೆ, ಮಾತು,…
ನಾನೀಗ ಕರಲಕಟ್ಟೆ-ಹುಡಿಗಿಯರಿಗೆ ಲೆಕ್ಕ ತೋರಿಸುತ್ತೀಯ – ಮತ್ತೊಂದು ಹಸಿ ಕೋಲಿನ ಏಟು
ಹೌದು ಆತ ಕರಲಕಟ್ಟೆಯತಿಳಿ ನೀರಲ್ಲಿ ದೊಪ್ಪನೆ ಎತ್ತಿ ಹಾಕಿದನೀರು ಆಕಾಶದೆತ್ತರಕ್ಕೆ ಚಿಮ್ಮಿತುಮುಳುಗಿದೆನೋ ತೇಲಿದೆನೋಆ ಗೆಳೆಯನಿಗೆ ಮಾತ್ರ ಗೊತ್ತು ಕರಲಕಟ್ಟೆ ನನ್ನ ಕೊಳಕಾದ…
ಯೋಗ-ಯೋಗ ಮ್ಯಾಟ್ ಎಂಬ ಮಾಯಜಾಲ(ಮಾಯಲೋಕ),ಬದಲಾವಣೆ ಬಯಸದ ಬುದ್ದಿಜೀವಿಗಳು-ಜಗತ್ತನ್ನು ಹಲವು ಸಲ ತಿರುವಿ ಹಾಕಿದ ರಾಘು-ಸತೀಶ್
ತುಮಕೂರು : ನಾನು ಮಧ್ಯಾಹ್ನದ ಊಟ ಮಾಡಿ ಬರುವ ವೇಳೆಗೆ ನನ್ನ ಕಛೇರಿಯಲ್ಲಿ ಕೂತಿದ್ದ ಸತೀಶ್-ರಾಘು ಅವರುಗಳು ಸಾರು ಕುದಿಯುವಾಗ ಸೌಟು…
ಈ ಪಪ್ಪಿಗೆ ಬದುಕುವ ಹಕ್ಕಿರಲಿಲ್ಲವೇ?- (Bad walk Day)- ತಾಯಿ ಎಂಬ ದೇವರು.
ತುಮಕೂರು : ಈ ದಿನ ನಾನು ಯಾವ ದಿಕ್ಕಿನಲ್ಲಿ ಎದ್ದೆ ಎಂಬುದು ತಿಳಿದಿಲ್ಲ, ಯಾಕೆಂದ್ರೆ ನಾನು ಎಡಕ್ಕೆ-ಬಲಕ್ಕೆ ಎದ್ದರೆ ಒಳ್ಳೆಯದಾಗುತ್ತದೆ ಎಂಬುದರಲ್ಲಿ…
ಖಾಲಿ ನಿವೇಶನಗಳಲ್ಲಿ ಪ್ಲಾಸ್ಟಿಕ್ ಹಾಕದಂತೆ ಮನವಿ
ತುಮಕೂರು:ಅರಣ್ಯ ಇಲಾಖೆವತಿಯಿಂದ ನಗರದ ಗೊಲ್ಲಹಳ್ಳಿಯಲ್ಲಿರುವ ಸಾಲುಮರದ ತಿಮ್ಮಕ್ಕ ಸಸ್ಯ ಉದ್ಯಾನವನದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ…