ಜುಲೈ 8 : ಕಿರಗೂರಿನ ಗಯ್ಯಾಳಿಗಳು ನಾಟಕ ಪ್ರದರ್ಶನ

ತುಮಕೂರು : ಜರ್ನಿ ಥ್ರೂ ಲೈಫ್ ತಂಡದಿಂದ ಜುಲೈ 8 ರಂದು ಶನಿವಾರ ಸಂಜೆ 6 ಗಂಟೆಗೆ ತುಮಕೂರಿನ ಗುಬ್ಬಿ ವೀರಣ್ಣ…

ನಾನೀಗ ಕರಲಕಟ್ಟೆ-ಹುಡಿಗಿಯರಿಗೆ ಲೆಕ್ಕ ತೋರಿಸುತ್ತೀಯ – ಮತ್ತೊಂದು ಹಸಿ ಕೋಲಿನ ಏಟು

ಹೌದು ಆತ ಕರಲಕಟ್ಟೆಯತಿಳಿ ನೀರಲ್ಲಿ ದೊಪ್ಪನೆ ಎತ್ತಿ ಹಾಕಿದನೀರು ಆಕಾಶದೆತ್ತರಕ್ಕೆ ಚಿಮ್ಮಿತುಮುಳುಗಿದೆನೋ ತೇಲಿದೆನೋಆ ಗೆಳೆಯನಿಗೆ ಮಾತ್ರ ಗೊತ್ತು ಕರಲಕಟ್ಟೆ ನನ್ನ ಕೊಳಕಾದ…

ಜುಲೈ2 – ರೋಟರಿ ತುಮಕೂರು ಪ್ರೇರಣಾ 2023-24ನೇ ಸಾಲಿನ ಪದಗ್ರಹಣ ಸಮಾರಂಭ

ತುಮಕೂರು : ರೋಟರಿ ತುಮಕೂರು ಪ್ರೇರಣಾ 2023-24ನೇ ಸಾಲಿನ ಪದಗ್ರಹಣ ಸಮಾರಂಭವು ಜುಲೈ 2ರಂದು ಸಂಜೆ 6ಗಂಟೆಗೆ ಎಸ್‍ಐಟಿ ಇಂಜಿನಿಯರ್ ಕಾಲೇಜಿನ…

ಜೂನ್-25, ಹಾಸ್ಟಲ್ ಅನುಭವ ಕಥನ “ಟ್ರಂಕು-ತಟ್ಟೆ” ಪುಸ್ತಕ ಬಿಡುಗಡೆ

ತುಮಕೂರು : ಗುರುಪ್ರಸಾದ್ ಕಂಟಲಗೆರೆಯವರ ಹಾಸ್ಟಲ್ ಅನುಭವ ಕಥನ “ಟ್ರಂಕು-ತಟ್ಟೆ” ಪುಸ್ತಕ ಬಿಡುಗಡೆ ಮತ್ತು ಸಂವಾದವನ್ನು 2023ರ ಜೂನ್ 25ರ ಭಾನುವಾರ…

ಯಮರಾಜ ನಿನಗೆ ಹೃದಯವಿಲ್ಲವೇ? ಆ ತಾಯಿ-ಎಳೆಯ ಕಂದನ ಜೀವವೇ ಬೇಕಿತ್ತೇ

ತುಮಕೂರು : ಈ ದಿನ ಮತ್ತೊಂದು ದುಃಖದ ಸುದ್ದಿಯನ್ನು ಬರೆಯಬೇಕಾಗ ಬಹುದು ಎಂದುಕೊಂಡೇ ಇರಲಿಲ್ಲ, ಆ ತಾಯಿ ಮತ್ತು ಎಳೆಯ ಕಂದ…

ಸ್ವಚ್ಚತೆಯ ಬಗ್ಗೆ ಅರಿವಿಲ್ಲದ ಕಾರಣದಿಂದಾಗಿಯೇ ಮಹಿಳೆಯರು ನಾನಾ ಕಾಯಿಲೆ-ಡಾ.ಪಾವನ ಕಳವಳ

ತುಮಕೂರು: ಸ್ವಚ್ಚತೆಯ ಬಗ್ಗೆ ಅರಿವಿಲ್ಲದ ಕಾರಣದಿಂದಾಗಿಯೇ ಮಹಿಳೆಯರು ನಾನಾ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆಂದು ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರಾದ ಡಾ.ಪಾವನ ಕಳವಳ…

4 ವರ್ಷದಿಂದ ಗಂಗಾ ಕಲ್ಯಾಣ ಯೋಜನೆಯ ಕೊಳವೆ ಬಾವಿಗಳನ್ನೇ ಕೊರೆಸದ ಪ.ಜಾ, ಪ.ವ.ನಿಗಮಗಳು-ಶಾಸಕ ಬಿ.ಸುರೇಶಗೌಡ

ತುಮಕೂರು:ರಾಜ್ಯ ಸರಕಾರದ ವಿವಿಧ ಅಭಿವೃದ್ದಿ ನಿಗಮಗಳಾದ ಪರಿಶಿಷ್ಟ ಜಾತಿ,ವರ್ಗ,ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮಗಳಲ್ಲಿ ಕಳೆದ ನಾಲ್ಕು ವರ್ಷದಿಂದ ಗಂಗಾ…

ಕಳ್ಳ ನಾಯಿ

ಬೀದಿಯ ಬದಿಯಲ್ಲೊಂದು ನಾಯಿ ಯಾರದೋ ಸ್ವತ್ತಿಗೆ ಹಾಕಿತು ಬಾಯಿ ಕತ್ತು ಸಿಕ್ಕೀಕೊಂಡೀತೆಂಬ ಪರಿವೆಯೆ ಇಲ್ಲ ಮಾನ ಹೋದೀತೆಂಬ ಅರಿವೇ ಇಲ್ಲ ಉದರ…

ಸಂಭ್ರಮಿಸುವುದ ಬೇಡ, ಆರ್‍ಎಸ್‍ಎಸ್‍ನ ಬೇರನ್ನು ಕಿತ್ತೊಗೆಯುವುದು ಅಷ್ಟು ಸುಲಭವಲ್ಲ-ಪ್ರೊ.ರವಿವರ್ಮಕುಮಾರ್

ತುಮಕೂರು : ರಾಜ್ಯದಲ್ಲಿ ಆರ್‍ಎಸ್‍ಎಸ್ ಯಾವ ರೀತಿ ಬೇರು ಬಿಟ್ಟು ಕಾಂಡವಾಗಿ ಬಲಿತಿದೆ ಎಂಬುದನ್ನು ಇಂದು ಊಹಿಸಲೂ ಸಾಧ್ಯವಾಗುತ್ತಿಲ್ಲ, ಆರ್‍ಎಸ್‍ಎಸ್‍ನ್ನು ಬೇರು…

ಸಸಿ ನೆಡುವ ಮೂಲಕ ಪರಿಸರ ದಿನಾಚರಣೆಗೆ ಚಾಲನೆ

ತುಮಕೂರು : ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಮರಗಳನ್ನು ಮಕ್ಕಳಂತೆ ಪೋಷಿಸಬೇಕು. ಸಾಲುಮರದ ತಿಮ್ಮಕ್ಕ, ಚಿಪ್ಕೋ ಚಳವಳಿಯ ನೇತಾರ ಸುಂದರಲಾಲ್ ಬಹುಗುಣರವರು…