“ಗ್ಯಾರಂಟಿ” ಎಂಬುದು ಭ್ರಷ್ಟಚಾರವಾಗಿದೆ-ಪ್ರಧಾನಿ ನರೇಂದ್ರ ಮೋದಿ

ಭೋಪಾಲ್ (ಮಧ್ಯ ಪ್ರದೇಶ) : ಇದೀಗ ಹೊಸ ಪದವೊಂದು ಜನಪ್ರಿಯವಾಗುತ್ತಿದೆ. ಅದು ‘ಗ್ಯಾರಂಟಿ’ ಎಂಬ ಪದ. ಪ್ರತಿಪಕ್ಷಗಳು ಏನು ಭರವಸೆ ನೀಡುತ್ತಿವೆ…

ಜಾಮೀನು ಕೊಟ್ಟು ಲಿಂಗಾಯಿತರ ಹೊಟ್ಟೆ ಮರುಳಯ್ಯನನ್ನು ಬಿಡಿಸಿಕೊಂಡು ಬಂದ ವೆಂಕಟಯ್ಯ

ಆಗಿನ್ನ ಚಿಮು ಚಿಮು ಬೆಳಕಾಗುತಿತ್ತು, ಅನಾತಿ ದೂರದಲ್ಲಿ ಹೆಂಗಸೊಬ್ಬಳು ಬಾಯಿ ಬಡಿದುಕೊಂಡು ವೆಂಕಟಯ್ಯ, ವೆಂಕಟಯ್ಯ ಎಂದು ಬರುತ್ತಿರುವುದನ್ನು ಕಂಡ ನಮ್ಮಮ್ಮ ಏ…

ನೀವು ಸಾಬ್ರು ಮುಂಜಿ ಮಾಡಿಸಿಕೊಂಡಿಲ್ಲವೇ?ವೆಂಕಟಯ್ಯನ ಮಾತಿಗೆ ಬೆಚ್ಚಿಬಿದ್ದ ಪಿಎಸ್‍ಐ ಶಕೀಲ್ ಆಹ್ಮದ್

ನಿಲ್ಲಿ ಸ್ವಾಮಿ ಅವರಿಗೆ ದನಿಗೆ ಹೊಡದಂಗೆ ಯಾಕೆ ಹೊಡಿತೀರ, ನೀವು ಸಾಬ್ರು ಮುಂಜಿ ಮಾಡಿಸಿಕೊಂಡಿದ್ದೀರ ಅಂತ ಊರಿಗೆಲ್ಲಾ ಹೇಳಾಕೆ ಆಗುತ್ತಾ ಎಂದು…

ರೈತನ ಮಗ-ಒಂದೇ ಬೆಂಚಿನ ಬಾಲ್ಯದ ಗೆಳೆಯ ಡಿಸಿಯಾದಾಗ ಅಭಿನಂದಿಸುತ್ತಾ.

ಆತ ಯಾವಾಗಲೂ ಮೆಲ್ಲಗೆ ತರಲೆ ಹುಡುಗ, ಅಷ್ಟೇ ಕಷ್ಟ ಬೀಳುವ ಹುಡುಗನೂ ಹೌದು, ಮನೆಯಲ್ಲಿ ಬಡತನ, ಒಂದೊತ್ತು ಊಟವಿದ್ದರೆ ಮತ್ತೊಂದು ಹೊತ್ತಿಗೆ…

ನೆನೆಗುದಿಗೆ ಬಿದ್ದಿರುವ ಕೇಂದ್ರ ಸರ್ಕಾರದ ಕೈಗಾರಿಕಾ ಯೋಜನೆಗಳು-ಪಾಳು ಬಿದ್ದಿರುವ ತುಮಕೂರು ಮಿಷಿನ್ ಟೂಲ್ಸ್-ಜಪಾನೀಸ್ ಇಂಡಸ್ಟ್ರೀಯಲ್ ಟೌನ್‍ಶಿಪ್

ತುಮಕೂರು: ತುಮಕೂರು ನಗರವೂ ಸೇರಿದಂತೆ ಜಿಲ್ಲೆಯ ಹಲವು ಸಮಸ್ಯೆಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೈಗಾರಿಕಾ ಯೋಜನೆಗಳ ಬಗ್ಗೆ ಕರ್ನಾಟಕ…

ಸಿದ್ದರಾಮಯ್ಯ ಮು.ಮಂ ಎಂದು ಕೆ.ಸಿ.ವೇಣುಗೋಪಾಲ್ ಅಧಿಕೃತ ಘೋಷಣೆ

ತುಮಕೂರು: ಕರ್ನಾಟಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಸಿದ್ದರಾಮಯ್ಯ ಹಾಗೂ ಏಕೈಕ ಉಪ ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ…

ನಿಜವಾದ 3 ದಿನಗಳ ಹಿಂದೆ ಬರೆಯಲಾಗಿದ್ದ ಸುದ್ದಿ ಸಿದ್ದರಾಮಯ್ಯ ಮುಖ್ಯಮಂತ್ರಿ, ಜಾತಿ ಆಧಾರದಲ್ಲಿ 3 ಉಪಮುಖ್ಯಮಂತ್ರಿಗಳ ಸ್ಥಾನ

ತುಮಕೂರು : ರಾಜ್ಯದಲ್ಲಿ ಈ ಬಾರಿ ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಗುರುವಾರ ಮಧ್ಯಾಹ್ನ 3.30ಕ್ಕೆ ಕಂಠಿರವ ಸ್ಠಡಿಯಂನಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ,…

ಲಿಂಗಾಯಿತರು ಕಾಂಗ್ರೆಸ್‍ಗೆ ಪಕ್ಷಾಂತರವಾದರು ಎಂಬುದನ್ನು ಒಪ್ಪಲು ಸಾಧ್ಯವಿಲ್ಲ-ಬಿ.ವೈ.ವಿಜಯೇಂದ್ರ

ತುಮಕೂರು: ಲಿಂಗಾಯಿತ ಸಮುದಾಯ ಬಿಜೆಪಿಯಿಂದ ಕಾಂಗ್ರೆಸ್‍ಗೆ ಪಕ್ಷಾಂತರ ಅಯಿತು ಎಂಬುದನ್ನು ಒಪ್ಪಲು ಸಾಧ್ಯವಿಲ್ಲ.ಬಿ.ಎಸ್.ಯಡಿಯೂರಪ್ಪ ಇನ್ನೂ ಗಟ್ಟಿಯಾಗಿದ್ದಾರೆ ಎಂದು ಶಿಕಾರಿಪುರ ವಿಧಾನಸಭಾ ಕ್ಷೇತ್ರದ…

ಪ್ರಜಾಪ್ರಭುತ್ವದ ಕೇಡು ಯಾವುದು….!……?

ತುಮಕೂರು : ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜೆ ಎಂಬ ಪ್ರಭುವಿನ ಅಧಿಕಾರ ಚಲಾಯಿಸಲು ಇನ್ನ ಕೆಲವೆ ಗಂಟೆಗಳಿದ್ದು, ಅಭ್ಯರ್ಥಿಗಳ ಆಟ ಮುಗಿದಿದ್ದು, ಈಗ…

ಕಾಂಗ್ರೆಸ್ ತೊಲಗಿಸಲು ಬಿಜೆಪಿಗೆ ಬಹುಮತವನ್ನು ನೀಡಲು ಪ್ರಧಾನಿ ಮೋದಿ ಮನವಿ

ತುಮಕೂರು: ರಾಷ್ಟ್ರಾಭಿವೃದ್ಧಿಯಲ್ಲಿ ಬಿಜೆಪಿ ಪ್ರಮುಖ ಪಾತ್ರ ವಹಿಸಿದ್ದು, ದೇಶಕ್ಕೆ ಹೆಚ್.ಎ.ಎಲ್. ನಿಂದ ದೊಡ್ಡ ಮಟ್ಟದ ಲಾಭವಾಗಿದೆ. ಹೆಚ್.ಎ. ಎಲ್.ಹೆಸರೇ ಕಾಂಗ್ರೆಸ್ ನವರಿಗೆ…