ತುಮಕೂರು : PHCO-HIO ಹುದ್ದೆಗಳಿಗೆ Bsc Nursing ಅರ್ಹತೆ ಹಿಂಪಡೆಯುವುದು, CHO ಗಳ ಸೇವಾ ಖಾಯಮಾತಿ ಹಗೂ CHO Relocation ಪ್ರಕ್ರಿಯೆ…
Category: ರಾಷ್ಟ್ರೀಯ
ಗಾಂಧಿ ತತ್ವ ಒಪ್ಪದ ಮನು ತತ್ವವಾದಿಗಳು ಗಾಂಧಿಯನ್ನು ಗೂಡ್ಸೆ ಮೂಲಕ ಹತ್ಯೆಗೈದರು
ತುಮಕೂರು : ಗಾಂಧೀಜಿಯ ತತ್ವವನ್ನು ಒಪ್ಪದ ಒಂದು ತತ್ವವಿದೆ, ಅದಕ್ಕೊಂದು ಪುಸ್ತಕವೂ ಇದೆ ಅದೇ ಮನು ಸ್ಮøತಿ, ಮನು ಸ್ಮøತಿಯ ತತ್ವ…
ಕೇಸರಿ ಬಾವುಟ ತೆರವಿಗೆ ಬಂದ ಅಧಿಕಾರಿಗಳಿಗೆ ತರಾಟೆ, ರಸ್ತೆ ತಡೆದು ಪ್ರತಿಭಟನೆ
ತುಮಕೂರು: ಗಣಪತಿ ವಿಸರ್ಜನಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರ ಅಲಂಕಾರಕ್ಕಾಗಿ ಕಟ್ಟಿದ್ದ ಕೇಸರಿ ಬಾವುಟಗಳನ್ನು ತೆರವುಗೊಳಿಸಲು ಬಂದ ನಗರಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರ…
ಎಸ್.ಐ.ಆರ್. ಗೊಂದಲ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನ್ನು ತಕ್ಷಣವೇ ಪದಚ್ಯುತಿಗೊಳಿಸಬೇಕು-ನಟ ಪ್ರಕಾಶ್ ರಾಜ್
ತುಮಕೂರು: ಜನರನ್ನು ಗೊಂದಲಕ್ಕೆ ದೂಡಿ ಮತಹಕ್ಕು ಕಸಿಯುತ್ತಿರುವ ಎಸ್ಐಆರ್ ಪ್ರಕ್ರಿಯೆ ರದ್ದು ಪಡಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು…
ನನ್ನ ಕಾಡುವ ಸೌಂದರ್ಯದ ಗಣಿಯಂತಿದ್ದ ದೇವದಾಸಿ ಹುಡುಗಿ
ತುಂಬಾ ಬೇವರುತ್ತಾ ಇದ್ದೆ, ಗೂಡಿನ ದೀಪ ನನ್ನ ಅಣಕಿಸುವಂತೆ ಉರಿಯುತ್ತಾ ಇತ್ತು, ನನಗೆ ಬಾಯಿಂದ ಮಾತೆ ಹೊರಡುತ್ತಿಲ್ಲ, ಕನಸೋ-ನನಸೋ ತಿಳಿಯುತ್ತಿಲ್ಲ, ಏನೋ…
ಮೋದಿ ಜನ್ಮದಿನ: ಅಭಿಮಾನಿಗಳಿಂದ ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛತಾ ಸೇವೆ
ತುಮಕೂರು: ಪ್ರಧಾನಿ ನರೇಂದ್ರ ಮೋದಿಯವರ 25 ವರ್ಷಗಳ ಸಾರ್ವಜನಿಕ ಜೀವನ ಹಾಗೂ ಹುಟ್ಟುಹಬ್ಬದ ಅಂಗವಾಗಿ ಕೇಂದ್ರ ಸಚಿವ ವಿ. ಸೋಮಣ್ಣ ಅಭಿಮಾನಿಗಳು…
ಹಿರಿಯ ನಟ ಅನಂತ್ ನಾಗ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ
ನವದೆಹಲಿ : ಹಿರಿಯ ಚಲನ ಚಿತ್ರ ನಟ ಅನಂತ್ ನಾಗ್ ಅವರಿಗೆ 2024ನೇ ಸಾಲಿನ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಲಭಿಸಿದೆ, ಡಾ.ರಾಜಕುಮಾರ್…
ಗ್ರಂಥಪಾಲಕರ ದಿನಾಚರಣೆ : ಜಿ.ಹೆಚ್. ಮೋಹನ್ಕುಮಾರ್ ಅವರಿಗೆ ರೋಟರಿ ವೃತ್ತಿಪರ ಶ್ರೇಷ್ಠತಾ ಪ್ರಶಸ್ತಿ
ತುಮಕೂರು: ಪುಸ್ತಕ ಅಧ್ಯಯನವು ಜ್ಞಾನ ಬೆಳೆಸಿ ಉತ್ತಮ ವ್ಯಕ್ತಿತ್ವ ರೂಪಿಸುತ್ತದೆ. ಪುಸ್ತಕ ಅಧ್ಯಯನವನ್ನು ಲಘುವಾಗಿ ಪರಿಗಣಿಸಬಾರದು, ಅಧ್ಯಯನದಿಂದ ವ್ಯಕ್ತಿಯ ಅಭ್ಯುದಯ ಸಾಧ್ಯವಾಗುತ್ತದೆ…
ಭಾರತ ಯುವ ಜೋಡೋ ಸಂಘಕ್ಕೆ ಹೆಚ್ಚಿನ ಸಂಖ್ಯೆ ನೋಂದಣಿಗೆ ಮನವಿ
ತುಮಕೂರು : ರಾಜ್ಯ ಸರಕಾರ ಯುವಜನರ ಸಬಲೀಕರಣಕ್ಕೆ ಜಾರಿಗೆ ತಂದಿರುವ ಭಾರತ ಯುವ ಜೋಡೋ ಸಂಘಗಳಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ…