ತುಮಕೂರು:ತುರುವೇಕೆರೆ ತಾಲೂಕು ತಾಳೆಕೆರೆ ಗ್ರಾಮದ ಕೃಷ್ಣಪ್ಪ ಎಂಬುವವರ ಭೂಮಿಯನ್ನು ಕರ್ನಾಟಕ ಬ್ಯಾಂಕನವರು ಸರ್ಫೇಸಿ ಕಾಯ್ದೆ ಅನ್ವಯ ಈ ಟೆಂಡರ್ ಮೂಲಕ ಹರಾಜು…
Category: ತುಮಕೂರು
ವಿಜಯನಗರ ಕಾಲದ ತಾಮ್ರ ಶಾಸನ ಪತ್ತೆ
ತೆಲುಗು ಬಣಜಿಗ ಮದನ ಗೌಡ (ಗೌಡ), ವುಳಿ ಕುಂಚಿಟಿಗ ರಂಗನ ಗೌಡ (ಪಟೇಲ), ಕರಣಂಭದ್ರಪ್ಪ (ಶ್ಯಾನುಭೋಗ), ಜಾಯಸ್ಯ ನಾರಾಯಣ ಭಟ್ಟ (ಜ್ಯೋತಿಷ),…
ಆ.15ರ ಸ್ವಾತಂತ್ರ್ಯ ದಿನಾಚರಣೆ : ಸಕಲ ಸಿದ್ಧತೆ
ತುಮಕೂರು : ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಗಸ್ಟ್ 15ರಂದು ಜಿಲ್ಲಾ ಮಟ್ಟದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಸಕಲ ಸಿದ್ಧತೆಯನ್ನು ಕೈಗೊಳ್ಳಲಾಗಿದೆ…
ಯಾಮಾರಿದರೆ ಯಮಲೋಕಕ್ಕೆ ಹೋಗುವ ಸ್ಥಳಗಳು
ತುಮಕೂರು : ವಾಹನಗಳಲ್ಲಿ ಚಲಿಸುವಾಗ ಸಲ್ಪ ಯಾಮಾರಿದರು ಯಮಲೋಕಕ್ಕೆ ಹೋಗಬೇಕಾದ ಸ್ಥಳಗಳನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದ್ದು, ಓಡಾಡುವಾಗ ಹೆಂಡ್ರು, ಮಕ್ಕಳು, ಅಪ್ಪ,…
ತುಮಕೂರಿನ ರೈತರಿಗೆ ಹಲಸಿನ ಹಣ್ಣಿನ ನೇರ ಮಾರಾಟ ಯಶಸ್ವಿ
ತುಮಕೂರು : ಹಿರೇಹಳ್ಳಿಯ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ) ವತಿಯಿಂದ ಹಲಸಿನ ಹಣ್ಣಿನ ನೇರ ಮಾರಾಟದ ವಿಶೇಷ ಕಾರ್ಯಕ್ರಮವನ್ನು ಕ್ಯಾತಸಂದ್ರ ಜೆಎಎಸ್…
ಗ್ರಂಥಾಲಯ ಕಟ್ಟಡಕ್ಕೆ ಪಿ.ಯು. ಉಪನಿರ್ದೇಶಕರ ಕಛೇರಿ ಸ್ಥಳಾಂತರ
ತುಮಕೂರು- ನಗರದ ಜೂನಿಯರ್ ಕಾಲೇಜು ಮೈದಾನದ ಆವರಣದಲ್ಲಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯನ್ನು ಟೌನ್‌ಹಾಲ್ ವೃತ್ತದಲ್ಲಿರುವ ಹಳೆಯ ಗ್ರಂಥಾಲಯ…
ಸಹಕಾರ ಸಂಘಗಳಲ್ಲಿ ನಾಯಕತ್ವದ ಕೊರತೆ
ತುಮಕೂರು: ಖಾಸಗಿ ಸಂಸ್ಥೆಗಳ ಆಕ್ರಮಣ, ಸರ್ಕಾರಗಳ ನಿರಾಸಕ್ತಿ, ದ್ವೇಷ, ಅಸೂಯೆ, ಮದ, ಮತ್ಸರದಿಂದಾಗಿ ಸಹಕಾರ ಸಂಘಗಳಿಗೆ ಗುಣಮಟ್ಟದ ನಾಯಕತ್ವದ ಕೊರತೆ ಇದೆ…
ಆಗಸ್ಟ್ 11 ಕ್ಕೆ ಆ ಲಯ ಈ ಲಯ ಪುಸ್ತಕ ಬಿಡುಗಡೆ
ಇಲ್ಲಿನ ಟೌನ್ ಹಾಲ್ ಎದುರು ಇರುವ ಐಎಂಎ ಹಾಲ್ ನಲ್ಲಿ ಆಗಸ್ಟ್ 11 ರಂದು ಭಾನುವಾರ ಬೆಳಗ್ಗೆ 10.30ಕ್ಕೆ ರಂಗನಿರ್ದೇಶಕ ನಟರಾಜï…
ಟ್ರಾಕ್ಟರ್ ಸಾಲಕ್ಕಾಗಿ ಜಮೀನು ಹರಾಜು-ಆ.12ರಂದು ಬ್ಯಾಂಕ್ ಮುಂದೆ ರೈತ ಸಂಘದಿಂದ ಪ್ರತಿಭಟನೆ
ತುಮಕೂರು:ತುರುವೇಕೆರೆ ಪಟ್ಟಣದ ಕರ್ನಾಟಕ ಬ್ಯಾಂಕ್‍ನವರು ರೈತರೊಬ್ಬರು ಟ್ರಾಕ್ಟರ್ ಸಾಲಕ್ಕಾಗಿ ಅಡವಿಟ್ಟ 6.10 ಗುಂಟೆ ಜಮೀನನ್ನು ಒಟಿಎಸ್‍ಗೆ ಅವಕಾಶ ನೀಡದೆ ಈ ಟೆಂಡರ್…
ದೇಶ ಅಭಿವೃದ್ಧಿ ಪಥದಲ್ಲಿ ಸಾಗಲು ಶಿಕ್ಷಣ ಪ್ರಮುಖ ಅಸ್ತ್ರ : ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ತುಮಕೂರು : ಪ್ರತಿ ಕ್ಷೇತ್ರದಲ್ಲೂ ಶಿಕ್ಷಣ ಮಹತ್ವ ಪಡೆದಿದ್ದು, ಯಾವುದೇ ದೇಶ ಅಭಿವೃದ್ಧಿ ಪಥದಲ್ಲಿ ಸಾಗಲು ಶಿಕ್ಷಣ ಪ್ರಮುಖ ಅಸ್ತ್ರವಾಗಿದೆ ಎಂದು…