ಮೈದಾಳದ ಅಸಹಾಯಕ ಕುಟುಂಬಕ್ಕೆಸಮೃದ್ಧಿ ಶಿಕ್ಷಣ ಟ್ರಸ್ಟ್ ಸಹಾಯಾಸ್ತ

ತುಮಕೂರು: ತೀವ್ರ ಸಂಕಷ್ಟ ಪರಿಸ್ಥಿತಿಯಲ್ಲಿರುವ ನಗರದ ಹೊರವಲಯ ಮೈದಾಳದ ವೀರಭದ್ರಯ್ಯ ಕುಟುಂಬಕ್ಕೆ ಸಮೃದ್ಧಿ ಶಿಕ್ಷಣ ಟ್ರಸ್ಟ್ ಸಹಾಯ ಮಾಡಿ ನೆರವಾಯಿತು. ಚಿಕಿತ್ಸೆಯಲ್ಲಿ…