ಲಂಗ-ಧಾವಣಿ ಹುಡುಗಿಯರಿಗೆ ನೀರು ಸೇದುತ್ತಿದ್ದ ಅಡ್ಡೆ ಸಿದ್ದಪ್ಪನ ಪ್ರೀತಿ ಬಾವಿಗೆ ತಳ್ಳಿತು—–

ಸುಂದರವಾದ ಹಡಗಿಯರು ಮೇಕಪ್ ಮಾಡಿಕೊಂಡು ಸೊಂಟದ ಮೇಲೆ ಹೊಳೆಯುವ ತಾಮ್ರದ ಬಿಂದಿಗೆ ಇಟ್ಟುಕೊಂಡು ಬಳುಕುತ್ತಿದ್ದರೆ, ನನ್ನ ಗೆಳೆಯ ಅಡ್ಡೆಯಲ್ಲಿ ನಾಲ್ಕು ತಾಮ್ರದ…