ತುಮಕೂರು : ಮಾಜಿ ಸಚಿವ ದಿ.ಸಿ.ಚನ್ನಿಗಪ್ಪ ಅವರ ಪತ್ನಿ ಹಾಗೂ ಗ್ರಾಮಾಂತರ ಶಾಸಕ ಡಿ ಸಿ ಗೌರೀಶಂಕರ್ ಅವರ ತಾಯಿ ಸಿದ್ದಗಂಗಮ್ಮ…
Author: MYTHRI NEWS
ವಿ.ಎ. ಹುದ್ದೆ ಭರ್ತಿ : ಜ.6ರಂದು ಮೂಲ ದಾಖಲೆಗಳ ಪರಿಶೀಲನೆ-
ತುಮಕೂರು : ಜಿಲ್ಲೆಯ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮ ಆಡಳಿತಾಧಿಕಾರಿ(ವಿ.ಎ.)ಗಳ ನೇಮಕಾತಿಗೆ ಸಂಬಂಧಿಸಿದಂತೆ ಪ್ರಕಟವಾಗಿರುವ ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಪರಿಷ್ಕøತ…
ರೈತರು ಮಳೆಯಾಶ್ರಿತ ಪ್ರದೇಶದಲ್ಲಿ ಸಿರಿಧಾನ್ಯವನ್ನು ಬೆಳೆಯಲು ಮುಂದಾಗಬೇಕು-ಜಿಲ್ಲಾಧಿಕಾರಿ
ತುಮಕೂರು : ನೀರಿನ ಸಮಸ್ಯೆ ಇರುವ ಪ್ರದೇಶದಲ್ಲಿಯೂ ಸಿರಿಧಾನ್ಯವನ್ನು ಬೆಳೆಯಬಹುದು. ಹಾಗಾಗಿ ರೈತರು ಮಳೆಯಾಶ್ರಿತ ಪ್ರದೇಶದಲ್ಲಿ ಸಿರಿಧಾನ್ಯವನ್ನು ಬೆಳೆಯಲು ಮುಂದಾಗಬೇಕು ಎಂದು…
ಹೆಣ್ಣು ಮಕ್ಕಳು ಓದುವ ಕಾಲದಲ್ಲಿ ದಾರಿ ತಪ್ಪಿದರೆ ಜೀವನ ಪರ್ಯಂತ ಸಂಕಷ್ಟ
ತುಮಕೂರು:ಯುವಜನರು,ಅದರಲ್ಲಿಯೂ ಹೆಣ್ಣು ಮಕ್ಕಳು ಓದುವ ಸಮಯದಲ್ಲಿ ಇನ್ನಿಲ್ಲದ ಆಕರ್ಷಣೆಗೆ ಒಳಗಾಗಿ,ದಾರಿ ತಪ್ಪಿದರೆ,ಬದುಕಿನದ್ದಕ್ಕೂ ಸಂಕಷ್ಟದ ಜೀವನ ನಡೆಸಬೇಕಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವಾ…
ಮಡಿವಾಳ ಸಮಾಜದಿಂದ ಸಾಮೂಹಿಕ ವಿವಾಹ
ತುಮಕೂರು : ಮಡಿವಾಳ ಮಾಚಿದೇವರ ಜಯಂತುತ್ಸವದ ಅಂಗವಾಗಿ ಮಡಿವಾಳ ಜಾಗೃತಿ ವೇದಿಕೆ ಟ್ರಸ್ಟ್‍ವತಿಯಿಂದ ಬರುವ ಏಪ್ರಿಲ್ 14ರಂದು ಬೆಂಗಳೂರಿನಲ್ಲಿ ಮಡಿವಾಳ ಸಮಾಜದ…
ಸಿದ್ದಗಂಗಾ ಸಂಸ್ಥೆ ಯ ನಿರ್ದೇಶಕ ರಾಗಿದ್ದ ಎಂ.ಎನ್.ಚನ್ನಬಸಪ್ಪ ನಿಧನ
ಶ್ರೀ ಸಿದ್ಧಗಂಗಾ ಮಠದಶ್ರೀ ಸಿದ್ಧಗಂಗಾ ಮಠದ ಸಿದ್ಧಗಂಗಾ ತಾಂತ್ರಿಕ ವಿದ್ಯಾಲಯದ ನಿರ್ದೇಶಕರೂ ಆಗಿದ್ದ ಡಾ. ಎಂ.ಎನ್. ಚನ್ನಬಸಪ್ಪನವರು (95) ಇಂದು ಅಗಲಿದ್ದಾರೆ.…
ವಿಶ್ವವಿದ್ಯಾಲಯದ ಉನ್ನತ ಹುದ್ದೆಯನ್ನು ಪಡೆದು ದಾಖಲಾಗುವ ಅವಕಾಶಗಳಿಂದ ವಂಚಿತರಾದರು ಪ್ರೊ.ಮುಜಾಫರ್ ಅಸಾದಿ
ತುಮಕೂರು : ಕಳೆದ 10ದಿನಗಳ ಹಿಂದೆ ತುಮಕೂರು ವಿಶ್ವವಿದ್ಯಾನಿಲಯದ ಕಾರ್ಯಲ್ರಮವೊಂದರಲ್ಲಿ ಲವಲವಿಕೆಯಿಂದಲೇ ಭಾಗವಹಿಸಿದ್ದ ಪ್ರೊ.ಮುಜಾಫರ್ ಅಸಾದಿಯವರು ಇಂದು ನಿಧನ ಹೊಂದಿದ್ದಾರೆಂಬುದನ್ನು ನಂಬಲಾಗುತ್ತಿಲ್ಲ.…
ವಿಕಲ ಚೇತನ ಫಲಾನುಭವಿಗಳಿಗೆ ಕೇಂದ್ರ ಸಚಿವರಿಂದ ಸಲಕರಣೆ ವಿತರಣೆ
ತುಮಕೂರು : ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವ ವಿ. ಸೋಮಣ್ಣ ಅವರು ಶುಕ್ರವಾರ ವಿಕಲಚೇತನ ಫಲಾನುಭವಿಗಳಿಗೆ ವಿವಿಧ…
ಜನರ ಮೇಲೆ ದರ ಏರಿಕೆಯ ಬರೆ- ಶಾಸಕ ಬಿ. ಸುರೇಶ ಗೌಡ
ತುಮಕೂರು : ರಾಜ್ಯ ಸರ್ಕಾರ ಹೊಸ ವರ್ಷದ ಎರಡನೇ ದಿನವೇ ಜನರ ಮೇಲೆ ದರ ಏರಿಕೆಯ ಬರೆ ಎಳೆದಿದ್ದು ಗ್ಯಾರಂಟಿ ಯೋಜನೆಗಳಿಂದಾಗಿ…
ತಂದೆಯ ಅಂತ್ಯಕ್ರಿಯೆ ಕ್ರಿಯಾ ವಿಧಾನಗಳನ್ನು ನೆರವೇರಿಸಿದ ಮಗಳು
ತುಮಕೂರು : ತುಮಕೂರು ತಾಲ್ಲೂಕು, ಹಿರೇಹಳ್ಳಿ ಅಂಚೆ, ಪೆಮ್ಮನಹಳ್ಳಿ ಗ್ರಾಮದಲ್ಲಿ 6ನೇ ತರಗತಿ ಓದುತ್ತಿರುವ 11ನೇ ವರ್ಷದ ಮೋನಿಷ ಎಂಬ ಹೆಣ್ಣು…