ತುಮಕೂರು : ಜಿಲ್ಲೆಯ ಎಲ್ಲಾ ಪ್ರೌಢಶಾಲೆ, ಪಿಯು ಕಾಲೇಜು, ಪ್ರಥಮ ದರ್ಜೆ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಪೊಕ್ಸೊ ಕಾಯ್ದೆ ಕುರಿತು ವಿದ್ಯಾರ್ಥಿಗಳಿಗೆ…
Category: ಸಾಮಾಜಿಕ
ಪೌರ ಕಾರ್ಮಿಕರನ್ನು ಸಮಾಜ ಗೌರವಯುತವಾಗಿ ನಡೆಸಿಕೊಳ್ಳಬೇಕು-ಗೃಹ ಸಚಿವರು
ತುಮಕೂರು : ಮಹಾನಗರಪಾಲಿಕೆ ತುಮಕೂರು ಒಳಗೊಂಡಂತೆ, ಜಿಲ್ಲೆಯ ವಿವಿಧ ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಒಟ್ಟು 276 ಸಂಖ್ಯೆಯ…
ಬುದ್ಧನ ಕರುಣೆ, ಪ್ರೀತಿ, ಮೈತ್ರಿಯ ನಡೆಯ ಡಾ||ಬಸವರಾಜುರವರಿಗೆ ವೈದ್ಯರ ದಿನಾಚರಣೆಯಲ್ಲಿ ಅಭಿನಂದನೆ
ಪ್ರಶಸ್ತಿಗಳು, ಬಹುಮಾನಗಳು, ಅಭಿನಂದನೆಗಳು ಹಲವರಿಗೆ ಹಲವು ಕಾರಣಗಳಿಗೆ ಸಿಗಬಹುದು, ಅದೇ ರೀತಿ ತುಮಕೂರಿನ ಐ,ಎಂ.ಎ. ಹಮ್ಮಿಕೊಂಡಿರುವ ವೈದ್ಯರ ದಿನಾಚರಣೆಯಲ್ಲಿ ,ಸ್ತ್ರೀ ರೋಗ…
ಜುಲೈ 8 : ಕಿರಗೂರಿನ ಗಯ್ಯಾಳಿಗಳು ನಾಟಕ ಪ್ರದರ್ಶನ
ತುಮಕೂರು : ಜರ್ನಿ ಥ್ರೂ ಲೈಫ್ ತಂಡದಿಂದ ಜುಲೈ 8 ರಂದು ಶನಿವಾರ ಸಂಜೆ 6 ಗಂಟೆಗೆ ತುಮಕೂರಿನ ಗುಬ್ಬಿ ವೀರಣ್ಣ…
ನಾನೀಗ ಕರಲಕಟ್ಟೆ-ಹುಡಿಗಿಯರಿಗೆ ಲೆಕ್ಕ ತೋರಿಸುತ್ತೀಯ – ಮತ್ತೊಂದು ಹಸಿ ಕೋಲಿನ ಏಟು
ಹೌದು ಆತ ಕರಲಕಟ್ಟೆಯತಿಳಿ ನೀರಲ್ಲಿ ದೊಪ್ಪನೆ ಎತ್ತಿ ಹಾಕಿದನೀರು ಆಕಾಶದೆತ್ತರಕ್ಕೆ ಚಿಮ್ಮಿತುಮುಳುಗಿದೆನೋ ತೇಲಿದೆನೋಆ ಗೆಳೆಯನಿಗೆ ಮಾತ್ರ ಗೊತ್ತು ಕರಲಕಟ್ಟೆ ನನ್ನ ಕೊಳಕಾದ…
ಜುಲೈ2 – ರೋಟರಿ ತುಮಕೂರು ಪ್ರೇರಣಾ 2023-24ನೇ ಸಾಲಿನ ಪದಗ್ರಹಣ ಸಮಾರಂಭ
ತುಮಕೂರು : ರೋಟರಿ ತುಮಕೂರು ಪ್ರೇರಣಾ 2023-24ನೇ ಸಾಲಿನ ಪದಗ್ರಹಣ ಸಮಾರಂಭವು ಜುಲೈ 2ರಂದು ಸಂಜೆ 6ಗಂಟೆಗೆ ಎಸ್ಐಟಿ ಇಂಜಿನಿಯರ್ ಕಾಲೇಜಿನ…
ಜೂನ್-25, ಹಾಸ್ಟಲ್ ಅನುಭವ ಕಥನ “ಟ್ರಂಕು-ತಟ್ಟೆ” ಪುಸ್ತಕ ಬಿಡುಗಡೆ
ತುಮಕೂರು : ಗುರುಪ್ರಸಾದ್ ಕಂಟಲಗೆರೆಯವರ ಹಾಸ್ಟಲ್ ಅನುಭವ ಕಥನ “ಟ್ರಂಕು-ತಟ್ಟೆ” ಪುಸ್ತಕ ಬಿಡುಗಡೆ ಮತ್ತು ಸಂವಾದವನ್ನು 2023ರ ಜೂನ್ 25ರ ಭಾನುವಾರ…
ಯಮರಾಜ ನಿನಗೆ ಹೃದಯವಿಲ್ಲವೇ? ಆ ತಾಯಿ-ಎಳೆಯ ಕಂದನ ಜೀವವೇ ಬೇಕಿತ್ತೇ
ತುಮಕೂರು : ಈ ದಿನ ಮತ್ತೊಂದು ದುಃಖದ ಸುದ್ದಿಯನ್ನು ಬರೆಯಬೇಕಾಗ ಬಹುದು ಎಂದುಕೊಂಡೇ ಇರಲಿಲ್ಲ, ಆ ತಾಯಿ ಮತ್ತು ಎಳೆಯ ಕಂದ…
ಸ್ವಚ್ಚತೆಯ ಬಗ್ಗೆ ಅರಿವಿಲ್ಲದ ಕಾರಣದಿಂದಾಗಿಯೇ ಮಹಿಳೆಯರು ನಾನಾ ಕಾಯಿಲೆ-ಡಾ.ಪಾವನ ಕಳವಳ
ತುಮಕೂರು: ಸ್ವಚ್ಚತೆಯ ಬಗ್ಗೆ ಅರಿವಿಲ್ಲದ ಕಾರಣದಿಂದಾಗಿಯೇ ಮಹಿಳೆಯರು ನಾನಾ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆಂದು ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರಾದ ಡಾ.ಪಾವನ ಕಳವಳ…
4 ವರ್ಷದಿಂದ ಗಂಗಾ ಕಲ್ಯಾಣ ಯೋಜನೆಯ ಕೊಳವೆ ಬಾವಿಗಳನ್ನೇ ಕೊರೆಸದ ಪ.ಜಾ, ಪ.ವ.ನಿಗಮಗಳು-ಶಾಸಕ ಬಿ.ಸುರೇಶಗೌಡ
ತುಮಕೂರು:ರಾಜ್ಯ ಸರಕಾರದ ವಿವಿಧ ಅಭಿವೃದ್ದಿ ನಿಗಮಗಳಾದ ಪರಿಶಿಷ್ಟ ಜಾತಿ,ವರ್ಗ,ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮಗಳಲ್ಲಿ ಕಳೆದ ನಾಲ್ಕು ವರ್ಷದಿಂದ ಗಂಗಾ…