ತುರುವೇಕೆರೆ: ‘ಭಾರತವನ್ನು ಒಂದು ಗೂಡಿಸುವುದು ಭಾರತ ಜೋಡೋ ಯಾತ್ರೆಯ ಪ್ರಮುಖ ಉದ್ದೇಶವೇ ಹೊರತು, 2024ರ ಚುನಾವಣೆ ನಮ್ಮ ಗುರಿಯಲ್ಲ. ಹಿಂಸಾಚಾರ, ದ್ವೇಷದಿಂದ…
Category: ರಾಷ್ಟ್ರೀಯ
ಅಮ್ಮನ ಶೂ ಲೇಸ್ ಕಟ್ಟಿದ ರಾಹುಲ್ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್
ಭಾರತ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ತಾಯಿ ಸೋನಿಯಾ ಗಾಂಧಿ ಅವರ ಶೂ ಲೇಸ್‍ಗಳನ್ನು ಕಟ್ಟಿರುವ…
ಸಂಪತ್ತು ಲೂಟಿ ಮಾಡಿದ ಬಿಜೆಪಿ ವಿರುದ್ಧ ಹಾಗೂ ಯುವಕರ ಒಗ್ಗೂಡಿಸುವ ನಿಟ್ಟಿನಲ್ಲಿ ಈ ಭಾರತ್ ಜೋಡೋ ಯಾತ್ರೆ : ಜಿ.ಎಸ್.ಪ್ರಸನ್ನಕುಮಾರ್.*
ಗುಬ್ಬಿ: ಯುವಕರನ್ನು ಒಗ್ಗೂಡಿಸಿ ದೇಶದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ ನಿರ್ಮೂಲನೆಗೆ ಪಣ ತೊಟ್ಟ ರಾಹುಲ್ ಗಾಂಧಿ ಅವರು ಪಕ್ಷಾತೀತ ಐಕ್ಯತಾ ಪಾದಯಾತ್ರೆಯನ್ನು ಬೃಹತ್…
ತುಮಕೂರು ಜಿಲ್ಲೆಯ ತೆಂಗು-ಅಡಿಕೆ ಬೆಳೆಗಾರರ ಜೊತೆ ರಾಹುಲ್ ಗಾಂಧಿ ಸಂವಾದ-ಡಾ.ಜಿ.ಪರಮೇಶ್ವರ್
ತುಮಕೂರು : ಭಾರತ್ ಜೋಡೋ ಯಾತ್ರೆಯು ತುಮಕೂರು ಜಿಲ್ಲೆಗೆ ರಾಹುಲ್ ಗಾಂಧಿಯವರು ಆಗಮಿಸಿದಾಗ ಜಿಲ್ಲೆಯ ತೆಂಗು ಮತ್ತು ಅಡಿಕೆ ಬೆಳೆಗಾರರ ಜೊತೆ…
ಡಾ.ಜಿ.ಪರಮೇಶ್ವರ್ &ಡಿ.ಕೆ.ಸುರೇಶ್ಅವರಿಂದ ಜೋಡೋ ಯಾತ್ರೆ ಹಾದು ಹೋಗುವ ಸ್ಥಳಗಳ ಪರಿಶೀಲನೆ
ಭಾರತ್ ಜೋಡೋ ಯಾತ್ರೆಯು ಹಾದು ಹೋಗುವ ಮತ್ತು ರಾಹುಲ ಗಾಂಧಿ ಊಟ, ತಿಂಡಿ ಮತ್ತು ಉಳಿದುಕೊಳ್ಳುವ ಪ್ರದೇಶ ಗಳನ್ನು ಸಂಸದ ಡಿ.ಕೆ.ಸುರೇಶ್…
ಗುಂಡ್ಲುಪೇಟೆಗೆ ಬಂದ ಭಾರತ್ ಜೋಡೋಗೆ ರಾಹುಲ್ ಜೊತೆ ಸಾಥ್ ನೀಡಿದ ಸಾಹಿತಿ ದೇವನೂರು ಮಹದೇವ
ಗುಂಡ್ಲುಪೇಟೆ: ಗುಂಡ್ಲುಪೇಟೆ; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ಯಾತ್ರೆಯು ಗುಂಡ್ಲು ಪೇಟೆಗೆ ಆಗಮಿಸಿದ ಸಂದರ್ಭದಲ್ಲಿ ಸಾಹಿತಿ…
ಬರಗೂರರಿಗೆ ಬುದ್ದಿ ಹೇಳುವಂತೆ ಬೆದರಿಕೆ ಪತ್ರ-ಡಾ.ಎಲ್.ಹನುಮಂತಯ್ಯ
ತುಮಕೂರು : ನಾಡೋಜ ಪ್ರಶಸ್ತಿ ಪುರಸ್ಕøತರಾದ ಸಾಹಿತಿ ಬರಗೂರು ರಾಮಚಂದ್ರಪ್ಪನವರಿಗೆ ಬುದ್ದಿ ಹೇಳುವಂತೆ ಬೆದರಿಕೆ ಪತ್ರಗಳು ಬಂದಿವೆ ಎಂದು ಲೇಖಕರು ಹಾಗೂ…
ಬರಗೂರು ರಾಮಚಂದ್ರಪ್ಪ ಮೇಲಿನ ದೂರು : ತುಕ್ಕು ಹಿಡಿದಿರುವ ಸಾಂಸ್ಕøತಿಕ ರಾಜಕಾರಣಿಗಳು
ತುಮಕೂರು : ಬರಗೂರು ರಾಮಚಂದ್ರಪ್ಪನವರು ಈಗ್ಗೆ 40 ವರ್ಷಗಳ ಹಿಂದ ಬರೆದ ಕಾದಂಬರಿಯೊಳಗಿನ ಗೀತೆಯೊಂದನ್ನು ಆಧರಿಸಿ ಪೊಲೀಸ್ ಆಯುಕ್ತರಿಗೆ ನೀಡಿರುವ ದೂರಿನ…
ಕಾಡುಗೊಲ್ಲ ಜನಾಂಗವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಲು ಆಗ್ರಹ
ತುಮಕೂರು: ಕಾಡುಗೊಲ್ಲ ಬುಡಕಟ್ಟು ಜನಾಂಗದವರನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವಂತೆ ಕರ್ನಾಟಕ ಕಾಡುಗೊಲ್ಲ ಅಸ್ಮಿತೆ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ನಾಗಣ್ಣ ಜಿ.ಕೆ.…
ನಾರಾಯಣ ಗುರು ಚಳುವಳಿ
–ದಿನೇಶ್ ಅಮಿನ್ ಮಟ್ಟು ಇಂಡಿಯಾ ದೇಶದ ಧಾರ್ಮಿಕ ಪರಂಪರೆಯಷ್ಟೇ ದೀರ್ಘವಾದದ್ದು ಅದಕ್ಕೆ ಎದುರಾಗಿ ಹುಟ್ಟಿಕೊಂಡ ಪ್ರತಿಭಟನಾ ಚಳವಳಿಗಳ ಪರಂಪರೆ. ಬುದ್ಧ, ಬಸವನಿಂದ…