ಗರ್ಭಿಣಿಗೆ ಚಿಕಿತ್ಸೆ ನೀಡದೆ ಸಾವಿಗೆ ಕಾರಣವಾಗಿರುವುದು ಘೋರಕೃತ್ಯ, ಉನ್ನತ ತನಿಖೆ : ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರು ಗಂಭೀರ ಹೇಳಿಕೆ

ತುಮಕೂರು : ಜಿಲ್ಲಾ ಆಸ್ಪತ್ರೆಯಲ್ಲಿ ಗರ್ಭಿಣಿಗೆ ಹೆರಿಗೆ ಮಾಡಿಸಲು ನಿರ್ಲಕ್ಷ್ಯ ತೋರಿರುವುದರಲ್ಲಿ ವೈದ್ಯಕೀಯ ಸಿಬ್ಬಂದಿಯ ಲೋಪವೆಸಗಿರುವುದಾಗಿ ಒಪ್ಪಿಕೊಳ್ಳಲಾಗಿದೆ, ಗರ್ಭಿಣಿಗೆ ಚಿಕಿತ್ಸೆ ನೀಡದೆ…

ಇಳಿಜಾರಲ್ಲದ ಕಾಲದಲ್ಲಿ ತಿಟ್ಟನ್ನು ಹತ್ತಲು ಹೊರಟ ಮುದ್ದಹನುಮೇಗೌಡರು

ರಾಜಕೀಯ ವಿಶ್ಲೇಷಣೆ ತುಮಕೂರು : ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಎರಡು ತಿಂಗಳ ಬಳಿಕ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡರು ಇಂದು ಅಧಿಕೃತವಾಗಿ…

ಸಾಸಿವೆ ಕುಲಗೆಡಿಸುವ ಕೇಂದ್ರದ ನಿಲುವು ಖಂಡನೀಯ
ಬಹುರಾಷ್ಟ್ರೀಯ ಕಂಪನಿ ಮಂತ್ರ ಜಪಿಸುತ್ತಿರುವ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರ

ತುಮಕೂರು : ಸಾಸಿವೆ ಕುಲಾಂತರಿ ಬೀಜ ಬೆಳೆಯಲು ಭಾರತದಲ್ಲಿ ಅವಕಾಶ ಮಾಡಿ ಕೊಟ್ಟು ಬಹುರಾಷ್ಟ್ರೀಯ ಕಂಪನಿ ಮಂತ್ರ ಜಪಿಸುತ್ತಿರುವ ಬಿಜೆಪಿ ನೇತೃತ್ವದ…

ಇಸ್ರೋ ಮಾಜಿ ನಿರ್ದೇಶಕ, ವಿಜ್ಞಾನಿ ಕೆ.ಶಿವನ್, ಸಾಹಿತಿ ಅ ರ ಮಿತ್ರ, ಸೇರಿ 27 ವಿವಿಧ ಕ್ಷೇತ್ರಗಳ 67 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

2022ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಇಸ್ರೋ ಮಾಜಿ ನಿರ್ದೇಶಕ, ವಿಜ್ಞಾನಿ ಕೆ.ಶಿವನ್, ಸಾಹಿತಿ ಅ ರ ಮಿತ್ರ, ಸೇರಿ…

ತುಮಕೂರು ನಗರಕ್ಕೆ ಜೆಡಿಎಸ್ ಅಭ್ಯರ್ಥಿ ನಾನೇ-ಎನ್.ಗೋವಿಂದರಾಜು

ತುಮಕೂರು : ಮುಂಬರುವ 2023 ಚುನಾವಣೆಗೆ ತುಮಕೂರು ನಗರ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ನಾನೇ ಎಂದು ಜೆಡಿಎಸ್…

ಬಾಂಗ್ಲಾ ದೇಶದ ಬಾಲಕನಿಗೆ ಜನ್ಮಜಾತ ಹೃದಯ ಚಿಕಿತ್ಸೆ
ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್‍ಗೆ ಅಂತಾರಾಷ್ಟ್ರೀಯ ಮೈಲಿಗಲ್ಲು

ತುಮಕೂರು: ತುಮಕೂರಿನ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ‘ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್‍ನಲ್ಲಿ ಬಾಂಗ್ಲಾ ದೇಶದ 9 ವರ್ಷದ ಕೌಶಿಕ್ ಬರ್ಮನ್…

ಬಳ್ಳಾರಿಯಲ್ಲಿ ಎಸ್ಟಿ ಮೋರ್ಚಾದ ರಾಜ್ಯ ಸಮಾವೇಶ, ಅ.27 ಪೂರ್ವ ಭಾವಿ ಸಭೆ : ರವೀಶ್ ಹೆಬ್ಬಾಕ

ತುಮಕೂರು: ಬಳ್ಳಾರಿಯಲ್ಲಿ ‌ನಡೆಯಲಿರುವ ಎಸ್ಟಿ ಸಮಾವೇಶದ ಪೂರ್ವಭಾವಿ ಸಭೆ ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರವೀಶ್…

ಕುರುಬರಿಗೆ ರಾಜಕೀಯ ಪ್ರಾತಿನಿಧ್ಯ ನೀಡದ ಜಿಲ್ಲಾ ಕಾಂಗ್ರೆಸ್-ಕುರುಬ ಮುಖಂಡರ ಆರೋಪ

ತುಮಕೂರು:ಕಳೆದ 20 ವರ್ಷಗಳಿಂದ ತುಮಕೂರು ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಕುರುಬ ಸಮುದಾಯದ ಮುಖಂಡರಿಗೆ ರಾಜಕೀಯ ಪ್ರಾತಿನಿಧ್ಯ ನೀಡದೆ ನಿರ್ಲಕ್ಷ ಮಾಡಲಾಗುತ್ತಿದೆ…

ಹೆಬ್ಬಾಕದ ಕೆರೆ ನೀರು ಹೆದ್ದಾರಿಗೆ : ವಾಹನ ಸಂಚಾರ ಅಸ್ತವ್ಯಸ್ತ

ತುಮಕೂರು ಸಮೀಪದ ರಾಷ್ಟ್ರೀಯ ಹೆದ್ದಾರಿ-4ರ ಪಕ್ಕದಲ್ಲಿರುವ ಹೆಬ್ಬಾಕದ ಕೆರೆಗೆ ರಾತ್ರಿ ಬಿದ್ದ ಮಳೆಯಿಂದ ನಿರೀಕ್ಷೆಗಿಂತಲೂ ನೀರು ಸಂಗ್ರಹವಾದ ಕಾರಣ ಕೋಡಿ ಹೊಡೆದು…

ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳನ್ನು ಗಾಳಿಗೆ ತೂರಿ ಋಣ ತೀರಿಸಲು ಹೊರಟ ಎಂಎಲ್ ಸಿ ರಾಜೇಂದ್ರ – ಗುಬ್ಬಿ ತಾಲ್ಲೂಕು ಕಾಂಗ್ರೆಸ್ ಮುಖಂಡರಿಂದ ಅಕ್ಷೇಪ

ಗುಬ್ಬಿ :ಬಚ್ಚಲು ಬಾಯಿಯ ಶಾಸಕರ ಜೊತೆಯಲ್ಲಿ ಎಂ ಎಲ್ ಸಿ ರಾಜೇಂದ್ರ ಅವರು ಸಭೆಗಳಲ್ಲಿ ಭಾಗವಹಿಸಿರುವುದು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಿಗೆ ಇರಿಸುಮುರಿಸು…