ಕಳ್ಳ ನಾಯಿ

ಬೀದಿಯ ಬದಿಯಲ್ಲೊಂದು ನಾಯಿ ಯಾರದೋ ಸ್ವತ್ತಿಗೆ ಹಾಕಿತು ಬಾಯಿ ಕತ್ತು ಸಿಕ್ಕೀಕೊಂಡೀತೆಂಬ ಪರಿವೆಯೆ ಇಲ್ಲ ಮಾನ ಹೋದೀತೆಂಬ ಅರಿವೇ ಇಲ್ಲ ಉದರ…

ಸಂಭ್ರಮಿಸುವುದ ಬೇಡ, ಆರ್‍ಎಸ್‍ಎಸ್‍ನ ಬೇರನ್ನು ಕಿತ್ತೊಗೆಯುವುದು ಅಷ್ಟು ಸುಲಭವಲ್ಲ-ಪ್ರೊ.ರವಿವರ್ಮಕುಮಾರ್

ತುಮಕೂರು : ರಾಜ್ಯದಲ್ಲಿ ಆರ್‍ಎಸ್‍ಎಸ್ ಯಾವ ರೀತಿ ಬೇರು ಬಿಟ್ಟು ಕಾಂಡವಾಗಿ ಬಲಿತಿದೆ ಎಂಬುದನ್ನು ಇಂದು ಊಹಿಸಲೂ ಸಾಧ್ಯವಾಗುತ್ತಿಲ್ಲ, ಆರ್‍ಎಸ್‍ಎಸ್‍ನ್ನು ಬೇರು…

ಸಸಿ ನೆಡುವ ಮೂಲಕ ಪರಿಸರ ದಿನಾಚರಣೆಗೆ ಚಾಲನೆ

ತುಮಕೂರು : ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಮರಗಳನ್ನು ಮಕ್ಕಳಂತೆ ಪೋಷಿಸಬೇಕು. ಸಾಲುಮರದ ತಿಮ್ಮಕ್ಕ, ಚಿಪ್ಕೋ ಚಳವಳಿಯ ನೇತಾರ ಸುಂದರಲಾಲ್ ಬಹುಗುಣರವರು…

ಮಕ್ಕಳಂತೆ ಮರಗಿಡಗಳನ್ನು ಬೆಳೆಸಿ: ಸದ್ರುಲ್ಲಾ ಷರೀಫ್

ತುಮಕೂರು: ಉತ್ತಮ ಪರಿಸರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮಕ್ಕಳಂತೆ ಮರಗಿಡಗಳನ್ನು ಬೆಳೆಸಬೇಕು ಎಂದು ಹಿರಿಯ ಮೋಟಾರು ವಾಹನ ನಿರೀಕ್ಷಕ ಸದ್ರುಲ್ಲಾ ಷರೀಫ್ ತಿಳಿಸಿದರು.…

ಪ.ಜಾತಿ – ಪ.ಪಂಗಡ ಉಪಯೋಜನೆಯ ವಿವಿಧ ಫಲಾನುಭವಿಗಳ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚನೆ

ತುಮಕೂರು : ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆಯಡಿ ಅನುμÁ್ಠನಗೊಳಿಸಿರುವ ಯೋಜನೆಗಳಿಂದ ಫಲಾನುಭವಿಗಳ ಜೀವನ ಸುಧಾರಣೆಯಾಗಿರುವ ಕುರಿತು ವಿವಿಧ…

ಭಿನ್ನಮತದಿಂದ ವೀರಶೈವ ಸಮಾಜ ಏನನ್ನು ಸಾಧಿಸಲು ಸಾಧ್ಯವಿಲ್ಲ-ಜಿ.ಎಸ್.ಬಸವರಾಜು

ತುಮಕೂರು: ವೀರಶೈವ ಸಮಾಜ ಒಗ್ಗಟ್ಟಾಗಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು.ನಮ್ಮಲ್ಲಿ ನಾವೇ ಭಿನ್ನಮತ ಮೂಡಿಸಿಕೊಂಡರೆ ಏನನ್ನು ಸಾಧಿಸು ಸಾಧ್ಯವಿಲ್ಲ.ಸ್ವಲ್ಪ ಯಾಮಾರಿದರೂ ಇದದ್ದನ್ನು ಕಿತ್ತುಗೊಂಡು…

ಹಳ್ಳಿಗಳಿಗೆ ಶುದ್ದ ಕುಡಿಯುವ ನೀರು ಒದಗಿಸಲು ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ತಾಕೀತು

ತುಮಕೂರು:ಮೈದಾಳ ಮತ್ತು ನಾಗವಲ್ಲಿ ಕೆರೆಯಿಂದ ಮುಂದಿನ ಒಂದು ವಾರದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಮೂಲಕ ಯೋಜನಾವ್ಯಾಪ್ತಿಯ ಎಲ್ಲಾ ಹಳ್ಳಿಗಳಿಗೆ ಶುದ್ದ…

ಕುವೆಂಪು ಮಂತ್ರಮಾಂಗಲ್ಯ ಮೂಲಕ ವಿವಾಹವಾದ ಡಾ.ಮಿಲಿಂದ, ಭೂಮಿಕಾ

ಕುಪ್ಪಳ್ಳಿ : ಡಾ.ಮಿಲಿಂದ ಎಂ.ಬಿ. ಮತ್ತು ಭೂಮಿಕಾ.ವೈ. ಅವರುಗಳು ಇಂದು ಕುಪ್ಪಳ್ಳಿಯ ರಾಷ್ಟ್ರಕವಿ ಕುವೆಂಪುರವರ ಶತಮಾನೋತ್ಸವ ಸ್ಮಾರಕಭವನದ ಹೇಮಾಂಗಣದಲ್ಲಿ ಕುವೆಂಪುರವರ ಮಂತ್ರಮಾಂಗಲ್ಯದ …

ಸಂವಿಧಾನ, ಪ್ರಜಾಪ್ರಭುತ್ವ ಉಳಿವಿಗಾಗಿ ಕಾಂಗ್ರೆಸ್ ಬೆಂಬಲಿಸಲು ಜಾಗೃತ ಮತದಾರರ ವೇದಿಕೆ ಕರೆ

ತುರುವೇಕೆರೆ : ದೇಶವು ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದೆ, ಬೆಲೆ ಏರಿಕೆ, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವಂತಹ ಕೆಲಸವನ್ನು ಬಿಜೆಪಿ ಸರ್ಕಾರ…

ಸ್ಮಾರ್ಟ್ ಸಿಟಿಯ ಅದ್ವಾನ-ಈಜು ಕೊಳವಾದ ಶೆಟ್ಟಿಹಳ್ಳಿ ಅಂಡರ್ ಪಾಸ್

ತುಮಕೂರು : ಸ್ಮಾರ್ಟ್ ತುಮಕೂರು ಮೊದಲ ಮಳೆಗೆ ಹಲವಾರು ಅದ್ವಾನಗಳು ಆಗಿ ಜನರನ್ನು ಇಕಟ್ಟಿಗೆ ಸಿಕ್ಕಿಸಿದೆ. ಅಂಡರ್‍ಪಾಸ್ ಈಜುಕೊಳವಾಗಿದೆ. ನಗರದ ಶೆಟ್ಟಿಹಳ್ಳಿ…