ಮಧುಗಿರಿ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಧುಗಿರಿಯಲ್ಲಿ ನಡೆದ ಅಭ್ಯರ್ಥಿ ಕೆ.ಎನ್.ರಾಜಣ್ಣನವರ ಚುನಾವಣಾ ಪ್ರಚಾರ ಸಭೆಯಲ್ಲಿ ಟಗರು ಮರಿಯನ್ನು ನೀಡಿ ಮುಖ್ಯಮಂತ್ರಿಯಾಗುವಂತೆ ಹಾರೈಸಲಾಯಿತು.
ಅಭಿಮಾನಿಗಳು ಕೆ.ಎನ್.ರಾಜಣ್ಣ ಗೆದ್ದು ಬರಲಿ ಎಂದು ಈ ಕೊಡುಗೆಯನ್ನು ಕೊಡುತ್ತಿರುವುದಾಗಿ ತಿಳಿಸಿದರು.
Your email address will not be published. Required fields are marked *
Comment *
Name *
Email *
Website
Save my name, email, and website in this browser for the next time I comment.
Δ