ಸಾಮಾಜಿಕ ನ್ಯಾಯಕ್ಕೆ ಆರ್ಥಿಕ ಭದ್ರತೆಯೇ ಬುನಾದಿ: ಡಾ. ಸಂತೋಷ್ ನಾಯಕ್

ಕುಣಿಗಲ್: ಸಮಾಜದಲ್ಲಿ ಜಾತೀಯತೆ, ಅಸ್ಪೃಶ್ಯತೆ ಹಾಗೂ ಅಸಮಾನತೆಗಳು ಇರುವವರೆಗೆ ನೈಜ ಸಾಮಾಜಿಕ ನ್ಯಾಯ ಸಾಧ್ಯವಿಲ್ಲ. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ತತ್ವಗಳು…