ಗ್ರಾ.ಪಂ. ಸದಸ್ಯರು, ಪಿಡಿಒ-ಕಾರ್ಯದರ್ಶೀಗಳಿಗೆ ದೂರದೃಷ್ಟಿ ಯೋಜನೆ ತಯಾರಿಕೆ ಕುರಿತು 3 ದಿನಗಳ ತರಬೇತಿ

ಸೆ. 21ರಿಂದ ರಾಜ್ಯದ ಗ್ರಾಮ ಪಂಚಾಯತಿ ಸದಸ್ಯರಿಗೆ, ಹಾಗೂ ಪಿಡಿಒ ಮತ್ತು ಕಾರ್ಯದರ್ಶಿ ಗಳಿಗೆ ದೂರದೃಷ್ಟಿ ಯೋಜನೆ ತಯಾರಿಕೆ ಕುರಿತು ಮೂರು…

ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ಕ್ರೀಡಾ ನೀತಿ ಜಾರಿಗೊಳಿಸುವಂತೆ ಮುರಳೀಧರ ಹಾಲಪ್ಪ ಆಯುಕ್ತರಿಗೆ ಪತ್ರ

ತುಮಕೂರು : ತಾಲ್ಲೂಕುಗಳಲ್ಲಿ ಕೇಂದ್ರಗಳಲ್ಲಿ ಕ್ರೀಡಾಂಗಣ ಹಾಗೂ ಜಿಲ್ಲಾ ಕೇಂದ್ರದಲ್ಲಿ ಕ್ರೀಡಾ ಹಾಸ್ಟೆಲ್ ಸೌಲಭ್ಯಕ್ಕಾಗಿ ತುಮಕೂರು ಜಿಲ್ಲೆಯ 10 ತಾಲ್ಲೂಕಗಳ ಹಿರಿಯ…

ತುಮಕೂರು ನಗರದ ಗುಂಡಿಗಳನ್ನು ಮುಚ್ಚಲು ಪ್ರತಿಭಟನೆ ಮೂಲಕ ಆಗ್ರಹ

ತುಮಕೂರು:ನಗರದ ರಸ್ತೆಗಳಲ್ಲಿ ಆಗಿರುವ ಗುಂಡಿಗಳನ್ನು ಮುಚ್ಚಿ, ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಇಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ…

ಬರಗೂರು ರಾಮಚಂದ್ರಪ್ಪ ಮೇಲಿನ ದೂರು : ತುಕ್ಕು ಹಿಡಿದಿರುವ ಸಾಂಸ್ಕøತಿಕ ರಾಜಕಾರಣಿಗಳು

ತುಮಕೂರು : ಬರಗೂರು ರಾಮಚಂದ್ರಪ್ಪನವರು ಈಗ್ಗೆ 40 ವರ್ಷಗಳ ಹಿಂದ ಬರೆದ ಕಾದಂಬರಿಯೊಳಗಿನ ಗೀತೆಯೊಂದನ್ನು ಆಧರಿಸಿ ಪೊಲೀಸ್ ಆಯುಕ್ತರಿಗೆ ನೀಡಿರುವ ದೂರಿನ…

ಚಂದ್ರಶೇಖರ ಆಲೂರು, ಲಲಿತಸಿದ್ದಬಸವಯ್ಯರವರಿಗೆ-ಪ್ರೊ.ಎಚ್.ಜಿ.ಸಣ್ಣಗುಡ್ಡಯ್ಯ ಸಾಹಿತ್ಯ ಪ್ರಶಸ್ತಿ

ತುಮಕೂರು: ಪ್ರೊ.ಎಚ್.ಜಿ.ಸಣ್ಣಗುಡ್ಡಯ್ಯ ಪ್ರತಿಷ್ಠಾನವು ನೀಡುವ ಪ್ರೊ.ಎಚ್.ಜಿ.ಸಣ್ಣಗುಡ್ಡಯ್ಯ ಸಾಹಿತ್ಯ ಪ್ರಶಸ್ತಿಯನ್ನು ಲಲಿತ ಪ್ರಬಂಧಕ್ಕಾಗಿ ಚಂದ್ರಶೇಖರ ಆಲೂರು ಮತ್ತು ಕಾವ್ಯಕ್ಕಾಗಿ ಲಲಿತಸಿದ್ದಬಸವಯ್ಯ ಅವರಿಗೆ ನೀಡಲಾಗಿದೆ…

ರಾಜ್ಯ ಲೇಖಕಿಯರ ಸಂಘದ ಅಧ್ಯಕ್ಷರಾಗಿ ಎಚ್.ಎಲ್
ಪುಷ್ಪ ಆಯ್ಕೆ

ಕರ್ನಾಟಕ  ರಾಜ್ಯ ಲೇಖಕಿಯರ ಸಂಘದ ಅಧ್ಯಕ್ಷರಾಗಿ ಎಚ್.ಎಲ್ಪುಷ್ಪ ರವರು ಆಯ್ಕೆ ಯಾಗಿದ್ದಾರೆ. ಪುಷ್ಪಾರವರು, ವನಮಾಲರವರು ಮತ್ತು ಶೈಲಜಾರವರುಗಳು ಸ್ಪರ್ಧೆಯಲ್ಲಿ ದ್ದರು, ಎಚ್.ಎಲ್.ಪುಷ್ಪರವರು…

ಗುಬ್ಬಿ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರ ಆಯ್ಕೆ ಮಾಡುವುದು ಶತ ಸಿದ್ದ: ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್.

ಗುಬ್ಬಿ: ಪಕ್ಷದಲ್ಲಿ ಎಲ್ಲವೂ ಸರಿ ಎನ್ನಲಾಗದು. ಗುಬ್ಬಿ ಕಾಂಗ್ರೆಸ್ ನಲ್ಲಿ ಅಪಸ್ವರ ಇರುವುದು ಸತ್ಯ. ಶೀಘ್ರದಲ್ಲೇ ಸರಿಪಡಿಸಿ ಈ ಬಾರಿ ಗುಬ್ಬಿ…

ಸೆ.17ರಂದು ಭಾರತ್ ಜೋಡೋ ಯಾತ್ರೆ ಹಾದು ಹೋಗುವ ಸ್ಥಳಗಳಿಗೆ ಡಾ.ಜಿ.ಪರಮೇಶ್ವರ್ ಭೇಟಿ

ಗುಬ್ಬಿ : ದೇಶದ ಐಕ್ಯತೆಗಾಗಿ ರಾಹುಲ್ ಗಾಂಧಿ ಅವರು ಪ್ರಾರಂಭಿಸಿರುವ ಭಾರತ್ ಜೋಡೋ ಯಾತ್ರೆಯು ತುಮಕೂರು ಜಿಲ್ಲೆಯಲ್ಲಿ ಹಾದು ಹೋಗುವ ಮುಖ್ಯ…

ಕಾಡುಗೊಲ್ಲ ಜನಾಂಗವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಲು ಆಗ್ರಹ

ತುಮಕೂರು: ಕಾಡುಗೊಲ್ಲ ಬುಡಕಟ್ಟು ಜನಾಂಗದವರನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವಂತೆ ಕರ್ನಾಟಕ ಕಾಡುಗೊಲ್ಲ ಅಸ್ಮಿತೆ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ನಾಗಣ್ಣ ಜಿ.ಕೆ.…

ಗುಬ್ಬಿ: ಟಿಕೆಟ್ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತ್ರ-ಡಿಕೆಶಿ

ಗುಬ್ಬಿ : ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಗುಬ್ಬಿ ತಾಲ್ಲೂಕಿನಲ್ಲಿ ಟಿಕೆಟ್ ನೀಡಲಾಗುವುದು:- 2023ರ ಚುನಾವಣೆಗೆ ಗುಬ್ಬಿ ತಾಲ್ಲೂಕಿನ ಪಕ್ಷದ ಕಾರ್ಯಕರ್ತರ…