‘ನಿಮ್ಮ ಅಮ್ಮ ಊಟ ಬಿಟ್ಟಿದಾಳೆ. ಒಂದು ಮಾತು ಹೇಳು’ ಅಪ್ಪ ಅಮ್ಮನ ಕೈಗೆ ಪೋನ್ ಕೊಟ್ಟರು. ‘ಬಂದು ಹೋಗಪ್ಪ; ನೋಡಬೇಕು’ ಅಮ್ಮನ…
Category: ಮಹಿಳೆ
ಹಳೆ ಮುಖಗಳಿಗೆ ಮಣೆ ಹಾಕಿ, ಯುವಕರ ಕಡೆಗಣನೆ, ಸಾಮಾಜಿಕ ನ್ಯಾಯ ಗಾಳಿಗೆ ತೂರಿದ ಕಾಂಗ್ರೆಸ್ -ತುಮಕೂರಿಗೆ ಸೊಗಡು ಶಿವಣ್ಣ-ಜ್ಯೋತಿಗಣೇಶ್?
ಜನತಾ ಚರ್ಚೆ: ತುಮಕೂರು : ಸಾಮಾಜಿಕ ನ್ಯಾಯ ಒದಗಿಸಬೇಕಾದ ಕಾಂಗ್ರೆಸ್ ಪಕ್ಷವು ತುಮಕೂರು ಜಿಲ್ಲೆಯ ಮಟ್ಟಿಗೆ ಗಾಳಿಗೆ ತೂರಿ ಮಹಿಳೆ, ಮಾದಿಗ…
ಕೌಟುಂಬಿಕ ವ್ಯವಸ್ಥೆಯ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರ ಅತ್ಯಂತ ಮಹತ್ತರವಾದದ್ದು-ಕನ್ನಿಕಾ ಪರಮೇಶ್ವರ್
ತುಮಕೂರು: ನಮ್ಮ ಕೌಟುಂಬಿಕ ವ್ಯವಸ್ಥೆಯ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರ ಅತ್ಯಂತ ಮಹತ್ತರವಾಗಿದ್ದು, ಆಕೆಯ ಶಕ್ತಿ ಸಾಮಥ್ರ್ಯವನ್ನು ಗುರುತಿಸುವ ಕಾರ್ಯ ಆಗಬೇಕು ಎಂದು…
ಸುರೇಶ್ಗೌಡರು ಗೆದ್ದರೆ ರೈತರಿಗೆ ಕೋಲ್ಡ್ ಸ್ಟೋರೇಜ್-ವಿದ್ಯಾರ್ಥಿನಿಯರಿಗೆ ಮಹಿಳಾ ಪದವಿ ಕಾಲೇಜು-ಶೋಭಾಕರಂದ್ಲಾಜೆ
ತುಮಕೂರು : ಜನ ಸಾಮಾನ್ಯರಿಗೆ ಅಗತ್ಯವಾಗಿರುವ ಆರೋಗ್ಯಕಾಗಿ ಆಯುಷ್ಮಾನ್, ಕುಡಿಯುವ ನೀರಿಗಾಗಿ ಜಲಜೀವನ್ ಮತ್ತು ರೈತರಿಗಾಗಿ ಕಿಸಾನ್ ಸಮ್ಮಾನ್ನಂತಹ ಯೋಜನೆಗಳನ್ನು ಪ್ರಧಾನಿ…
ಮಹಿಳೆಯನ್ನು ಗೌರವಿಸುವ ಕುಟುಂಬಕ್ಕೆ ಉಜ್ವಲ ಭವಿಷ್ಯ- ಜಿಲ್ಲಾಧಿಕಾರಿ
ಹಿಂದಿನ ಕಾಲದಲ್ಲಿದ್ದ ಅನಿಷ್ಟ ಪದ್ದತಿಯಾದ ಸತಿ ಸಹಗಮನ ಪದ್ದತಿಯನ್ನು ರಾಜ ರಾಮಮೋಹನ್ ರಾಯ್ ಅವರು ಆಗಲೇ ಅದರ ವಿರುದ್ದ ಧ್ವನಿ ಎತ್ತಿ…
ತೃತೀಯ ಲಿಂಗಿಗಳಿಗೂ ಸಂವಿಧಾನ ಆಶಯದಂತೆ ಸಮಾನ ಹಕ್ಕುಗಳು ದೊರೆಯಬೇಕು-ವಿಹಾನ್
ತುಮಕೂರು : ತೃತೀಯ ಲಿಂಗಿಗಳಿಗೂ ದೇಶದ ಸಂವಿಧಾನದ ಆಶಯದಂತೆ ಸಮಾನ ಹಕ್ಕು-ಅವಕಾಶಗಳು ದೊರೆಯಬೇಕೆಂದು ವಿಹಾನ್ ಪ್ರತಿಪಾದಿಸಿದರು. ಅವರಿಂದು ನಗರದ ಗುಬ್ಬಿ ವೀರಣ್ಣ…
ಧಾರ್ಮಿಕ ಮೂಲಭೂತವಾದ ದೇಶದ ಬಹಳ ದೊಡ್ಡ ಶತ್ರು- ಶೈಲಜಾ ಟೀಚರ್
ತುಮಕೂರು: ಧಾರ್ಮಿಕ ಮೂಲಭೂತವಾದ ನಮ್ಮ ದೇಶದ ಬಹಳ ದೊಡ್ಡ ಶತ್ರುವಾಗಿದೆ ಎಂದು ಕೇರಳ ಸರ್ಕಾರದ ಮಾಜಿ ಆರೋಗ್ಯ ಸಚಿವೆ ಹಾಗೂ ಶಾಸಕಿ…
ಸಾಮಾನ್ಯ ಮಹಿಳೆಯಗೆ ಗೌರವ ಸಿಕ್ಕಾಗ ಮಹಿಳಾ ದಿನಾಚರಣೆಗೆ ಅರ್ಥ-ಸಿಇಓ ವಿದ್ಯಾಕುಮಾರಿ
ತುಮಕೂರು- ಸಮಾಜದಲ್ಲಿ ಸಾಮಾನ್ಯ ಮಹಿಳೆಯರಿಗೆ ಯಾವಾಗ ಗೌರವ ಸಿಗುತ್ತದೋ ಆಗ ಮಾತ್ರ ಮಹಿಳಾ ದಿನಾಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದು ಜಿಲ್ಲಾ…
ಬಾ.ಹ.ರಮಾಕುಮಾರಿ, ಮಾರಕ್ಕನವರಿಗೆ ರಾಜಲಕ್ಷ್ಮಿ ಬರಗೂರು ಪ್ರಶಸ್ತಿಗೆ ಆಯ್ಕೆ
ತುಮಕೂರು : ಡಾ.ಬರಗೂರು ರಾಮಚಂದ್ರಪ್ಪ ಪ್ರತಿಷ್ಠಾನ ಕೊಡಮಾಡುವ ರಾಜಲಕ್ಷ್ಮಿ ಬರಗೂರು ಪ್ರಶಸ್ತಿಗೆ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷೆ…
ಆಶಾಡಭೂತಿತನದ ಜಂಗಮರಿಂದ ಬಸವಣ್ಣನವರ ಆಶಯಗಳಿಗೆ ಧಕ್ಕೆ
ತುಮಕೂರು : ಆಶಾಡಭೂತಿತನದ ಜಂಗಮರಿಂದ ಬಸವಣ್ಣನವರ ಆಶಯಗಳಿಗೆ ಧಕ್ಕೆಯುಂಟಾಗಿದೆ ಮನುಷ್ಯ ದುರಾಸೆ ಬಿಡಬೇಕು ಆತ್ಮಶುದ್ಧಿ ಇರಬೇಕು, ವಚನಗಳ ಮೌಲ್ಯವೂ ಅದೇ ಆಗಿದ್ದು,…