ಮಹಿಳೆಯರು ಸ್ವ- ಸ್ವಾವಲಂಬಿಗಳಾಗಲಿ: ಡಾ.ಜಿ ಪರಮೇಶ್ವರ್

ತುಮಕೂರು:ಮಹಿಳಾ ಸಂಘ ಸಂಸ್ಥೆಗಳು ಬ್ಯಾಂಕ್ ನಿಂದ ಸಾಲ ಸೌಲಭ್ಯ ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಮಾಜಿ ಡಿಸಿಎಂ ಹಾಗೂ ಶಾಸಕರಾದ…

ಭಾರತದ ಸಂವಿಧಾನ ಇಡೀ ವಿಶ್ವವೇ ಒಪ್ಪುವಂತಹ ಸಂವಿಧಾನ-ಆರ್.ರಾಮಕೃಷ್ಣ

ಗುಬ್ಬಿ : ಇಡೀ ವಿಶ್ವವೇ ಒಪ್ಪುವಂತಹ ಸಂವಿಧಾನವನ್ನು ಡಾ. ಬಿ ಆರ್ ಅಂಬೇಡ್ಕರ್ ರವರು ಬರೆದುಕೊಟ್ಟಿದ್ದಾರೆ ಅದನ್ನು ಪಾಲಿಸುವುದು ಪ್ರತಿಯೊಬ್ಬ ಭಾರತೀಯರ…

ಪೌರಕಾರ್ಮಿಕರಿಗೆ ಗೃಹ ಭಾಗ್ಯ ಮನೆ ನೀಡಲು ಅತಿಕ್ ಅಹಮ್ಮದ್ ಆಗ್ರಹ

ತುಮಕೂರು : ನಗರ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಪೌರಕಾರ್ಮಿಕರಿಗೆ ಅನೇಕ ಸರ್ಕಾರ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದ್ದು ಈ ಹಿನ್ನೆಲೆಯಲ್ಲಿ ತುಮಕೂರು ಮಹಾನಗರ…

ಮಂಗಳಮುಖಿಯಿಂದ ಕ್ರೀಡಾಕೂಟ ಉದ್ಘಾಟನೆ-ಜಿಲ್ಲಾ ಪೊಲೀಸ್ ಇಲಾಖೆಗೆ ವಿಶೆಷ ಶ್ಲಾಘನೆ

ತುಮಕೂರು – ನಗರದ ಡಿ.ಎ.ಆರ್. ಮೈದಾನದಲ್ಲಿ ನವೆಂಬರ್21ರಿಂದ ಮೂರು ದಿನಗಳ ಕಾಲ ನಡೆಯುವ ತುಮಕೂರು ಜಿಲ್ಲಾ ಪೆÇಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಒಂದು…

ಇನ್ನೂ ಗೂಟ-ಮೂಳೆ-ರಕ್ತ:- ದಕ್ಲಕಥಾ ದೇವಿಕಾವ್ಯ ನಾಟಕದ ವಿಮರ್ಶೆ

ಕುಡುದ್ಯಾ, ಉಂಡ್ಯಾ, ಮಲೀಕಾಕುಡುದ್ಯಾ, ಉಂಡ್ಯಾ, ಮಲೀಕಾ ಕಟ್ಟಕಡೇಯ ಸಮುದಾಯಗಳ ತೀವ್ರವಾದ ನೋವು, ಸಂಕಟ, ಅಸಹಾಯಕತೆ, ಹಸಿವು, ಆಚರಣೆ, ಸಂಸ್ಕೃತಿಗಳ ಚಿತ್ರಣವನ್ನು ಕಣ್ಣಮುಂದೆ…

ತುಮಕೂರು ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ ಸಂಪುಟ ಸಭೆ ಅನುಮೋದನೆ

ಇಂದು ನಡೆದ ಸಂಪಟಸಭೆಯ ನಿರ್ಧಾರಗಳನ್ನು ಸಚಿವ ಡಾ.ಕೆ ಸುಧಾಕರ್ ( Minister Dr K Sudhakar ) ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ…

ಜಿಲ್ಲೆಯ ಪ್ರತಿ ಪಂಚಾಯತಿಯಲ್ಲಿ ‘ಅಮೃತ ಸರೋವರ’ ನಿರ್ಮಾಣಕ್ಕೆ ಸೂಚನೆ

ತುಮಕೂರು : ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿಯಲ್ಲಿ ‘ಅಮೃತ ಸರೋವರ’ಗಳನ್ನು ನಿರ್ಮಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕೇಂದ್ರದ ಸಾಮಾಜಿಕ ನ್ಯಾಯ…

ಕಲಾ ಪ್ರಕಾರಗಳಿಂದ ಮಾನಸಿಕ ಒತ್ತಡ ನಿವಾರಣೆ-ವೈ.ಎಸ್. ಪಾಟೀಲ

ತುಮಕೂರು : ಕಲಾ ಪ್ರಕಾರಗಳಿಂದ ಮಾತ್ರ ಮಾನಸಿಕ ಒತ್ತಡಗಳನ್ನು ನಿವಾರಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ನುಡಿದರು. ಅವರು ತುಮಕೂರಿನ ಝೆನ್…

ನಂದಿನಿ ಹೆಚ್ಚಳಕ್ಕೆ ಬೊಮ್ಮಾಯಿ ಬ್ರೇಕ್

ತುಮಕೂರು: ನಂದಿನಿ ಹಾಲಿನ ದರ ಏರಿಕೆ ( Nandini milk price hiked ) ಬಗ್ಗೆ ಈ ತಿಂಗಳ 20ರ ನಂತರ…

‘ಜನೌಷಧ ಕೇಂದ್ರಗಳು ಅಗತ್ಯ ಔಷಧ ದಾಸ್ತಾನು ಹೊಂದಿರಬೇಕು’-ಜಿಲ್ಲಾಧಿಕಾರಿ

ತುಮಕೂರು : ಜನೌಷಧ ಕೇಂದ್ರಗಳು ದಿನದ 24 ಗಂಟೆಯೂ ತೆರೆದಿರಬೇಕು ಮತ್ತು ಅಗತ್ಯ ಔಷಧಗಳ ದಾಸ್ತಾನು ಹೊಂದಿರಬೇಕಾಗುತ್ತದೆ. ಈ ಕುರಿತು ಜಿಲ್ಲಾ…