ಸಾವಿತ್ರಿ ಬಾಯಿ ಅರಿವು ಕೊಟ್ಟ ಅವ್ವ

ತುಮಕೂರು: ಅಕ್ಷರದವ್ವ ಸಾವಿತ್ರಿ ಬಾಯಿ ನಮ್ಮೆಲ್ಲರಿಗೆ ಅರಿವು ಕೊಟ್ಟ ಅವ್ವ ಎಂದು ಅತ್ತಿಮಬ್ಬೆ ವಿದ್ಯಾ ಮಂದಿರದ ಅಧ್ಯಕ್ಷೆ ಬ್ರಹ್ಮಚಾರಿಣಿ ಜಲಜಾ ಜೈನ್…

ಕುವೆಂಪುರವರ ಸಾಹಿತ್ಯದ ಮೂಲದ್ರವ್ಯ ಜೀವ ಕಾರುಣ್ಯ-ತರಂಗಿಣಿ

ಕುವೆಂಪು ರವರು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ರಚನೆ ಮಾಡಿದ್ದಾರೆ. ಅವರ ಸಾಹಿತ್ಯದ ಮೂಲದ್ರವ್ಯವೇ ಜೀವ ಕಾರುಣ್ಯ ಎಂದು ತರಂಗಿಣಿರವರು ನುಡಿದರು. ಕರ್ನಾಟಕ…

ಪ್ರಾಚೀನ ಸಂಸ್ಕೃತಿ-ಕಲೆಗಳ ಬಗ್ಗೆ ಯುವ ಸಮೂಹದಲಿ ಅರಿವು ಮೂಡಬೇಕು ಡಾ: ಕಿರಣ್ ಸೇಠ್

ತುಮಕೂರು : ಕಳೆದ 45 ವರ್ಷಗಳಿಂದ ದೇಶದ ಯುವಸಮೂಹದಲ್ಲಿ ಭಾರತೀಯ ಪ್ರಾಚೀನ ಸಂಸ್ಕೃತಿ ಮತ್ತು ಏಕಾಗ್ರತೆ ಕಲೆಗಳ ಬಗ್ಗೆ ಅರಿವು ಹೆಚ್ಚಿಸುವ…

ಮನುಷ್ಯನಿಗಿಂತ ಹೆಚ್ಚು ಶೋಷಣೆಗೆ ಒಳಗಾಗುತ್ತಿರುವುದು ದೇವರುಗಳು-ಬರಗೂರು ರಾಮಚಂದ್ರಪ್ಪ

ತುಮಕೂರು: ಇಂದು ದೇವರು, ಧರ್ಮದ ಹೆಸರಿನಲ್ಲಿ ಹೆಚ್ಚು ಜನರನ್ನು ಶೋಷಣೆಗೆ ಒಳಪಡಿಸಲಾಗುತ್ತಿದೆ.ಇಂದು ಮನುಷ್ಯನಿಗಿಂತ ಹೆಚ್ಚು ಶೋಷಣೆಗೆ ಒಳಗಾಗುತ್ತಿರುವುದು ದೇವರುಗಳು.ಸಾಮಾಜಿಕ ಕೇಡು ಮತ್ತು…

ಬುಡಕಟ್ಟು ಸಂಸ್ಕøತಿ ಉಳಿಸುವುದು ಸವಾಲಿನ ಕೆಲಸ-ಬರಗೂರು ರಾಮಚಂದ್ರಪ್ಪ

ತುಮಕೂರು: ಆಧುನಿಕತೆಯ ಹಲವು ಸವಾಲುಗಳ ನಡುವೆ ಬುಡಕಟ್ಟು ಸಂಸ್ಕøತಿಯನ್ನು ಉಳಿಸುವುದೂ ಸಹ ಒಂದು ಸವಾಲಿನ ಕೆಲಸ ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ…

ಕನ್ನಡವೇ ನಮ್ಮ ಬದುಕು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಬೆಳೆಯಬೇಕು-ಡಾ: ಎಂ.ವಿ. ನಾಗರಾಜರಾವ್

ತುಮಕೂರು : ಕನ್ನಡ ಒಂದು ಭಾವನೆ, ಕನ್ನಡ ಒಂದು ಆತ್ಮ. ಅದು ನಮಗೆ ಅನ್ನ, ವಸತಿ, ನೆಮ್ಮದಿಯನ್ನು ಕೊಟ್ಟಿದೆ. ಈ ಬಗ್ಗೆ…

ಸಾಹಿತ್ಯ ಕಂದರ ಹೆಚ್ಚಿಸದೆ ಮನಸ್ಸುಗಳನ್ನು ಕೂಡಿಸುವ ಸೇತುವೆಯಾಗಬೇಕು- ಡಾ.ಹಂಪಾ ನಾಗರಾಜಯ್ಯ

ತುಮಕೂರು: ಸಾಹಿತ್ಯವೆಂಬುದು ಜನರ ಬದುಕಿನ ಪ್ರತಿಬಿಂಬವಾಗಬೇಕು.ಮನಸ್ಸುಗಳ ನಡುವಿನ ಕಂದರ ಹೆಚ್ಚಿಸದೆ, ಮನಸ್ಸುಗಳನ್ನು ಕೂಡಿಸುವ ಸೇತುವೆಯಾಗಬೇಕು ಎಂದು ಹಿರಿಯ ಸಾಹಿತಿ ನಾಡೋಜ ಡಾ.ಹಂಪಾ…

ಜಿಲ್ಲಾ ಸಾಹಿತ್ಯ ಸಮ್ಮೇಳನದತ್ತ ತಲೆ ಹಾಕದ ಸಚಿವರುಗಳು

ತುಮಕೂರು : ಜಿಲ್ಲೆಯ ಸಾಂಸ್ಕøತಿಕ ಹಬ್ಬ ಎಂದು ಕರೆಸಿಕೊಳ್ಳುವ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲೆಯ ಉಸ್ತುವಾರಿ ಸಚಿವರು ಸೇರಿದಂತೆ ಮೂವರು ಸಚಿವರಿದ್ದರೂ…

ಡಿ.15-16 ತುಮಕೂರು 14ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ

ತುಮಕೂರು : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 14ನೇ ಕನ್ನಡ ಸಾಹಿತ್ಯ ಸಮ್ಮೇಳನ ನಗರದ ಅಮಾನಿಕೆರೆಯ ಗಾಜಿನ ಮನೆಯಲ್ಲಿ ಡಿಸೆಂಬರ್…

ಡಿ.30 “ಪದವಿ ಪೂರ್ವ: ಸಿನಿಮಾ ಬಿಡುಗಡೆ

ತುಮಕೂರು: ಯೋಗರಾಜ್ ಸಿನಿಮಾಸ್ ಬ್ಯಾನರ್ ಅಡಿ ನಿರ್ಮಿಸಿರುವ ‘ ಪದವಿಪೂರ್ವ’ ಚಲನಚಿತ್ರವು ಡಿ.30 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರದ…