ಮಮತಾಮಯಿಗಳು…..

ಹೀಗೊಂದು ಗಪದ್ಯ ಮಮತಾಮಯಿಗಳು …. ಕೆಲವು ವೇಳೆ ಯೋಚಿಸುತ್ತೇನೆಈ ಸ್ತ್ರೀಯರು ನಿಜಕ್ಕೂ ಸೃಜನಶೀಲರುಕ್ರಿಯಾಶೀಲರು ಉತ್ಸಾಹಿಗಳು ಒಂದು ಮನೆ ನಿಭಾವಣೆ ಅಂದ್ರೆ ಹುಡುಗಾಟವಲ್ಲ…

ಸಾಂಸ್ಕøತಿಕ ಸಂಸ್ಥೆಗಳು ಕಾರ್ಪೋರೇಟ್ ಸಂಸ್ಥೆಗಳಂತೆ ರಾಜಪ್ರಭುತ್ವದ ಸಿಂಹಾಸನಗಳಾಗಬಾರದು-ಬರಗೂರು ರಾಮಚಂದ್ರಪ್ಪ

ತುಮಕೂರು : ಸಾಂಸ್ಕøತಿಕ ಸಂಸ್ಥೆಗಳು ಕಾರ್ಪೋರೇಟ್ ಸಂಸ್ಥೆಗಳಂತೆ ಯಾಂತ್ರೀಕೃತವಾಗದೆ, ರಾಜಪ್ರಭುತ್ವದ ಸಿಂಹಾಸನಗಳಾಗದೆ, ವಿಧಾನಸೌದದ ಕುರ್ಚಿಗಳಾಗದೆ ಪಂಪನ ಅಧಿಕಾರ ನಶ್ವರತೆ, ಬಸವಣ್ಣನವರ ಆತ್ಮನಿವೇದನೆ,…

ಇನ್ನೂ ಗೂಟ-ಮೂಳೆ-ರಕ್ತ:- ದಕ್ಲಕಥಾ ದೇವಿಕಾವ್ಯ ನಾಟಕದ ವಿಮರ್ಶೆ

ಕುಡುದ್ಯಾ, ಉಂಡ್ಯಾ, ಮಲೀಕಾಕುಡುದ್ಯಾ, ಉಂಡ್ಯಾ, ಮಲೀಕಾ ಕಟ್ಟಕಡೇಯ ಸಮುದಾಯಗಳ ತೀವ್ರವಾದ ನೋವು, ಸಂಕಟ, ಅಸಹಾಯಕತೆ, ಹಸಿವು, ಆಚರಣೆ, ಸಂಸ್ಕೃತಿಗಳ ಚಿತ್ರಣವನ್ನು ಕಣ್ಣಮುಂದೆ…

ನ.19: ಕೇಬಿಯ ‘ದಕ್ಲಕಥಾ ದೇವಿಕಾವ್ಯ’ ನಾಟಕ

ತುಮಕೂರು: ಕವಿ ಕೆ.ಬಿ.ಸಿದ್ದಯ್ಯನವರ ಕಾವ್ಯ ಕುರಿತ ‘ದಕ್ಲಕಥಾ ದೇವಿಕಾವ್ಯ’ ನಾಟಕವನ್ನು ಕೇಬಿ ಬಳಗದಿಂದ ನವೆಂಬರ್ 19ರ ಶನಿವಾರ ಸಂಜೆ 6ಗಂಟೆಗೆ ತುಮಕೂರಿನ…

ಕಲಾ ಪ್ರಕಾರಗಳಿಂದ ಮಾನಸಿಕ ಒತ್ತಡ ನಿವಾರಣೆ-ವೈ.ಎಸ್. ಪಾಟೀಲ

ತುಮಕೂರು : ಕಲಾ ಪ್ರಕಾರಗಳಿಂದ ಮಾತ್ರ ಮಾನಸಿಕ ಒತ್ತಡಗಳನ್ನು ನಿವಾರಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ನುಡಿದರು. ಅವರು ತುಮಕೂರಿನ ಝೆನ್…

ಆಹಾರ ಧಾನ್ಯಗಳನ್ನು ರೈತರಿಂದ ನೇರವಾಗಿ ಖರೀದಿಸಿ-ಎಸ್.ಪಿ.ಚಿದಾ ನಂದ್

ತುಮಕೂರು:ಕಳೆದ ಮೂರ್ನಾಲ್ಕು ದಶಕಗಳಲ್ಲಿಯೇ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಬಹುದೊಡ್ಡ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಕರುನಾಡ ವಿಜಯಸೇನೆ ಆಯೋಜಿಸಿರುವ ಕರುನಾಡ ಸಾಂಸ್ಕøತಿಕ…

ಜನಸಂಘದ ಕಾಲದಲ್ಲಿ ಜನರು ನಮ್ಮನ್ನು ಅಪಹಾಸ್ಯದಿಂದ ನೋಡುತ್ತಿದ್ದರು-ಸಿ.ಟಿ.ರವಿ ಎಸ್.ಮಲ್ಲಿಕಾರ್ಜುನಯ್ಯ ‘ರಾಷ್ಟ್ರಸೇವಕ ಮಲ್ಲಿಕ್’ಪುಸ್ತಕ ಬಿಡುಗಡೆ

ತುಮಕೂರು:ಜನಸಂಘದ ಕಾಲದಲ್ಲಿ ಜನರು ನಮ್ಮನ್ನು ಅಪಹಾಸ್ಯದಿಂದ ನೋಡುತ್ತಿದ್ದರು. ಜೈಲಿಗೋದವರೇ ಹೆಚ್ಚು ಜನ ಜನಸಂಘದಲ್ಲಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಹಾಗೂ ಶಾಸಕ…

ಇಸ್ರೋ ಮಾಜಿ ನಿರ್ದೇಶಕ, ವಿಜ್ಞಾನಿ ಕೆ.ಶಿವನ್, ಸಾಹಿತಿ ಅ ರ ಮಿತ್ರ, ಸೇರಿ 27 ವಿವಿಧ ಕ್ಷೇತ್ರಗಳ 67 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

2022ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಇಸ್ರೋ ಮಾಜಿ ನಿರ್ದೇಶಕ, ವಿಜ್ಞಾನಿ ಕೆ.ಶಿವನ್, ಸಾಹಿತಿ ಅ ರ ಮಿತ್ರ, ಸೇರಿ…

ನವೆಂಬರ್ 05-06 ರಂದು ಕರುನಾಡ ಸಾಂಸ್ಕೃತಿಕ ಹಬ್ಬ

ತುಮಕೂರು: ಕರುನಾಡ ವಿಜಯಸೇನೆ ತುಮಕೂರು ಜಿಲ್ಲಾ ಘಟಕದ ವತಿಯಿಂದ ಕರುನಾಡಿಗೆ ಕರ್ನಾಟಕ ಎಂದು ನಾಮಕರಣ ಮಾಡಿದ 50ನೇ ವರ್ಷದ ಸವಿನೆನಪಿಗಾಗಿ ನವೆಂಬರ್…

ಬರಗೂರರಿಗೆ ಬುದ್ದಿ ಹೇಳುವಂತೆ ಬೆದರಿಕೆ ಪತ್ರ-ಡಾ.ಎಲ್.ಹನುಮಂತಯ್ಯ

ತುಮಕೂರು : ನಾಡೋಜ ಪ್ರಶಸ್ತಿ ಪುರಸ್ಕøತರಾದ ಸಾಹಿತಿ ಬರಗೂರು ರಾಮಚಂದ್ರಪ್ಪನವರಿಗೆ ಬುದ್ದಿ ಹೇಳುವಂತೆ ಬೆದರಿಕೆ ಪತ್ರಗಳು ಬಂದಿವೆ ಎಂದು ಲೇಖಕರು ಹಾಗೂ…