ತುಮಕೂರು : ಜೋರು ಮಳೆ–ಮೋರಿಯಲ್ಲಿ ಕೊಚ್ಚಿ ಹೋದ ಆಟೋ ಚಾಲಕ-ಭೀಮಸಂದ್ರದ ಚರಂಡಿಯಲ್ಲಿ ಪತ್ತೆ

ಇಂದು ಮಧ್ಯಾಹ್ನ ಸುರಿದ ಜೋರು ಮಳೆಗೆ ವ್ಯಕ್ತಿಯೊಬ್ಬ ಮೋರಿಯಲ್ಲಿ ಕೊಚ್ಚಿ ಹೋದ ಘಟನೆ ತುಮಕೂರು ನಗರದಲ್ಲಿ ನಡೆದಿದೆ.ಇಂದು ಬೆಳಿಗ್ಗೆಯಿಂದ ಬಿಸಿಲು ಮೋಡದ…

ಹಲ್ಲು, ವಸಡಿನ ಖಾಯಿಲೆಗಳಿಂದ ದೇಹದ ಆರೋಗ್ಯಕ್ಕೂ ತೊಂದರೆ

ತುಮಕೂರು: ಹಲ್ಲು, ವಸಡು, ದಂತ ಖಾಯಿಲೆಗಳೀಂದ ದೇಹದ ಆರೋಗ್ಯಕ್ಕೂ ತೊಂದರೆಯುಂಟಾಗಲಿದೆ ಎಂದು ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ|| ಕೇಶವರಾಜ ತಿಳಿಸಿದರು. ಜಿಲ್ಲಾ…

ಕೋವಿಡ್-19: ಇಂದಿನಿಂದ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ಲಭ್ಯ-ಜಿಲ್ಲಾಧಿಕಾರಿ

ತುಮಕೂರು :  ಕೋವಿಡ್-19 ತಡೆಗಟ್ಟಲು ಲಸಿಕಾಕರಣ ಮುಂದುವರೆದಿದೆ. ಮೊದಲ ಎರಡು ಡೋಸ್ ಹಾಕಿಸಿಕೊಂಡು 60 ದಿನ ಕಳೆದ 18 ರಿಂದ 59…

ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್, ರೈತರ ಸಂಪತ್ತು ಕಾರ್ಪೋರೇಟ್ ಕಂಪನಿಗಳಿಗೆ ವರ್ಗಾಯಿಸುವ ಹುನ್ನಾರ-ಬಯ್ಯಾರೆಡ್ಡಿ

ತುಮಕೂರು : ವಂಶಪಾರಂಪರ್ಯವಾಗಿ ಪಡೆದು ಜೀವನಕ್ಕೆ ಅವಲಂಬಿಸಿರುವ ಭೂಮಿ ಹಾಗೂ ಗ್ರಾಮಗಳಿಗೆ ಸಂಬಂಧಿಸಿ ಯಾವುದೇ ಚರ್ಚೆ ಸಹಮತ ಪಡೆಯದೇ ಏಕಾಏಕಿ ಕಾರಿಡಾರ್…

ಯುವಪೀಳಿಗೆಗೆ ರಾಜಕೀಯ ಪರಿಚಯಿಸಲು ಸಿದ್ದರಾಮಯ್ಯನವರ ಹುಟ್ಟು ಹಬ್ಬ ಆಚರಣೆ-ಕೆ.ಎನ್.ರಾಜಣ್ಣ

ತುಮಕೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೇ ವರ್ಷದ ಜೀವನದ ಪಯಣವನ್ನು ಮುಂದಿನ ಯುವ ಪೀಳಿಗೆಗೆ ರಾಜಕೀಯವನ್ನು ಪರಿಚಯಿಸುವ ಹಿನ್ನಲೆಯಲ್ಲಿ ದಾವಣಗೆರೆಯಲ್ಲಿ 2022ರ…

ಎಲ್ಲಾ ಉಪನೋಂದಣಾಧಿಕಾರಿಗಳ ಕಚೇರಿಯನ್ನು ಸಾರ್ವಜನಿಕ ಸ್ನೇಹಿಯಾಗಿ ಮಾರ್ಪಡಿಸಲು ಸೂಚನೆ

ತುಮಕೂರು : ಮೂರು ತಿಂಗಳೊಳಗೆ ರಾಜ್ಯದ ಎಲ್ಲ ಉಪ ನೋಂದಣಾಧಿಕಾರಿಗಳ ಕಚೇರಿಯನ್ನು ಸಾರ್ವಜನಿಕ ಸ್ನೇಹಿಯನ್ನಾಗಿ ಮಾರ್ಪಡಿಸಬೇಕೆಂದು ನೋಂದಣಿ ಮಹಾ ಪರಿವೀಕ್ಷಕರು ಹಾಗೂ…

ಹೌದು ನಾನು ಅಸ್ಪೃಶ್ಯಳೇ

ಹೌದು ನಾನು ಅಸ್ಪೃಶ್ಯಳೇಮೇಲಿನವರಿಗೆ ಮೇಲಿನ ಕೇರಿಯವರಿಗೆತಾವೇ ಮೇಲೆಂದು ಭಾವಿಸುವ ಎಲ್ಲರಿಗೂನಾನು ಅಸ್ಪೃಶ್ಯಳೆ ಒಂದು ಕಾಲದಲ್ಲಿ.. ಅವರಾಗಿಯೇ ನನ್ನನ್ನುಹೊರಗಟ್ಟಿದ್ದಿರಬಹುದು ಹೊರಗಿಟ್ಟಿದ್ದಿರಬಹುದುಹಾಗೆ ದೂಡಿದವರ ಹಿಡಿತಕ್ಕೆ…

ಜಾನಪದ ತಾಯಿ ಬಯಕೆಯಂತೆ ನಾಯಕರಾಗಲು ಯುವಕರಿಗೆ ಎಸ್.ಜಿ.ಎಸ್. ಕರೆ

ತುಮಕೂರು: ಆಚಾರಕ್ಕರಸಾಗು ನೀತಿಗೆ ಪ್ರಭುವಾಗು, ಮಾತಿನಲಿ ಚೂಡಾಮಣಿಯಾಗು ಕಂದಯ್ಯ, ಜ್ಯೋತಿಯೆ ಆಗು ಜಗಕ್ಕೆಲ್ಲ ಎಂದು ಹಾಡಿದ ಜಾನಪದ ತಾಯಿಯ ಬಯಕೆಯಂತೆ ನೀವೆಲ್ಲರೂ…

Watch “ನಾವು ಹುಟ್ಟಿದ ಸ್ಥಳವೆ ನಮ್ಮನ್ನು ಚಳುವಳಿ ಗಾರರನ್ನಾಗಿ ರೂಪಿಸಿತು:- ಕೆ.ದೊರೈರಾಜ್” on YouTube

ಪಠ್ಯಪುಸ್ತಕ ಪರಿಸ್ಕರಣೆ ವಾಪಸ್ಸಿಗೆ ಜನಾಂದಲೋನ ಚಳುವಳಿ ರೂಪಿಸಲು ಪಣ-ಬಿಜೆಪಿ ಹೈಕಮಾಂಡ್ ನಾಗಪುರದಲ್ಲಿದೆ-ಎಲ್.ಎನ್.ಮುಕುಂದರಾಜ್

ತುಮಕೂರು: ಪಠ್ಯಪುಸ್ತಕ ಪರಿಸ್ಕರಣೆ ವಾಪಸ್ಸು ಪಡೆಯುವಂತೆ ಗೋಕಾಕ್ ಚಳುವಳಿಯಂತೆ ಜನಾಂದಲೋನ ಚಳುವಳಿಯಾಗಿ ರೂಪಿಸಬೇಕಿದೆ ಎಂದು ಸಾಹಿತಿಗಳು, ಚಿಂತಕರು, ವಿದ್ವಾಂಸರುಗಳು ಮತ್ತು ಚಳುವಳಿಗಾರರು…