ಆಟಿಕೆ ಮಾರಾಟ ನೆಪದಲ್ಲಿ ಬೀಗ ಹಾಕಿದ ಮನೆಗಳ ದೋಚುತ್ತಿದ್ದ ಕಳ್ಳರು ಸೇರಿದಂತೆ ೧೫ ಮಂದಿ ಕಳ್ಳರ ಬಂಧನ

ತುಮಕೂರು : ಆಟಿಕೆಗಳ ಮಾರಾಟಗಾರರಂತೆ ಮನೆಗಳ್ಳತನ ಮಾಡಿದವರು, ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಒಡವೆ ಹಣ ಕಳ್ಳತನ ಮಾಡಿದವರು ಮತ್ತು ಒಡವೆ…

ಶಿಕ್ಷಣ ಮಂತ್ರಿಗಳು ನಾಗಪುರದ ಕೈಗೊಂಬೆ-ರಾಜೀನಾಮೆಗೆ ಸಿ.ಬಿ.ಶಶಿಧರ್ ಆಗ್ರಹ

ತಿಪಟೂರು : ನಾಗಪುರದಿಂದಿ ಬರುವುದನ್ನು ಜಾರಿಗೊಳಿಸಲಷ್ಟೇ ಮಂತ್ರಿಯಾಗಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಮಂತ್ರಿಗಳು ಕೂಡಲೇ ರಾಜೀನಾಮೆ ನೀಡಬೇಕೆಂದು ಜಾಗೃತಿ ವೇದಿಕೆಯ…

ಜುಲೈ 9, ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಸಂವಾದ

ತುಮಕೂರು : ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ಮತ್ತು ತುಮಕೂರು ಜನಪರ ಚಳುವಳಿಗಳ ಒಕ್ಕೂಟದ ಸಹಯೋಗದಲ್ಲಿ ಪಠ್ಯಪುಸ್ತಕ ಪರಿಸ್ಕರಣೆ…

ಬೆಳಗಿನ ಜಿಟಿ ಜಿಟಿ ಮಳೆಯಲ್ಲಿ ರೌಡಿಗಳ ಡ್ರಿಲ್-ಖುದ್ದಾಗಿ ಎಸ್.ಪಿ.ಯವರೇ ಇತಿಹಾಸ ಹೇಳಿದಾಗ – ರೌಡಿಗಳ ಎದೆ ಝಲ್ಲೆಂದಿತು

ತುಮಕೂರು : ತುಮಕೂರು ನಗರದ ಹಾಲಿ ಮತ್ತು ಮಾಜಿ ರೌಡಿಗಳ ಮನೆಗೆ ಇಂದು ಮುಂಜಾನೆಯೇ ಜಿಟಿ ಜಿಟಿ ಮಳೆಯನ್ನೂ ಲೆಕ್ಕಿಸದೆ ದಾಳಿ…

ಸಾವಿರದ ನಡಿಗೆ

ಸಾವಿರದ ನಡಿಗೆ……………………..ಹೀಗೆ ಎಂದು ಹೇಳಲಾಗದ ಆ ಚಿತ್ರಇಡೀ ರಾತ್ರಿ ನಿದ್ದೆ ತುಳಿದು ನಡೆದದ್ದು.ವಿಚಿತ್ರವೆನ್ನಲಾಗದ ಸಚಿತ್ರಾನುಭವ. ಕೈತುಂಬಾ ಹಿಡಿದ ಪರಕೆ ಕಡ್ಡಿಗಳೆಂದರೆಪೊರಕೆ ಕಡ್ಡಿಗಳಲ್ಲದ…

ಗುಬ್ಬಿ:ದೊಡ್ಡ ಭೂ ಮಾಫಿಯಾ ದಂಧೆ ಹಿಂದಿನ ಪ್ರಭಾವಿಗಳನ್ನು ಬಂಧಿಸಲು ಆಗ್ರಹ

ಗುಬ್ಬಿ: ಭೂಗಳ್ಳ ರಿ ಗೆ ನ್ಯಾಯಾಂಗ ಬಂಧನ ಬಹು ಕೋಟಿ ಭೂ ಹಗರಣ ದಲ್ಲಿ ಭಾಗಿ, ತಾಲ್ಲೂಕು ಆಡಳಿತ ಮತ್ತು ಜನ…

ತಿಪಟೂರು : ಬಸ್-ಕಾರು ಡಿಕ್ಕಿ ಮೂವರ ಸಾವು, ಇಬ್ಬರ ಸ್ಥಿತಿ ಗಂಭೀರ

ತಿಪಟೂರು: ಗುಬ್ಬಿಯ ಬಳಿ ವಾದ ಹಿಂದೆ ಕಾರು ಬಸ್ಸು ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ…

ಮಾಜಿ ಕೃಷಿ ಸಚಿವ ಸಾಗರನಹಳ್ಳಿ ರೇವಣ್ಣರವರ ಮಗ ಎಸ್.ಆರ್.ಸಿದ್ದೇಶ್ವರ್ ನಿಧನ

ಗುಬ್ಬಿ: ಮಾಜಿ ಕೃಷಿ ಸಚಿವ ದಿವಂಗತ ಸಾಗರನಹಳ್ಳಿ ರೇವಣ್ಣರವರ ಮಗ ಸಹಕಾರಿ ಧುರೀಣ, ಸಾಗರನಹಳ್ಳಿಯ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜಿಲ್ಲಾ…