ಮೇ.10ರಂದು ಬಾಲಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮಜಯಂತಿ

ತುಮಕೂರು:ತುಮಕೂರು ಜಿಲ್ಲಾ ಛಲವಾದಿ ಸಂಘಟನೆಗಳ ಒಕ್ಕೂಟದವತಿಯಿಂದ ಮೇ.10ರ ಮಂಗಳವಾರ ಬೆಳಗ್ಗೆ 10:30ಕ್ಕೆ ಎಂ.ಜಿ.ರಸ್ತೆಯ ಬಾಲಭವನದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 131ನೇ…

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ದಿ|| ಡಿ. ಮಂಜುನಾಥ ಅವರ “ನುಡಿನಮನ ಕಾರ್ಯಕ್ರಮ”

ತುಮಕೂರು : ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ರಾಜ್ಯ ಬೀದಿ ನಾಟಕ ಕಲಾ ತಂಡಗಳ ಒಕ್ಕೂಟ, ಜಿಲ್ಲಾ ಜಾನಪದ ಮತ್ತು…

ಕೋವಿಡ್-19-ಶೈಕ್ಷಣಿಕ ಚಟುವಟಿಕೆಗಳು ಕುಂಠಿತ:ಶೈಕ್ಷಣಿಕ ಚಟುವಟಿಕೆಗಳ ವೇಗ ಅಗತ್ಯ -ಡಾ.ಎಂ.ಎಸ್.ರವಿಪ್ರಕಾಶ್

ತುಮಕೂರ: ಕೋವಿಡ್-19 ಸೊಂಕಿನ ಪರಿಣಾಮದಿಂದ ಕಳೆದ 2 ವರ್ಷದಿಂದ ನಿರ್ದಿಷ್ಟವಾದ ರೀತಿಯಲ್ಲಿ ತರಗತಿಗಳ ನಡೆಯದೆ ಶೈಕ್ಷಣಿಕ ಚಟುವಟಿಕೆಗಳು ಕುಂಠಿತಗೊಂಡಿದ್ದವು. ಆದರೆ ಸದ್ಯದ…

ಹಳ್ಳಿ ಹುಡುಗ ಬೆಂಗಳೂರು ಬಿಬಿಎಂಪಿವರೆಗೆ

ಆತ ಯಾವಾಗಲೂ ಮೆಲ್ಲಗೆ ತರಲೆ ಹುಡುಗ, ಅಷ್ಟೇ ಕಷ್ಟ ಬೀಳುವ ಹುಡುಗನೂ ಹೌದು, ಮನೆಯಲ್ಲಿ ಬಡತನ, ಒಂದೊತ್ತು ಊಟವಿದ್ದರೆ ಮತ್ತೊಂದು ಹೊತ್ತಿಗೆ…

ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಮಾಜಿ ಸಚಿವರು

ಸರ್ಕಾರಿ ಆಸ್ಪತ್ರೆಗಳೆಂದರೆ ಮೂಗು ಮುರಿಯುವ ಜನರಿದ್ದಾರೆ, ನಿಜಕ್ಕೂ ಹೇಳ ಬೇಕೆಂದರೆ ಉತ್ತಮ ಚಿಕಿತ್ಸೆ ದೊರೆಯುವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ. ಇದಕ್ಕೆ ಒತ್ತು ನೀಡುವಂತೆ…

ಪ್ರಧಾನಿ ಆಶಯಕ್ಕೆ ವಿರುದ್ಧವಾಗಿ ಜೂನಿಯರ್ ಕಾಲೇಜು ಮೈದಾನದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಜ್ಜು : ಆಕ್ಷೇಪ

ತುಮಕೂರಿನ ಕಟ್ಟಿ ನಗರದ ಜೂನಿಯರ್ ಕಾಲೇಜು ಮೈದಾನ ಅನವಶ್ಯಕವಾಗಿ ಕಟ್ಟಡಗಳಿಂದ ಸಂಕೀರ್ಣಗಳನ್ನು ಸ್ಮಾರ್ಟ್ ಸಿಟಿ ಅಧಿಕಾರಿಗಳು ಕಟ್ಟಲು ಹೊರಟಿರುಚುದು ಪ್ರಧಾನಿಯವರ ಆಶಯಕ್ಕೆ…

ಎಲ್ಲರನ್ನೂ ಕಾಡುವ ತುಮಕೂರಿನ ಬಂಗಾರ – ಭೂಮಿ ತೂಕದ ಜಿ.ಎಸ್.ಸೋಮಣ್ಣ

ಈ ದಿನ ನನ್ನ ಹಿರಿಯ ಮಗ ಹುಟ್ಟಿದ ದಿನ ಅವನಿಗೆ ಶೂಭಾಶಯ ಹೇಳವ ಮೊದಲೆ ನಮಗೆ ಸದಾ ತುಮಕೂರಿನ ಸಾಂಸ್ಕøತಿಕ ವ್ಯಕ್ತಿ,…

ಮಕ್ಕಳ ಆರೋಗ್ಯದ ಕಡೆ ಪೋಷಕರು ಗಮನ ಹರಿಸಿ-ಡಾ||ಸತ್ಯನಾರಾಯಣ್

ತುಮಕೂರು:ಪೋಷಕರು ಕೇವಲ ಮಕ್ಕಳ ಸಂತೋಷದ ಕಡೆ ಗಮನ ಹರಿಸಿದರೆ ಸಾಲದು ಅವರ ಪಾಲನೆ ಪೋಷಣೆ ಜೊತೆ ಜೊತೆಗೆ ಅವರ ಆರೋಗ್ಯದ ಕಡೆ…

ಕಥಾ ಕೀರ್ತನೆ ಭಾರತೀಯ ಸಂಸ್ಕøತಿ ಮತ್ತು ಅಧ್ಯಾತ್ಮದ ಸಂಮಿಶ್ರಣ.

ತುಮಕೂರು:ಕಥಾ ಕೀರ್ತನೆ ಭಾರತೀಯ ಸಂಸ್ಕøತಿ ಮತ್ತು ಅಧ್ಯಾತ್ಮದ ಸಂಮಿಶ್ರಣ.ಇಂದೊಂದು ಪ್ರಾಚಿನ ಕಲೆ ಎಂದು ಪ್ರಥಮ ದರ್ಜೆ ಗುತ್ತಿಗೆದಾರರಾದ ಸ್ವಾಂದೇನಹಳ್ಳಿಯ ಕೋದಂಡರಾಮಯ್ಯ ಅಭಿಪ್ರಾಯಪಟ್ಟರು.…

ಕೊಲಬೇಡ ಎಂದು ಹೇಳಿರುವುದು ಪ್ರಾಣಿಗಳನ್ನಷ್ಟೇ ಅಲ್ಲ. ಮನುಷ್ಯರನ್ನು ಸಹ ಕೊಲ್ಲಬೇಡ ಎಂಬುದಾಗಿದೆ:ಡಾ.ವೀರಣ್ಣ ರಾಜೂರ

ತುಮಕೂರು: ಕೊಲಬೇಡ ಎಂದು ಹೇಳಿರುವುದು ಪ್ರಾಣಿಗಳನ್ನಷ್ಟೇ ಅಲ್ಲ. ಮನುಷ್ಯರನ್ನು ಸಹ ಕೊಲ್ಲಬೇಡ ಎಂಬುದಾಗಿದೆ. ಪರಧರ್ಮ, ಪರ ದೇವರ ಸಹಿಷ್ಣತೆಯನ್ನು ಪಾಲಿಸಬೇಕೆಂಬುದು ಬಸವಣ್ಣನವರ…