2028 ಚುನಾವಣೆ ಗೆಲ್ಲಲು ರಾಜ್ಯ ಸರ್ಕಾರದ ಕಾರ್ಯಕ್ರಮಗಳು ಜನರಿಗೆ ತಲುಪಿಸಿ, ಕೇಂದ್ರ ವೈಪಲ್ಯ ಜಾಗೃತಿ ಮೂಡಿಸಬೇಕು-ವಿನಯಕುಮಾರ್ ಸೊರಕೆ

ತುಮಕೂರು: ಕಾಂಗ್ರೆಸ್ ಪಕ್ಷ 2028ರ ವಿಧಾನಸಭೆ ಮತ್ತು 2029ರ ಲೋಕಸಭಾ ಚುನಾವಣೆಯನ್ನು ಗೆಲ್ಲಬೇಕೆಂದರೆ ರಾಜ್ಯ ಸರ್ಕಾರದ ಕಾರ್ಯಕ್ರಮಗಳು ಜನರಿಗೆ ತಲುಪಬೇಕು, ಹಾಗೆಯೇ…

ಸಾಕು ನಾಯಿ-ಬೆಕ್ಕುಗಳಿಗೆ ರೇಬಿಸ್ ಲಸಿಕೆ ಕಡ್ಡಾಯ

ತುಮಕೂರು : ಮನುಷ್ಯನ ಪ್ರೀತಿಯ ಪ್ರಾಣಿಯಾಗಿರುವ ನಾಯಿ ಮತ್ತು ಬೆಕ್ಕುಗಳಿಂದ ರೇಬಿಸ್ ರೋಗ ಹರಡದಂತೆ ತಡೆಗಟ್ಟಲು ವರ್ಷಕ್ಕೊಮ್ಮೆ ರೇಬಿಸ್ ಲಸಿಕೆಯನ್ನು ಹಾಕಿಸಬೇಕು…

ಸಂಕಷ್ಟಕ್ಕೆ ಸ್ಪಂದಿಸದ ಕೇಂದ್ರ,ರಾಜ್ಯ ಸರ್ಕಾರಗಳ ವಿರುದ್ಧ ರೈತ ಸಂಘ ಬೃಹತ್ ಪ್ರತಿಭಟನೆ

ತುಮಕೂರು: ಭೀಕರ ಬರಗಾಲದ ಸಂಕಷ್ಟಕ್ಕೆ ಸ್ಪಂದಿಸದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯವನ್ನು ಖಂಡಿಸಿ, ಸಮರ್ಪಕ ವಿದ್ಯುತ್ ಪೂರೈಕೆಗಾಗಿ ಒತ್ತಾಯಿಸಿ, ಕೃಷಿಕರ…

ಸೆ.28 ರಿಂದ ಬಿಎಸ್ಸಿ ನರ್ಸಿಂಗ್ ಅರ್ಹತೆ ಹಿಂಪಡೆಯುವಂತೆ, ಸೇವಾ ಖಾಯಮಾತಿಗಾಗಿ CHO ನೌಕರರಿಂದ ಜಾಥ, ಧರಣಿ- ಮಮಿತ ಗಾಯಕವಾಡ್

ತುಮಕೂರು : PHCO-HIO ಹುದ್ದೆಗಳಿಗೆ Bsc Nursing ಅರ್ಹತೆ ಹಿಂಪಡೆಯುವುದು, CHO ಗಳ ಸೇವಾ ಖಾಯಮಾತಿ ಹಗೂ  CHO Relocation ಪ್ರಕ್ರಿಯೆ…

ಗ್ರಂಥಪಾಲಕರ ಹುದ್ದೆ ಭರ್ತಿಗೆ ಆಗ್ರಹಿಸಿ ಅ.5ರಂದು ಪ್ರತಿಭಟನೆ

ತುಮಕೂರು: ಖಾಲಿ ಇರುವ ಗ್ರಂಥಪಾಲಕರ ಹುದ್ದೆಗಳನ್ನು ಭರ್ತಿ ಮಾಡಬೇಕು ಹಾಗೂ ಸರಕಾರಿ ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಅರ್ಹ ಗ್ರಂಥಪಾಲಕರನ್ನು ನೇಮಕ…

ಹಿಂದೂ ಮಹಾಗಣಪತಿಯ ವೈಭವದ ಶೋಭಾಯಾತ್ರೆ 20ಕ್ಕೂ ಹೆಚ್ಚು ಗಣಪತಿಗಳ ಸಾಮೂಹಿಕ ವಿಸರ್ಜನಾ ಮಹೋತ್ಸವ

ತುಮಕೂರು: ನಗರದ ಸೋಮೆಕಟ್ಟೆ ಮಠದ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ವಿಶ್ವ ಹಿಂದೂ ಪರಿಷದ್ ಹಾಗೂ ಭಜರಂಗದಳದ ಹಿಂದೂ ಮಹಾ ಗಣಪತಿಯ ವಿಸರ್ಜನಾ ಮಹೋತ್ಸವದ…

ಗಾಂಧಿ ತತ್ವ ಒಪ್ಪದ ಮನು ತತ್ವವಾದಿಗಳು ಗಾಂಧಿಯನ್ನು ಗೂಡ್ಸೆ ಮೂಲಕ ಹತ್ಯೆಗೈದರು

ತುಮಕೂರು : ಗಾಂಧೀಜಿಯ ತತ್ವವನ್ನು ಒಪ್ಪದ ಒಂದು ತತ್ವವಿದೆ, ಅದಕ್ಕೊಂದು ಪುಸ್ತಕವೂ ಇದೆ ಅದೇ ಮನು ಸ್ಮøತಿ, ಮನು ಸ್ಮøತಿಯ ತತ್ವ…

ವಾಟರ್ ಮನ್ ಗಳ ಸಮಸ್ಯೆಯನ್ನು ಬಗೆಹರಿಸುವಂತೆ ಮಾಜಿ ಶಾಸಕ ರಫೀಕ್ ಅಹಮದ್ ಮನವಿ

ತುಮಕೂರು:ನೇರಪಾವತಿ ಮತ್ತು ನೇರ ನೇಮಕಾತಿಗೆ ಆಗ್ರಹಿಸಿ ಸ್ಥಳೀಯ ಸಂಸ್ಥೆಗಳ ನೀರು ಸರಬರಾಜು ನೌಕರರು ಪ್ರತಿಭಟನೆ ನಡೆಸುತ್ತಿರುವ ಕಾರಣ,ತುಮಕೂರು ನಗರ ಸೇರಿದಂತೆ ರಾಜ್ಯದಾದ್ಯಂತ…

ಕೇಸರಿ ಬಾವುಟ ತೆರವಿಗೆ ಬಂದ ಅಧಿಕಾರಿಗಳಿಗೆ ತರಾಟೆ, ರಸ್ತೆ ತಡೆದು ಪ್ರತಿಭಟನೆ

ತುಮಕೂರು: ಗಣಪತಿ ವಿಸರ್ಜನಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರ ಅಲಂಕಾರಕ್ಕಾಗಿ ಕಟ್ಟಿದ್ದ ಕೇಸರಿ ಬಾವುಟಗಳನ್ನು ತೆರವುಗೊಳಿಸಲು ಬಂದ ನಗರಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರ…

ಎಸ್.ಐ.ಆರ್. ಗೊಂದಲ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನ್ನು ತಕ್ಷಣವೇ ಪದಚ್ಯುತಿಗೊಳಿಸಬೇಕು-ನಟ ಪ್ರಕಾಶ್ ರಾಜ್

ತುಮಕೂರು: ಜನರನ್ನು ಗೊಂದಲಕ್ಕೆ ದೂಡಿ ಮತಹಕ್ಕು ಕಸಿಯುತ್ತಿರುವ ಎಸ್‍ಐಆರ್ ಪ್ರಕ್ರಿಯೆ ರದ್ದು ಪಡಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು…