ತುಮಕೂರು: ಪ್ರೊ.ಎಚ್.ಜಿ.ಸಣ್ಣಗುಡ್ಡಯ್ಯ ಪ್ರತಿಷ್ಠಾನವು ನೀಡುವ ಪ್ರೊ.ಎಚ್.ಜಿ.ಸಣ್ಣಗುಡ್ಡಯ್ಯ ಸಾಹಿತ್ಯ ಪ್ರಶಸ್ತಿಯನ್ನು ಲಲಿತ ಪ್ರಬಂಧಕ್ಕಾಗಿ ಚಂದ್ರಶೇಖರ ಆಲೂರು ಮತ್ತು ಕಾವ್ಯಕ್ಕಾಗಿ ಲಲಿತಸಿದ್ದಬಸವಯ್ಯ ಅವರಿಗೆ ನೀಡಲಾಗಿದೆ…
Category: ಕಲೆ-ಸಾಹಿತ್ಯ
ರಾಜ್ಯ ಲೇಖಕಿಯರ ಸಂಘದ ಅಧ್ಯಕ್ಷರಾಗಿ ಎಚ್.ಎಲ್
ಪುಷ್ಪ ಆಯ್ಕೆ
ಕರ್ನಾಟಕ ರಾಜ್ಯ ಲೇಖಕಿಯರ ಸಂಘದ ಅಧ್ಯಕ್ಷರಾಗಿ ಎಚ್.ಎಲ್ಪುಷ್ಪ ರವರು ಆಯ್ಕೆ ಯಾಗಿದ್ದಾರೆ. ಪುಷ್ಪಾರವರು, ವನಮಾಲರವರು ಮತ್ತು ಶೈಲಜಾರವರುಗಳು ಸ್ಪರ್ಧೆಯಲ್ಲಿ ದ್ದರು, ಎಚ್.ಎಲ್.ಪುಷ್ಪರವರು…
ಆಗಸ್ಟ್:27 “ಹೊಸದುರ್ಗ ಪ್ರದೇಶದ ಪಾಳೇಯಗಾರರು” ಕೃತಿ ಲೋಕಾರ್ಪಣೆ
ತುಮಕೂರು : ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅರುಣೋದಯ ಶೈಕ್ಷಣಿಕ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಮತ್ತು ಶ್ರೀ ಗುರುಸಿದ್ಧರಾಮೇಶ್ವರ ಸಾಹಿತ್ಯ ಸಂಪದ…
ಹೌದು ನಾನು ಅಸ್ಪೃಶ್ಯಳೇ
ಹೌದು ನಾನು ಅಸ್ಪೃಶ್ಯಳೇಮೇಲಿನವರಿಗೆ ಮೇಲಿನ ಕೇರಿಯವರಿಗೆತಾವೇ ಮೇಲೆಂದು ಭಾವಿಸುವ ಎಲ್ಲರಿಗೂನಾನು ಅಸ್ಪೃಶ್ಯಳೆ ಒಂದು ಕಾಲದಲ್ಲಿ.. ಅವರಾಗಿಯೇ ನನ್ನನ್ನುಹೊರಗಟ್ಟಿದ್ದಿರಬಹುದು ಹೊರಗಿಟ್ಟಿದ್ದಿರಬಹುದುಹಾಗೆ ದೂಡಿದವರ ಹಿಡಿತಕ್ಕೆ…
ಜುಲೈ 9, ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಸಂವಾದ
ತುಮಕೂರು : ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ಮತ್ತು ತುಮಕೂರು ಜನಪರ ಚಳುವಳಿಗಳ ಒಕ್ಕೂಟದ ಸಹಯೋಗದಲ್ಲಿ ಪಠ್ಯಪುಸ್ತಕ ಪರಿಸ್ಕರಣೆ…
ಮಹೇಶ್,ವಿಶ್ವನಾಥ್, ಶ್ರೀನಿವಾಸಪ್ರಸಾದ್ ಧೋರಣೆ ನಾಚಿಕೆಗೇಡು
ಕುರನ್ಗರಾಯ ಸಂಶೋಧನಾ ಕೃತಿ ಬಿಡುಗಡೆಯಲ್ಲಿ ಸಾಹಿತಿ ಎಸ್.ಜಿ. ಸಿದ್ದರಾಮಯ್ಯ
ತುಮಕೂರು:ಅಕ್ಷರ ವಂಚಿತ ಸಮುದಾಯಗಳ ಅಂಬೇಡ್ಕರ್ ಆಶಯದಂತೆ ಶಿಕ್ಷಣ ಪಡೆದು ಬಂದ ವ್ಯಕ್ತಿಗಳ ಹೇಗೆ ವರ್ತಿಸುತ್ತಿದ್ದಾರೆ ಎಂಬುದನ್ನು ಗಮನಿಸಿದರೆ ನಿಜಕ್ಕೂ ನಾಚಿಕೆ ಎನಿಸುತ್ತದೆ.ಮಾಜಿ…
ಜುಲೈ 3ರಂದು ಅರಸು ಕುರನ್ಗರಾಯ ಹೊತ್ತಗೆ ಲೋಕಾರ್ಪಣೆ
ತುಮಕೂರು : ಅರುಣೋದಯ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್, ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಲಜಂಬೂ ಲಿಂಕ್ಸ್ ಮತ್ತು ಮೈಸೂರಿನ…
ಎಸ್‍ಎಸ್‍ಐಟಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ತಾಂತ್ರಿಕ ಮಾದರಿ ಪ್ರದರ್ಶನ ಟೆಕ್ನೋಡಿಯಾ-22
ತುಮಕೂರು:ನಗರದ ಶ್ರೀ ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜಿನಲ್ಲಿ ಟೆಕ್ವಿಪ್ ಆಶ್ರಯದಲ್ಲಿ ಇದೇ 24 ಮತ್ತು 25 – ರಂದು ಅಂತಾರಾಷ್ಟ್ರೀಯ ಮಟ್ಟದ ತಾಂತ್ರಿಕ…
ಸೌಹಾರ್ದತೆ-ಸಾಮರಷ್ಯದಲ್ಲಿ ಹೊಲಸು ಮಾಡುವ ಕೇಡಿನ ಮನಸ್ಸಗಳನ್ನು ಗುಡಿಸಿ ಭೂಮಿಯಾಚೆಗೆಸೆಯಿರಿ-ಡಾ.ನಟರಾಜ ಬೂದಾಳು
ತುಮಕೂರು : ಕೆಲವೇ ಕೆಲವು ಸಣ್ಣ ಮನಸ್ಸುಗಳು ಕೇಡಿನ ಮನಸ್ಸುಗಳಾಗಿ ನಮ್ಮ ಬದುಕಿನ ವಾತವರಣದಲ್ಲಿ ಹೊಲಸು ಮಾಡುವುದರ ಮೂಲಕ ಸೌಹಾರ್ದತೆ, ಸಾಮರಸ್ಯವನ್ನು…
ರಾಜ್ಯದಲ್ಲಿ ಅಸಂವಿಧಾನಿಕ ನಡಾವಳಿಕೆ : ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಪ್ರತಿóಷ್ಠಾನ ಅಧ್ಯಕ್ಷ ಸ್ಥಾನಕ್ಕೆ ಎಸ್.ಜಿ.ಸಿದ್ದರಾಮಯ್ಯ-ಸದಸ್ಯರ ರಾಜೀನಾಮೆ
ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಶಿಕ್ಷಣ, ಸಂಸ್ಕøತಿ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳ ಮೇಲೆ ನಡೆಯುತ್ತಿರುವ ಅಸಂವಿಧಾನಿಕ ದಬ್ಬಾಳಿಕೆಗಳನ್ನು ಖಂಡಿಸಿ ‘ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ…