2023 ಚುನಾವಣೆ : ಪ್ರತಿ ಬೂತ್‍ಲ್ಲೂ ಯೂತ್ ಕಾಂಗ್ರೆಸ್‍ನಿಂದ ‘ನಮ್ಮ ಬೂತ್-ನಮ್ಮ ಹೆಮ್ಮೆ

ತುಮಕೂರು: ಮುಂಬರುವ 2023 ರ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಪಡೆಯುವಂತೆ ಮಾಡಲು ಪ್ರತಿ ಬೂತ್ ನಲ್ಲಿಯೂ…

ವಿಧಾನಸೌಧ ಕಟ್ಟಿದ ಕೆಂಗಲ್‍ಹನುಮಂತಯ್ಯ ಆಡಳಿತ ನಡೆಸದಂತೆ ಹೊರ ಹಾಕಿದರು-ಡಾ.ಶ್ರೀನಿರ್ಮಲಾನಂದನಾಥಸ್ವಾಮೀಜಿ

ತುಮಕೂರು.ಡಿ.12: .ವಿಧಾನಸೌಧ ಕಟ್ಟಿಸಿದ ಕೆಂಗಲ್ ಹನುಮಂತಯ್ಯನವರನ್ನು ಅದರೊಳಗೆ ಕೂತು ಆಡಳಿತ ನಡೆಸದಂತೆ ನಮ್ಮವರೇ ಸಂಚು ಮಾಡಿ ಹೊರಹಾಕಿದರು ಹಾಗೂ ದಕ್ಷಿಣ ಭಾರತದ…

ತುರುವೇಕೆರೆ: ಜೆಡಿಎಸ್-ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆ

ತುರುವೇಕೆರೆ:ದಬ್ಬೇಘಟ್ಟ ಹೋಬಳಿ ಅರೇಮಲ್ಲೇನಹಳ್ಳಿ ಹಾಗೂ ಕಣತೂರು ಗ್ರಾಮಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳ ವ್ಯಾಪ್ತಿಯಲ್ಲಿ ಹಲವಾರು ಮುಖಂಡರು ಜೆಡಿಎಸ್ ಮತ್ತು ಬಿಜೆಪಿ ತೊರೆದು ಕಾಂಗ್ರೆಸ್…

ಚುನಾವಣೆ : 15 ದಿನಕ್ಕೊಮ್ಮೆ ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ

ತುಮಕೂರು : ರಾಜ್ಯದಲ್ಲಿ ಚುನಾವಣಾ ಪೂರ್ವ ಕಾರ್ಯಗಳು ನಮ್ಮ ಪಕ್ಷದಿಂದ ನಡೆಯುತ್ತಿದ್ದು ಇದೇ ತಿಂಗಳಿನಿಂದ ಪ್ರತಿ 15 ದಿನಕ್ಕೊಮ್ಮೆ ಪ್ರಧಾನಿ ನರೇಂದ್ರ…

ಪಕ್ಷ ಕಟ್ಟಲು ಕೃಷ್ಣನ ತಂತ್ರಗಾರಿಕೆ ಬಳಸಲು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಟಿ.ಬಿ.ಜಯಚಂದ್ರ ಸಲಹೆ

ತುಮಕೂರು: ಕಾಡುಗೊಲ್ಲ ಸಮುದಾಯಕ್ಕೆ ಸೇರಿದ ಚಂದ್ರಶೇಖರಗೌಡ ಸಮಾಜ ಕಟ್ಟುವ ಜೊತೆಗೆ ಪಕ್ಷ ಸಂಘಟನೆಯತ್ತಲೂ ತೊಡಗುವ ಅಗತ್ಯವಿದೆ.ಮಹಾಭಾರತದ ಕೃಷ್ಣನ ತಂತ್ರಗಾರಿಕೆಯ ಜೊತೆಗೆ,ಅಗತ್ಯ ಸಂದರ್ಭದಲ್ಲಿ…

ಕಾಂಗ್ರೆಸ್‍ನ ಔಟ್‍ಡೇಟ್ ಮುಖಗಳು ಹೊಸ ತಲೆಮಾರಿಗೆ ನಾಯಕತ್ವ ನೀಡದಿದ್ದರೆ ಕರ್ನಾಟದಲ್ಲೂ ಗುಜರಾತಿನ ಫಲಿತಾಂಶ ಮಗ್ಗುಲ ಮುಳ್ಳಾಗಲಿರುವ ಎಎಪಿ

ರಾಜಕೀಯ ವಿಶ್ಲೇಷಣೆ : ವೆಂಕಟಾಚಲ ಹೆಚ್.ವಿ.ತುಮಕೂರು : ಗುಜರಾತಿನ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯು 156 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್…

ಕೊನೆಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಚಂದ್ರಶೇಖರಗೌಡ

ತುಮಕೂರು : ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಹತ್ತನ್ನೆರಡು ದಿನಗಳಾದರೂ ಅಧಿಕಾರ ಸ್ವೀಕರಿಸದೆ ಇದ್ದುದರಿಂದ, ಚುನಾವಣೆ ವೇಳೆಯಲ್ಲಿ ಹಲವಾರು ಜವಾಬ್ದಾರಿಗಳನ್ನು ನಿಭಾಹಿಸಬೇಕಾಗಿರುವುದರಿಂದ ಅಧಿಕಾರ…

ಮತ್ತೆ ಬಿಜೆಪಿ ಅಧಿಕಾರಕ್ಕೆ -ಸಿ.ಎಂ.ಬೊಮ್ಮಾಯಿ

ತುಮಕೂರು- 2023ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಅಭಿಪ್ರಾಯಪಟ್ಟರು.…

ಕಾಂಗ್ರೆಸ್ ನಾಯಕರೇ ನನಗೆ ಮುಳ್ಳಾದರು- ಎಸ್.ಪಿ.ಎಂ.

ನಾನು ಎರಡು ಬಾರಿ ಶಾಸಕನಾಗಿ, ಒಂದು ಬಾರಿ ಸಂಸದನಾಗಿ ಉತ್ತಮ ಕೆಲಸ ಮಾಡಿದ್ದರೂ 2019ರ ಚುನಾವಣೆಯಲ್ಲಿ ಮುದ್ದಹನುಮೇಗೌಡರು ಬೆಳೆದು ಬಿಡುತ್ತಾರೆಂದು ಕಾಂಗ್ರೆಸ್…

ಯಾರು ಕೊಟ್ಟರು-ಯಾರು ತೆಗೆದುಕೊಂಡರು ಎಂಬುದನ್ನು ಕಾಂಗ್ರೆಸ್‍ನವರು ಸಾಭೀತು ಪಡಿಸಲಿ-ಜೆಸಿಎಂ

ತುಮಕೂರು : ಕಾಂಗ್ರೆಸ್‍ನವರು ಒಂದು ಸುಳ್ಳನ್ನೇ ನೂರು ಸಲ ಹೇಳಿ ಸತ್ಯ ಅಂತ ರೂಪಿಸಲು ಹೊರಟಿದ್ದಾರೆ, 40% ಲಂಚವನ್ನು ಯಾರು ಕೊಟ್ಟರು-ಯಾರು…