ಜಾತಿಗೆ ಜಾತಿನೇ ವೈರಿ ಅನ್ನೋದು ಸಾಭೀತಾಗಲಿದೆ- ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ

ವರದಿ : ಸಲಿಂಪಾಶ, ಗುಬ್ಬಿ. ಗುಬ್ಬಿ: ಕಳೆದ 20 ವರ್ಷದ ಒಡನಾಟದ ಜೆಡಿಎಸ್ ಪಕ್ಷವನ್ನು ಹೀಯಾಳಿಸಿದ ಗುಬ್ಬಿ ಶಾಸಕರಿಗೆ ಯಾವ ಪಕ್ಷವೂ…

ಕಾರು – ಬಸ್ ಡಿಕ್ಕಿ: ಇಬ್ಬರ ಸಾವು-10 ಮಂದಿಗೆ ತೀವ್ರ ಗಾಯ.

ವರದಿ:ಸಲಿಂಪಾಶ, ಗುಬ್ಬಿ.ಗುಬ್ಬಿ : ಕೆ.ಎಸ್.ಆರ್.ಟಿ.ಸಿ. ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಡೊಡ್ಡಗುಣಿ ಸಮೀಪದ…

40% ಸರ್ಕಾರದ ಪ್ರತಿಬಿಂಬ ನಗರದ ರಸ್ತೆಗಳ ಮೇಲಿದೆ : ಮಾಜಿ ಶಾಸಕ ಡಾ.ರಫೀಕ್ ಅಹ್ಮದ್

ತುಮಕೂರು: ನಗರದ ಜಯನಗರದ ಪೂರ್ವದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಡಾಂಬರೀಕರಣ ಮಾಡಲಾಗಿದ್ದು ಅತ್ಯಂತ ಕಳಪೆ ಮಟ್ಟದ ಕಾಮಗಾರಿ ಇದಾಗಿದೆ. ಕೇವಲ…

ದ್ವಿತೀಯ ಪಿ.ಯು.ಸಿ.ಫಲಿತಾಂಶ ಪ್ರಕಟ: 28ನೇ ಸ್ಥಾನಕ್ಕೆ ಕುಸಿದ ತುಮಕೂರು ಜಿಲ್ಲೆ

ತುಮಕೂರು : 2021-22ನೇ ಸಾಲಿನ ದ್ವಿತೀಯ ಪಿ.ಯು.ಸಿ.ಫಲಿತಾಂಶ ಪ್ರಕಟಗೊಂಡಿದೆ. ತುಮಕೂರು ಜಿಲ್ಲೆಯು 58.90ರಷ್ಟು ಫಲಿತಾಂತ ಪಡೆದು 28ನೇ ಸ್ಥಾನ ಪಡೆದುಕೊಂಡಿದ್ದರೆ, ಚಿತ್ರದುರ್ಗ…

ಕಾಂಗ್ರೆಸ್ ಪಕ್ಷಕ್ಕೆ ಚ್ಯುತಿ ತರುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರ-ಕಾಂಗ್ರೆಸ್‍ನಿಂದ ಪ್ರತಿಭಟನೆ

ತುಮಕೂರು:ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಷೇರು ವಿಕ್ರಯ ಪ್ರಕರಣವನ್ನು ಮುಂದಿಟ್ಟುಕೊಂಡು ಐ.ಟಿ, ಈಡಿಗಳ ಮೂಲಕ ಕೆದಕಿ,ಕಾಂಗ್ರೆಸ್ ಪಕ್ಷಕ್ಕೆ ಚ್ಯುತಿ ತರುವ ಕೆಲಸವನ್ನು ಕೇಂದ್ರದ…

ತುಮಕೂರು ವಿ.ವಿ.ಗೆ ಕುಲಪತಿ ನೇಮಕಕ್ಕೆ ಮುರಳಿಧರ ಹಾಲಪ್ಪ ರಾಜ್ಯಪಾಲರಿಗೆ ಮನವಿ

ತುಮಕೂರು ಜಿಲ್ಲೆ ಡಿ.ಹೆಚ್.ಓ. ಆಗಿ ಡಾ||ಮಂಜುನಾಥ ಅಧಿಕಾರ ಸ್ವೀಕಾರ.

ತುಮಕೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾಗಿ ಡಾ||ಮಂಜುನಾಥ ಅವರು ಇಂದು ಅಧಿಕಾರ ವಹಿಸಿಕೊಂಡರು.ದಾವಣಗೆರೆಯಿಂದ ವರ್ಗಾವಣೆಗೊಂಡು ಬಂದಿರುವ ಡಾ||ಮಂಜುನಾಥ ಅವರು…

ವೈ.ಕೆ.ಬಿ.”ಯು ಆರ್ ಮೈ ಲೀಡರ್”

ಎಚ್.ವಿ.ಮಂಜುನಾಥ, ವಕೀಲರು, ಬೆಂಗಳೂರು.ನಾನು ಹಳ್ಳಿಯಿಂದ ತುಮಕೂರಿಗೆ ಪಿಯುಸಿಗೆ ಬಂದಾಗ ಈ ಸಂಘಟನೆ, ಚಳುವಳಿ ಏನೊಂದು ಗೊತ್ತಿರಲಿಲ್ಲ. ತುಮಕೂರಿನ ಸಮತಾ ಬಳಗ ಸಡನ್ನಾಗಿ…

ದಲಿತರ ಪ್ರತಿಭಟನೆಗೆ ಹೆದರಿ ಪೊಲೀಸರ ಬೆಂಗಾವಲಿನಲ್ಲಿ ತೆರಳಿದ ಗೃಹ ಸಚಿವರು

ದಲಿತ ಮುಖಂಡ ನರಸಿಂಹಮೂರ್ತಿ(ಕುರಿಮೂರ್ತಿ) ಕೊಲೆ ಸಂಬಂಧ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವರಾದ ಅರಗ…

ಯಥಾ ಸರ್ಕಾರ – ತಥಾ ಅಧಿಕಾರ, ಇದರ ಫಲವೇ ದಲಿತರ ಹತ್ಯೆ, ಅತ್ಯಾಚಾರ : ಮಾಜಿ ಶಾಸಕ ಡಾ.ರಫೀಕ್ ಅಹ್ಮದ್ ಖಂಡನೆ

ತುಮಕೂರು: ಗುಬ್ಬಿಯ ದ.ಸಂ.ಸ ಸಂಚಾಲಕರಾದ ನರಸಿಂಹಮೂರ್ತಿ ಅಲಿಯಾಸ್ ಕುರಿ ಮೂರ್ತಿಯ ಬರ್ಬರ ಕೊಲೆ ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸಿದೆ. ಇದು ಇಡೀ ಸಮಾಜಕ್ಕೆ…