
ತುಮಕೂರು : ತುಮಕೂರು ತಾಲ್ಲೂಕು ಯಲ್ಲಾಪುರದ ಶ್ರೀ ವನಿತಾ ವಿದ್ಯಾಕೇಂದ್ರ ಶಾಲೆಯು 6 ರಿಂದ 8ನೇ ತರಗತಿಯವರೆಗೆ ಶಾಲೆ ನಡೆಸಲು ಅನುಮತಿ ಪಡೆದಿರುತ್ತದೆ ಎಂದು ತುಮಕೂರು(ದ) ಜಿಲ್ಲೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ(ಆಡಳಿತ) ಸಿ.ನಂಜಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀ ವನಿತಾ ವಿದ್ಯಾಕೇಂದ್ರ ಶಾಲೆಯು 9 ಮತ್ತು 10ನೇ ತರಗತಿಗಳನ್ನು ನಡೆಸಲು ಅನುಮತಿ ಪಡೆದಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.